Showing 10081–10110 of 10484 results

ಬೇಟೆಯ ನೆನಪುಗಳು

ಸಾಹಸ ಪ್ರದರ್ಶನದ ಸನ್ನಿವೇಶಗಳೆಡೆಯಲ್ಲಿ ರಸನಿಮಿಷಗಳು ಅಡಕವಾಗಿರುವ ಮಾಧ್ಯಮವು ಕಾಡಬೇಟೆಯಾಗಿದೆ. ಇದು ವೀರ, ಭಯಾನಕ, ರೌದ್ರ, ಬೀಭತ್ಸ, ಹಾಸ್ಯವೇ ಮೊದಲಾದ ನವರಸಗಳಿಗೆ ವಿಪುಲ ಅವಕಾಶವೀಯುವ ರೋಚಕ ಪ್ರಸಂಗ. ಸಾಹಸ ಪ್ರದರ್ಶನದ ಸನ್ನಿವೇಶಗಳೆಡೆಯಲ್ಲಿ ರಸನಿಮಿಷಗಳು ಅಡಕವಾಗಿರುವ ಮಾಧ್ಯಮವು ಕಾಡಬೇಟೆಯಾಗಿದೆ. ಇದು ವೀರ, ಭಯಾನಕ, ರೌದ್ರ, ಬೀಭತ್ಸ, ಹಾಸ್ಯವೇ ಮೊದಲಾದ ನವರಸಗಳಿಗೆ ವಿಪುಲ ಅವಕಾಶವೀಯುವ ರೋಚಕ ಪ್ರಸಂಗ.

ಬೋಧ ಒಂದೇ ಬ್ರಹ್ಮನಾದ ಒಂದೇ

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅತ್ಯಂತ ಮಹತ್ವ ಪಾತ್ರ ವಹಿಸುವ ಅನುಭಾವಿ ತತ್ತ್ವಪದಗಳಿಗೆ ಕನ್ನಡ ನಾಡಿನಲ್ಲಿ ಸಾವಿರಾರು ವರ್ಷಗಳ ಪರಂಪರೆಯಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅತ್ಯಂತ ಮಹತ್ವ ಪಾತ್ರ ವಹಿಸುವ ಅನುಭಾವಿ ತತ್ತ್ವಪದಗಳಿಗೆ ಕನ್ನಡ ನಾಡಿನಲ್ಲಿ ಸಾವಿರಾರು ವರ್ಷಗಳ ಪರಂಪರೆಯಿದೆ.

ಬೋರಿಸ್ ಪಾಸ್ತರ್ ನಾಕ್

‘ಪಾಸ್ತರನಾಕ್‌ ಹುಟ್ಟು ಕವಿ. ಕಾಡಿನ ಹಕ್ಕಿ’ ಎಂದಳು ಆ ಕಾಲದ ಪ್ರಮುಖ ಕವಿ, ಅವನ ಸಮಕಾಲೀನೆ. ಅವನಿಗಿಂತ ವರ್ಷ ಹಿರಿಯಳಾಗಿದ್ದ ಆನಾ ಆಖ್ಮತೋವಾ. ‘ಪಾಸ್ತರನಾಕ್‌ ಹುಟ್ಟು ಕವಿ. ಕಾಡಿನ ಹಕ್ಕಿ’ ಎಂದಳು ಆ ಕಾಲದ ಪ್ರಮುಖ ಕವಿ, ಅವನ ಸಮಕಾಲೀನೆ. ಅವನಿಗಿಂತ ವರ್ಷ ಹಿರಿಯಳಾಗಿದ್ದ ಆನಾ ಆಖ್ಮತೋವಾ.

