ಚಿಗುರುವ ಮುನ್ನವೇ ಕತ್ತರಿಸುವ ಕಟುಕರಿರುವರು ಹೆಣ್ಣು ಅಬಲೆಯೆಂದು ಅಪಹರಿಸುವ ಕಟುಕರಿರುವರು. ಹಸುಳೆ ಮುದುಕಿಯರೆಂದು ನೋಡದೆ ಎರಗುವರು ಮನೆಯ ಒಳಗೂ ಹೊರಗೂ ಹಿಂಸಿಸುವ ಕಟುಕರಿರುವರು. ಅಬಲೆಯರ ಕಣ್ಣೀರ ಕೋಡಿಗೆ ಕೊನೆಯೆಂದು? ಕೋಮಲೆಯರ ಶೀಲಹರಣ ಮಾಡಿ ಸಂಭ್ರಮಿಸುವ ...
Library Sections
Must Read Books
eNewspapers
eMagazines
Video
eJournals
Tumakuru Smart Digital Library
Tumakuru City Central Library with TSCL has to overcome the inhibitions and look the ahead for the betterment of information services to the user community by successfully adopting the digital technology. The digital library has collections of e-books, e-journals and all types of e-resources. It contains resources from various disciplines.
Featured Authors
Blog Section
ರಕ್ಷಕರು ನಾವು ಆರಕ್ಷಕರು ನಾವು|| ಕಣ್ಣಿಗೆ ಕಾಣುವ ಕಳ್ಳರ ದುರುಳರ ಹಿಡಿಯುವೆವು ಕಣ್ಣಿಗೆ ಕಾಣದ ಅಣುಗಳ ಮಣಿಸಲು ಹೋರಾಡುವೆವು|| ಹಗಲಿರುಳೆನ್ನದೆ ಜನಗಳ ಸೇವೆಗೆ ಸಿದ್ದರು ನಾವು ಕಾನೂನು ಸುವ್ಯವಸ್ಥೆ ಕಾಪಾಡಲು ಬದ್ದರು ನಾವು|| ವೈರಾಣು ...
ಹಿರಿಯೂರು ಕಡೆಯಿಂದ ಬರುವಾಗ ಊರು ಕಾಣುವ ಮೊದಲೇ ಎಡಭಾಗದಲ್ಲಿ ಸಣ್ಣದಾದ ಹೊಗೆ ಕಾಣುವುದು .ಹತ್ತಿರ ಹೋದಂತೆ ಟಣ್ ಟಣಾ ಟಣ್ ಎಂಬ ಸದ್ದು, ಅಲ್ಲೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಬಲಗೈಯಲ್ಲಿ ಒಂದು ತಿರುಪಳಿ ತರುಗಿಸುತ್ತಿದ್ದ ...
ಭೂರಮೆಯ ಸೊಬಗು ನೋಡಲು ಕಣ್ಣುಗಳು ಸಾಲವುದಿಲ್ಲ ಪ್ರಕೃತಿ ಸಿರಿಯ ಬಣ್ಣಿಸಲು ಪದಗಳು ಸಾಲುವುದಿಲ್ಲ. ಪರಿಸರದಲಿದೆ ಸಂಗೀತ ಹಕ್ಕಿಗಳ ಕಲರವ ದುಂಬಿಗಳ ಝೇಂಕಾರ . ಸಿಡಿಲು ಮಳೆ ಗುಡುಗಿನಲೂ ಸಾಮಗಾನ ಕೇಳಲು ಕಿವಿಗಳು ಸಾಲುವುದಿಲ್ಲ. ತರುಲತೆಗಳು ...
*ಸಿಹಿಜೀವಿಯ ಹನಿಗಳು* (ಇಂದು ವಿಶ್ವ ಮಾದಕ ವಸ್ತುಗಳ ವಿರೋಧಿ ದಿನ) ೧ *ನಗೆ* ಏಕೆ ಬೇಕು ಪ್ರಿಯೆ ? ಆರೋಗ್ಯಕ್ಕೆ ಮಾರಕ ಬೀಡಿ ಸಿಗರೇಟು ಹೊಗೆ | ನನ್ನ ಆರೋಗ್ಯಕ್ಕೆ ಪೂರಕ ಸಾಕು ನಿನ್ನ ...