ಬೌದ್ಧ ಧರ್ಮದ ಕೇಂದ್ರ ಪರಿಕಲ್ಪನೆ

‘ಧರ್ಮ’ ಎಂಬ ಪದದ ಅರ್ಥದ ಬಗ್ಗೆ ಈಗಲೂ ಅನಿಶ್ಚಿತತೆ ಉಳಿದುಕೊಂಡು ಬಂದಿದೆ. ಶ್ರೀಮತಿ ಎಂ.ಗೈಜರ್‌ ಮತ್ತು ಪ್ರೊ.ಡಬ್ಲ್ಯುಗೈಜರ್‌ ಅವರು ತಮ್ಮ ಇತ್ತೀಚಿನ ಕೃತಿಯಲ್ಲಿ ಈ ಅನಿಶ್ಚಿತತೆಯನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ.ಪಾಳಿ ಪವಿತ್ರ ಗ್ರಂಥಗಳ ಸಾಹಿತ್ಯದಲ್ಲಿ ಈ ಪದ ಕಾಣಿಸಿಕೊಳ್ಳುವ ಪ್ರತಿಯೊಂದು ಸಂದರ್ಭದ ವಿಷಯಾನುಕ್ರಮಣಿಕೆಯನ್ನು ಅವರು ತಯಾರಿಸಿದ್ದಾರೆ; ವೈವಿಧ್ಯಮಯ ಅರ್ಥಗಳ ಒಂದು ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿದ್ದಾರೆ.

ಬ್ಯಾಂಕಿಂಗ್ ಕೈಪಿಡಿ

ಯಾವುದೇ ರಾಜ್ಯದಲ್ಲಿ ಕಾರ್ಯನಿರತವಾಗಿರುವ ಎಲ್ಲ ಸಂಸ್ಥೆಗಳೂ – ಅವು ಖಾಸಗಿ ಒಡೆತನದವಾಗಿರಲಿ ,ಇಲ್ಲವೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಒಡೆತನದಲ್ಲಿರಲಿ

ಬ್ಯಾಂಕಿಂಗ್‌, ಸಹಕಾರ, ವಾಣಿಜ್ಯ ಮತ್ತು ವ್ಯವಹಾರ

ಕರ್ನಾಟಕಕ್ಕೆ ಶ್ರೀಮಂತ ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆ ಇದೆ. ಪ್ರಾಚೀನ ಕರ್ನಾಟಕದ ಸಾಕಷ್ಟು ಶಾಸನಗಳು ವ್ಯಾಪಾರಿ ಸರಕುಗಳು ಮತ್ತು ಹಣಕಾಸಿನ ವ್ಯವಹಾರಗಳ ಕುರಿತಂತೆ ಉಲ್ಲೇಖಿಸುತ್ತವೆ. ಶಾಸನಗಳು ಆಯಾಕಾಲದಲ್ಲಿ ಚಾಲ್ತಿಯಲ್ಲಿದ್ದ ವಾಣಿಜ್ಯ ಚಟುವಟಿಕೆ, ಸಾಲದ ಮೇಲಿನ ಬಡ್ಡಿದರ, ಸಮುದಾಯ ಜೀವನ ಮುಂತಾದವನ್ನು ಕುರಿತಂತೆ ವಿಪುಲ ಮಾಹಿತಿಯನ್ನು ಒದಗಿಸುತ್ತವೆ. ಅಂದಿನ ಕಾಲದಲ್ಲಿ ದೇವಾಲಯಗಳು, ತಮ್ಮ ಪರಿಸರದಲ್ಲಿ ಸ್ಥಳೀಯ ಬ್ಯಾಂಕುಗಳಂತೆ ಕಾರ್ಯನಿರ್ವಹಿಸುತ್ತಿದ್ದು, ವೈವಿಧ್ಯಮಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಕೇಂದ್ರಬಿಂದುಗಳಾಗಿದ್ದವು. 20ನೇ ಶತಮಾನದಲ್ಲಿಯೂ ಆಧುನಿಕ ಬ್ಯಾಂಕಿಂಗ್ ಉದ್ಯಮದಲ್ಲಿ ಇಡೀ ದೇಶದಲ್ಲೇ ಕರ್ನಾಟಕವು ಗಮನಾರ್ಹ ಮುನ್ನಡೆಯನ್ನು ಸಾಧಿಸಿದೆ. ಕರ್ನಾಟಕದಲ್ಲಿ ಸಂಘಟಿತ ವಲಯದ ಬ್ಯಾಂಕಿಂಗ್ ಉದ್ಯಮದ ಆರಂಭವನ್ನು ಅಂದಿನ ಬೊಂಬಾಯಿ ಪ್ರೆಸಿಡೆನ್ಸಿ ಬ್ಯಾಂಕ್ (1840) (Presidency Bank of Bombay), ಮತ್ತು ಮದ್ರಾಸ್ ಪ್ರೆಸಿಡೆನ್ಸಿ ಬ್ಯಾಂಕ್ (Madras Presidency Bank) (1843)ಗಳು ತಮ್ಮ ತಮ್ಮ ಶಾಖೆಗಳನ್ನು ಕ್ರಮೇಣ ಧಾರವಾಡ (1863) ಮತ್ತು ಬೆಂಗಳೂರು ದಂಡುಪ್ರದೇಶ(Cantonment)ಗಳಲ್ಲಿಆರಂಭಿಸಿದ್ದು ಈ ಉದ್ಯಮದ ಆರಂಭದ ಹಂತವನ್ನು ಗುರುತಿಸಲು ನೆರವಾಗುತ್ತದೆ. ಆನಂತರದಲ್ಲಿ ಈ ಪ್ರೆಸಿಡೆನ್ಸಿ ಬ್ಯಾಂಕಿನ ಶಾಖೆಗಳು (ಬೆಳಗಾವಿ (1867), ಮಂಗಳೂರು(1867), ಹುಬ್ಬಳ್ಳಿ(1870)ಹಾಗೂ ಕುಮಟಾಗಳಲ್ಲಿ (1872-73)) ಆರಂಭಗೊಂಡವು. ಮದ್ರಾಸ್ ಬ್ಯಾಂಕಿನ ಮಂಗಳೂರು ಶಾಖೆಯನ್ನು ಬಂದರು ಪ್ರದೇಶದ ಸ್ಥಳೀಯ ವರ್ತಕರ ಅನುಕೂಲಕ್ಕಾಗಿ ಮತ್ತು ಬೊಂಬಾಯಿ ಬ್ಯಾಂಕಿನ ಧಾರವಾಡ ಶಾಖೆಯನ್ನು ಬೊಂಬಾಯಿ ಕರ್ನಾಟಕ ಭಾಗದ ಹತ್ತಿ ವ್ಯಾಪಾರಸ್ಥರ ಅನುಕೂಲಕ್ಕಾಗಿ ಆರಂಭಿಸಲಾಗಿತ್ತು.

ಬ್ಯಾಂಕಿಂಗ್‌, ಸಹಕಾರ, ವಾಣಿಜ್ಯ ಮತ್ತು ವ್ಯವಹಾರ

ಕರ್ನಾಟಕವು ಪ್ರಾಚೀನ ಕಾಲದಿಂದಲೂ ತನ್ನದೇ ಆದ ವಿಶೇಷತೆಯಿಂದ ಕೂಡಿದ, ಅತ್ಯಂತ ಶ್ರೀಮಂತ, ವೈವಿಧ್ಯಮಯ ಆರ್ಥಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮೈಗೂಡಿಸಿಕೊಂಡು ಬಂದಿರುವುದನ್ನು ನಾವು ಚರಿತ್ರೆಯ ಉದ್ದಕ್ಕೂ ಕಾಣಬಹುದು.

ಬ್ರಿಟಿಷ್ ಸಾಮ್ರಾಜ್ಯವಾದ ಮತ್ತು ಭಾರತೀಯ ರಾಷ್ಟ್ರೀಯತೆ

ಲಾಲಾ ಲಜಪತರಾಯ್‌ ಆಧುನಿಕ ಭಾರತದ ಅಗ್ರಪಂಥೀಯ ನಾಯಕರಾಗಿದ್ದರು. ಲಾಲಾ ಲಜಪತರಾಯ್‌ ಆಧುನಿಕ ಭಾರತದ ಅಗ್ರಪಂಥೀಯ ನಾಯಕರಾಗಿದ್ದರು.