” ಏ ನೀನೇನು ನಿಮ್ಮಪ್ಪನ ಮನೆಯಿಂದ ತಂದಿಲ್ಲ ಕೊಡೊಲೆ ,ಯಾರೋ ಕೊಟ್ಟಿರೋ ಅರ್ದ ಲೀಟರ್ ಹಾಲು ಉಚಿತವಾಗಿ ಹಂಚೋಕೆ ಇಷ್ಟು ಧಿಮಾಕು, ಅಷ್ಟು ಪೋಸು ಕೊಡ್ತಿಯಾ” ಕಿರುಚಿದ ದಿವಾಕರ. ” ನೀನು ಏನು ಎಗಾರಾಡ್ಬೇಡ, ...
ಸಿ ಜಿ ವೆಂಕಟೇಶ್ವರ, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ , ಕ್ಯಾತಸಂದ್ರ, ತುಮಕೂರು ಬೆಸೆಯೋಣ ಬಂಧ ಉಳಿಸೋಣ ಸಂಬಂಧ|ಪ| ತೊಲಗಲಿ ಬೇಸರ ಎಲ್ಲರ ಮನದಲಿ ತುಂಬಲಿ ಸಂತಸ ಎಲ್ಲರ ಮನೆಯಲಿ|೧| ರಸವಿರಲಿ ಮಾತಲಿ ದ್ವೇಷವ ಮರೆಯೋಣ ...
ಸಿ.ಜಿ.ವೆಂಕಟೇಶ್ವರ, ಸಮಾಜ ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕ್ಯಾತಸಂದ್ರ ತುಮಕೂರು ಕಂನಾಡಿಗ ನಾರಾಯಣ ರವರು ಬರೆದಿರುವ ದ್ವಾಪರ ಪುಸ್ತಕ ಓದುತ್ತಾ ಹೋದಂತೆಲ್ಲಾ ನಮ್ಮಲ್ಲಿ ವೈಚಾರಿಕ ಚಿಂತನೆ ಜಾಗೃತವಾಗುತ್ತಾ ಹೋಗುತ್ತದೆ. ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ ಎಂಬ ...
ಸಿ.ಜಿ.ವೆಂಕಟೇಶ್ವರ. , ಸಮಾಜ ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕ್ಯಾತಸಂದ್ರ, ತುಮಕೂರು (ಇಂದು ವಿಶ್ವ ಶುಶ್ರೂಷಾಧಿಕಾರಿ (nurses) ದಿನ)ರೋಗಿಗಳ ಪಾಲಿಗೆಂದೂ ಆಪ್ದ್ಭಾಂಧವರುಸೇವೆಗೆ ಮತ್ತೊಂದು ಹೆಸರೇ ಶುಶ್ರೂಷಕರುಆಪ್ತವಾಗಿ ಆರೋಗ್ಯ ಕಾಪಾಡುವ ದಾದಿಯರುನಿಮಗಿದೋ ನಮ್ಮಗಳ ನಮನ ಸಾವಿರಾರುವಿಶ್ವ ...
ಸಿ.ಜಿ.ವೆಂಕಟೇಶ್ವ, ಸಮಾಜ ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕ್ಯಾತಸಂದ್ರ, ತುಮಕೂರು ಪ್ರೀತಿಯ ಅಮ್ಮ …ಅಮ್ಮ ನಿನ್ನ ಹೆಸರೇ ನನಗೆ ಶ್ರೀರಕ್ಷೆ ,ನಮ್ಮ ಹಳ್ಳಿಯ ಸುತ್ತ ಮುತ್ತ ನಾನೆಂದರೆ ಅಷ್ಟು ಯಾರಿಗೂ ತಿಳಿದಿರಲಿಲ್ಲ ಶ್ರೀದೇವಮ್ಮನವರ ಮಗ ...
Krishna Chaitanya T S, Lecturer in Mathematics, Turuvekere ಗಣಿತ ಕ್ಷೇತರದಲ್ಲಿ ಹಲವಾರು ಗಣಿತಜ್ಞರು ತಮ್ಮ ತಮ್ಮ ಕೊಡುಗೆಯನ್ನು ನೇಡಿದ್ದಾರೆ, ಅದರಲ್ಲಿ ನಮ್ಮ ಭಾರತೇಯರ ಕೊೇಡುಗೆ ಅಪಾರ, ಅದರಲ್ಲಿ ನಮ್ಮ ಕನುಡಿಗರ ಕೊಡುಗೆ ...
ಸಿ.ಜಿ.ವೆಂಕಟೇಶ್ವರ, ಸಮಾಜ ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕ್ಯಾತಸಂದ್ರ, ತುಮಕೂರು “ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ” “knowledge is power” “ನಹಿ ಜ್ಞಾನೇನ ಸದೃಶಂ ” “ವಿದ್ಯಾ ವಿಹೀನಾಂ ಪಶುಃ” ಮುಂತಾದ ...