ಭಕ್ತ ಅಂಬರೀಶ

ಸರಸಿಜಭವೆ ಪರಿಪಾಲಿಸು ಪರಶಿವೆ | ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯ | ಶ್ರೀ ರಾಜರಾಜೇಶ್ವರಿ ಶುಭಕರಿ || ಸರಸಿಜ || ಕಾಮಿತವೀಯೆ ಕಾತ್ಯಾಯಿನಿಯೆ | ಪ್ರೇಮದಿ ಪೊರೆಯೈ ಮುನಿಜನಗೇಯೆ | ಚಾರು ನಟ ನಟಿ ವಾರದೆ ಮೆರೆವ | ಈ ರಂಗಸ್ಥಳವಂ || ಸರಸಿಜ ||

ಭಗವಂತಂಡ ಪಾಟ್

ಬಾಳೊ ಬಾಳೊ ನಂಗಡ ದೇವ ಬಾಳೊ ಮಾದೇವ, ಪಟ್ಟ ಬಾಳೊ ಸೂರಿಯ, ಕೂಡ ಬಾಳೊ ಚಣ್ಣೂರ, ಬಾಳೊ ಬಾಳೊ ನಂಗಡ ದೇವ ಬಾಳೊ ಮಾದೇವ, ಪಟ್ಟ ಬಾಳೊ ಸೂರಿಯ, ಕೂಡ ಬಾಳೊ ಚಣ್ಣೂರ,

ಭರತೇಶನ ದಿನಚರಿ ತಪಸ್ಸಿನ ದಿನಗಳು

ಭರತೇಶ್ವರನು ಷಟ್ಖಂಡದ ಧಾತ್ರೀಪಾಲರನ್ನೆಲ್ಲ ಗೆದ್ದು ಶತ್ರುಗಳೇ ಇಲ್ಲವೆಂಬಂತೆ ಮಿತ್ರಭಾವದಲ್ಲೇ ಭೂಮಿಯನ್ನು ಏಕಛತ್ರದಡಿಯಲ್ಲಿ ಆಳುತ್ತಿದ್ದನು. ಆ ಮಹಾ ಸುಕೃತಿಯು, ನೆರೆದ ಹೆಣ್ಣು ಗಂಡು ಮಕ್ಕಳ ಮದುವೆ ಮಾಡುತ್ತ, ಹಸುಳೆಗಳನ್ನು ಮುದ್ದಾಡುತ್ತ, ಗುಂಗುರು ಕೂದಲಿನ ಆಬಲೆಯರೊಂದಿಗೆ ಲೀಲೆ ಮಾಡುತ್ತ, ಅಕ್ಕರೆಯಿಂದಿದ್ದನು. ದಿನಂಪ್ರತಿ ತೋರುವ ಹೊಸ ರೀತಿಯ ಒಸಗೆಯಾಟಪಾಟಗಳಲ್ಲಿ ಅಸಮ ಪುಣ್ಯದ ಫಲಪಾಕವನ್ನುಂಡು, ಆತ್ಮಸಾಕ್ಷಿಯಲ್ಲದನ್ನು ತೀರಿಸುತ್ತಿದ್ದನು.

ಭರತೇಶನ ದಿನಚರಿ ವಿಜಯದ ದಿನಗಳು

ಕೃತಯುಗದ ಆದಿಯಲ್ಲಿ ಆದಿತೀರ್ಥಂಕರನ ಮೊದಲ ಮಗನಾದ ಆದಿ ಚಕ್ರಿಯು ಕ್ಷಿತಿಯನ್ನು ಪಾಲಿಸುತ್ತಿದ್ದನು. ಆದರೆ ಭೂಮಿಯ ಭಾರವನ್ನು ತಾಳಿದ ಚಿಂತೆಯೆಂಬುದು ಒಂದಿಷ್ಟೂ ಅವನಲ್ಲಿರಲಿಲ್ಲ. ಅವನಿಗೆ ಯಾವುದೊಂದರ ಶ್ರಮವೂ ಇರಲಿಲ್ಲ. ಸುತ್ರಾಮನು ಸ್ವರ್ಗವನ್ನಾಳುವಂತೆ ಒಂದಿಷ್ಟೂ ಆಲಸ್ಯವಿಲ್ಲದೆ ರಾಜ್ಯವನ್ನಾಳುತ್ತಿದ್ದನು.

ಭರತೇಶನ ದಿನಚರಿ ಸರಸದ ದಿನಗಳು

ಭರತಭೂತಳಕ್ಕೆ ಸಿಂಗಾರವಾದ ಅಯೋಧ್ಯಾಪುರದಲ್ಲಿ ಮೂರು ಲೋಕ ಹೊಗಳುವಂತೆ ಭರತ ಚಕ್ರೇಶ್ವರನು ಸುಖವಾಗಿ ಬಾಳುತ್ತಿದ್ದನು. ಅವನು ಪುರುಪರಮೇಶನ ಹಿರಿಯ ಕುಮಾರ. ನರಲೋಕಕ್ಕೆ ಒಬ್ಬನೇ ರಾಜನಂತಿದ್ದನು. ಅವನು ಹದಿನಾರನೆಯ ಮನು ! ಪ್ರಥಮ ಚಕ್ರೇಶ್ವರ ! ಸುದತಿ ಜನಕ್ಕೆ ರಾಜಮದನ ! ಚದುರರ ತಲೆವಣಿ ! ಇಂತಹವನನ್ನು ಬಣ್ಣಿಸುವುದು ಸುಲಭವಲ್ಲ. ಆ ಚಕ್ರಿ ಕೋಮಲಾಂಗನು; ಹೇಮವರ್ಣನು; ಜಗವೆಲ್ಲ ಕಾಮಿಸತಕ್ಕ ಚನ್ನಿಗನು; ಅಮೋದವುಕ್ಕವ ಜವ್ವನಿಗನು. ಅಷ್ಟೇ ಅಲ್ಲ ಸರ್ವಭೂಮೀಶರೊಡೆಯನು.

ಭಾರತ ಮತ್ತು ಶೀತಲ ಸಮರ

ಭಾರತೀಯ ವಿದ್ಯಾಭವನ ತನ್ನ ಇಪ್ಪತೆಂಟನೆ ಸಂಸ್ಥಾಪನಾ ದಿನೋತ್ಸವದ ಸಂದರ್ಭದಲ್ಲಿ ಮೂರು ಉಪನ್ಯಾಸಗಳನ್ನು ನೀಡುವಂತೆ ಡಾ. ಕೆ.ಎಂ. ಮುನ್ಯಿಯವರು ನನ್ನನ್ನು ಕೋರಿ ನನಗೆ ಗೌರವವನ್ನು ತೋರಿಸಿರುವುದಕ್ಕೆ ನಾನು ಅವರಿಗೆ ಆಭಾರಿ.

ಭಾರತದ ಅಮೂಲ್ಯ ಪರಂಪರೆ

ನಾವು ಎಲ್ಲಕ್ಕಿಂತ ಮೊದಲು ಅರಿಯಬೇಕಾದುದ್ದು,ನಮ್ಮ ವಿಚಾರಗಳಿಗೆ ತಳಹದಿಯಾದ ಒಂದು ಪರಮ ಶಾಶ್ವತ ಚೇತನ.

ಭಾರತದ ಚರಿತ್ರೆಯಲ್ಲಿ ಭೌಗೋಳಿಕ ಅಂಶಗಳು

ಭೂ ಶಾಸ್ತ್ರ ಎಂದರೆ ಭೂಗೋಳ ಮತ್ತು ರಾಜನೀತಿ ಸಂಬಂಧದ ಒಂದು ಹೊಸ ಅಭ್ಯಾಸದ ವಿಷಯವೇ ಆಗಿದೆ. ಭೂ ಶಾಸ್ತ್ರ ಎಂದರೆ ಭೂಗೋಳ ಮತ್ತು ರಾಜನೀತಿ ಸಂಬಂಧದ ಒಂದು ಹೊಸ ಅಭ್ಯಾಸದ ವಿಷಯವೇ ಆಗಿದೆ.

ಭಾರತದ ಬಹುಭಾಷಿಕ ಪರಿಸರ ಮತ್ತು ಅನುವಾದ

ಕಳೆದ ಕೆಲವು ದಶಕಗಳಲ್ಲಿ ಬಹುಭಾಷಿಕತೆಯನ್ನು ಕುರಿತು ಬಹಳ ಗಂಭೀರ ಚರ್ಚೆಗಳು ನಡೆಯುತ್ತಿದ್ದರೂ, ಶೈಕ್ಷಣಿಕ ವಲಯಗಳಲ್ಲಿ, ಸಂಶೋಧನೆಗಳಲ್ಲಿ ಬಹುಭಾಷಿಕತೆ ಮತ್ತು ಅನುವಾದಗಳ ನಡುವಿನ ಅಂತರ್‌ ಸಂಬಂಧವನ್ನು ಆಳವಾಗಿ ಶೋಧಿಸುವ ಪ್ರಯತ್ನಗಳು ನಡೆದಿಲ್ಲ.

ಭಾರತದ ಮೂಲಭೂತ ಏಕತೆ

ಈ ಪುಸ್ತಕವು ಹಿಂದಿ ೧೯೧೪ರಷ್ಟು ಹಿಂದೆ ಪ್ರಕಟವಾಗಿತ್ತು. ಈ ಪುಸ್ತಕವು ಹಿಂದಿ ೧೯೧೪ರಷ್ಟು ಹಿಂದೆ ಪ್ರಕಟವಾಗಿತ್ತು.

ಭಾರತದ ಸಂದೇಶ ಮತ್ತು ಗುರಿ

ಸಂಸ್ಕೃತಿ ಹಾಗೂ ನಾಗರೀಕತೆ ಸಂಸ್ಕೃತಿ ಹಾಗೂ ನಾಗರೀಕತೆ

ಭಾರತದಲ್ಲಿ ವಿಜ್ಞಾನ ಒಂದು ಐತಿಹಾಸಿಕ ನೋಟ

‘ಸಯನ್ಸ್‌’ ಶಬ್ದದ ಮೂಲವು ‘ತಿಳುವಳಿಕೆ, ಜ್ಞಾನ’ ಎಂಬರ್ಥದ ‘ಸಯೆಂಶಿಯ’ (Scientia) ಅಥವಾ ‘ಸ್ಕ್ರೈರೆ’ (Scrire) ಎಂಬ ಲ್ಯಾಟಿನ್‌ ಪದದಿಂದ ಬಂದಿದೆ; ಅದು ‘ವೇದ’ (ತಿಳಿಯುವುದು ಅಥವಾ ಜ್ಞಾನ) ಎಂಬ ಶಬ್ದಕ್ಕೆ ಸದೃಶವಾದುದು. ‘ಸಯನ್ಸ್‌’ ಶಬ್ದದ ಮೂಲವು ‘ತಿಳುವಳಿಕೆ, ಜ್ಞಾನ’ ಎಂಬರ್ಥದ ‘ಸಯೆಂಶಿಯ’ (Scientia) ಅಥವಾ ‘ಸ್ಕ್ರೈರೆ’ (Scrire) ಎಂಬ ಲ್ಯಾಟಿನ್‌ ಪದದಿಂದ ಬಂದಿದೆ; ಅದು ‘ವೇದ’ (ತಿಳಿಯುವುದು ಅಥವಾ ಜ್ಞಾನ) ಎಂಬ ಶಬ್ದಕ್ಕೆ ಸದೃಶವಾದುದು.

ಭಾರತವಾಚನ ಪ್ರವೀಣ ಸಂ. ಗೋ. ಬಿಂದೂರಾಯರು

ಭಾರತವಾಚನ ಪ್ರವೀಣ ಸಂ. ಗೋ. ಬಿಂದೂರಾಯರ ಜನನ 1877ರಲ್ಲಿ. ಜನ್ಮ ಸ್ಥಳ ಚಿತ್ರದುರ್ಗ. ತಂದೆ ಸಂತೇಬೆನ್ನೂರ ಗೋವಿಂದರಾಯರು, ತಾಯಿ ರಮಾಬಾಯಿ. ತಂದೆ ಗೋವಿಂದರಾಯರು ಸಾಮಾನ್ಯವಾಗಿ ಕನ್ನಡದ ಓದು ಬರಹವನ್ನು ಬಲ್ಲವರು. ಶೇಖದಾರರಾಗಿ ಚಿತ್ರದುರ್ಗದಲ್ಲಿ ನೆಲೆಸಿದ್ದರು.

ಭಾರತೀಯ ರಾಜಕೀಯ ಚಿಂತನೆಯಲ್ಲಿ ಪರಮಾಧಿಕಾರ ಮತ್ತು ರಾಜ್ಯದ ಕಲ್ಪನೆಗಳು

ರಾಜನೀತಿ ಅಥವಾ ರಾಜಕೀಯ ವ್ಯವಹಾರ,ಗಹನವಾದ ಅಧ್ಯಯನಕ್ಕೆ ಯೋಗ್ಯವಾದ ವಿಷಯವಲ್ಲವೆಂದು ಹಿಂದುಗಳು ಭಾವಿಸಿದ್ದರು. ರಾಜನೀತಿ ಅಥವಾ ರಾಜಕೀಯ ವ್ಯವಹಾರ,ಗಹನವಾದ ಅಧ್ಯಯನಕ್ಕೆ ಯೋಗ್ಯವಾದ ವಿಷಯವಲ್ಲವೆಂದು ಹಿಂದುಗಳು ಭಾವಿಸಿದ್ದರು.

ಭಾರತೀಯ ವಿದುಷಿಯರು

ಭರತಖಂಡದ ಸ್ತ್ರೀಯರು ಗೃಹಿಣಿಯರೂ, ಪತಿವ್ರತೆಯರೂ ಆಗಿ ಕೀರ್ತಿಯನ್ನು ಪಡೆದಂತೆ ವಿದ್ಯಾವತಿಯರಾಗಿಯೂ ಕೀರ್ತಿಯನ್ನು ಪಡೆದಿದ್ದಾರೆ. ಭರತಖಂಡದ ಸ್ತ್ರೀಯರು ಗೃಹಿಣಿಯರೂ, ಪತಿವ್ರತೆಯರೂ ಆಗಿ ಕೀರ್ತಿಯನ್ನು ಪಡೆದಂತೆ ವಿದ್ಯಾವತಿಯರಾಗಿಯೂ ಕೀರ್ತಿಯನ್ನು ಪಡೆದಿದ್ದಾರೆ.

ಭಾರತೀಯ ಸಮಾಜ

ಭಾರತೀಯ ಸಮಾಜದ ಇತಿಹಾಸ ಪುರಾತನವೂ, ಸಂಕೀರ್ಣವೂ ಆದದ್ದು. ಭಾರತೀಯ ಸಮಾಜದ ಇತಿಹಾಸ ಪುರಾತನವೂ, ಸಂಕೀರ್ಣವೂ ಆದದ್ದು.

ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ ಇನ್ನಾದರೂ ನಿಲ್ಲಬಾರದೇಕೆ?

ಮನುಷ್ಯರ ಜೀವನದಲ್ಲಿ ಹೇಗೋ ಹಾಗೆಯೇ ರಾಷ್ಟ್ರದ ಜೀವನದಲ್ಲಿಯೂ ಅತ್ಯಂತ ಪ್ರಾಮುಖ್ಯತೆ ಪಡೆದ ಸಮಯಗಳಿದ್ದು,ಅವು ಜನರ ಇಡೀ ಭವಿಷ್ಯತ್ವವನ್ನು ರೂಪಿಸಲು ಸಾಧ್ಯ, ಅವನತಿಯೂ ಸಾಧ್ಯ. ಮನುಷ್ಯರ ಜೀವನದಲ್ಲಿ ಹೇಗೋ ಹಾಗೆಯೇ ರಾಷ್ಟ್ರದ ಜೀವನದಲ್ಲಿಯೂ ಅತ್ಯಂತ ಪ್ರಾಮುಖ್ಯತೆ ಪಡೆದ ಸಮಯಗಳಿದ್ದು,ಅವು ಜನರ ಇಡೀ ಭವಿಷ್ಯತ್ವವನ್ನು ರೂಪಿಸಲು ಸಾಧ್ಯ, ಅವನತಿಯೂ ಸಾಧ್ಯ.