Showing 10381–10410 of 10484 results

ಶ್ರೀ ಮ.ರಾಮಮೂರ್ತಿ

ಮ.ರಾಮಮೂರ್ತಿ ಅವರು ಹುಟ್ಟಿದ್ದು ಒಂದು ವೈದಿಕ ಸಂಪ್ರದಾಯವಾದಿ ಕುಟುಂಬದಲ್ಲಿ. ಆದರೆ ಬೆಳೆದದ್ದು ಮಾತ್ರ ಭಿನ್ನವಾಗಿ. ಇವರ ತಂದೆ ಕನ್ನಡದ ಖ್ಯಾತ ಕಾದಂಬರಿಕಾರ, ಸಾಹಿತಿ, ಪತ್ರಿಕೋದ್ಯಮಿಯೂ ಆಗಿದ್ದ ‘ವೀರಕೇಸರಿ’ ಸೀತಾರಾಮ ಶಾಸ್ತ್ರಿಯವರು (1893-1971). ಶಾಸ್ತ್ರಿಯವರ ತಂದೆ ಮದ್ದೂರಿನ ಪುರೋಹಿತಶಾಹಿ ವಂಶಕ್ಕೆ ಸೇರಿದ್ದ ನಾಗೇಶ ಶಾಸ್ತ್ರಿಗಳು. ಶಾಸ್ತ್ರಿಯವರ ತಾಯಿ ನಂಜನಗೂಡಿನ ಪಾರ್ವತಮ್ಮ.

ಶ್ರೀ ವಿದ್ಯಾರಣ್ಯ ಸ್ವಾಮಿಗಳು

ಸ್ವಾಮಿಗಳ ಚರಿತ್ರೆಯನ್ನು ಬರೆಯುವ ಗುರುತರವಾದ ಕಾರ್ಯವನ್ನು ಕೈಕೊಂಡ ಬಳಿಕ, ಈ ಕಾರ್ಯವನ್ನು ಎಷ್ಟರಮಟ್ಟಿಗೆ ಯೋಗ್ಯ ರೀತಿಯಿಂದ ನೆರವೇರಿಸುವೆನೆಂಬ ಭಯವು ಸ್ವಾಮಿಗಳ ಚರಿತ್ರೆಯನ್ನು ಬರೆಯುವ ಗುರುತರವಾದ ಕಾರ್ಯವನ್ನು ಕೈಕೊಂಡ ಬಳಿಕ, ಈ ಕಾರ್ಯವನ್ನು ಎಷ್ಟರಮಟ್ಟಿಗೆ ಯೋಗ್ಯ ರೀತಿಯಿಂದ ನೆರವೇರಿಸುವೆನೆಂಬ ಭಯವು

ಶ್ರೀ ವಿದ್ಯೆಯ ಸಾರ

ಅತ್ಯಂತ ಶ್ರೇಷ್ಠನಾದ ಪರಮಾತ್ಮನನ್ನು ಯಾವುದಾದರೊಂದು ರೂಪದಲ್ಲಿ ಪೂಜಿಸುವ ಪದ್ಧತಿಯು ಮಾನವನಷ್ಟೇ ಪ್ರಾಚೀನವಾದುದು. ಅತ್ಯಂತ ಶ್ರೇಷ್ಠನಾದ ಪರಮಾತ್ಮನನ್ನು ಯಾವುದಾದರೊಂದು ರೂಪದಲ್ಲಿ ಪೂಜಿಸುವ ಪದ್ಧತಿಯು ಮಾನವನಷ್ಟೇ ಪ್ರಾಚೀನವಾದುದು.

ಶ್ರೀ ಸಿದ್ದಪ್ಪ ಮೇಟಿ

“ಜನಪದ ಸಾಹಿತ್ಯವೆಂದರೆ ಜನತೆಯ ಜೀವಾಳ”. “ಜನಪದ ಸಾಹಿತ್ಯವೆಂದರೆ ಜನತೆಯ ಜೀವಾಳ”.

ಶ್ರೀಧರ ಹೆಗಡೆ

ಶ್ರೀಧರ ಹೆಗಡೆ ಬಣ್ಣದ ಲೋಕದಲ್ಲೊಂದು ಆಕರ್ಷಕ ಹೆಸರು. ತಮ್ಮ ಪ್ರತಿಭೆಯಿಂದ, ತಮ್ಮ ತಪಸ್ಸಿನಿಂದ ಕಲಾಕ್ಷೇತ್ರ ವಿಸ್ತರಿಸಿಕೊಂಡವರು. ಹೊಸಗಾಳಿ, ಹೊಸ ಬೆಳಕು ಪಡೆದು ತಮ್ಮ ಕನಸುಗಳನ್ನು ರಂಗದಲ್ಲಿ ನನಸು ಮಾಡಿಕೊಂಡವರು. ರಂಗ ಕರ್ಮಿಯಾಗಿ, ನಟರಾಗಿ, ನಿರ್ದೇಶಕರಾಗಿ, ಸಂಚಾಲಕರಾಗಿ, ಮಾಲೀಕರಾಗಿ, ರಂಗದ ಆಳ ವಿಸ್ತಾರವನ್ನರಿತು ಹೊಸ ಪೀಳಿಗೆಗೆ ಮಾರ್ಗದರ್ಶಕರಾದವರು.

ಶ್ರೀನಿವಾಸ ಜಿ. ಕಪ್ಪಣ್ಣ

ಬದುಕಿನಲ್ಲಿ ಬೆಳಕನ್ನರಿಸಿ, ಕಣ್ತುಂಬ ಕನಸು ಹೊತ್ತ, ನಿರಂತರ ಪರಿಶ್ರಮ, ಛಲದಿಂದ ಕಲಾ ಸಂಸ್ಕೃತಿಗೆ ಬೆಳಕ ಬೀರುವ ಕಾಯಕ ಹಿಡಿದು ಯಶಸ್ವಿಯಾದ ಬಾಲಕನೊಬ್ಬನ ಹೆಜ್ಜೆ ಗುರುತುಗಳು ಈ ಲೇಖನ. ಹೆಜ್ಜೆ ಗುರುತುಗಳಲ್ಲಿ ಬಾಲಕನ ಪೂರ್ವಾಪರಗಳನ್ನು ಹುಡುಕುತ್ತಾ ಹೊರಟರೆ ನಾವು ಮೊದಲು ಹೋಗಿ ತಲುಪುವುದು, ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಎಡೆಯೂರು ಬಳಿಯ ಜಲಧಿಗೆರೆ ಎಂಬ ಒಂದು ಸಣ್ಣ ಗ್ರಾಮಕ್ಕೆ.

ಶ್ರೀನಿವಾಸ ರಾಮಾನುಜನ್

ರಾಮಾನುಜನ್‌ ಈ ಶತಮಾನದ ಅತಿಶ್ರೇಷ್ಠ ಗಣಿತಜ್ಞ ಎಂದು ಪ್ರಶಂಸಿಸಿದವರು ಖ್ಯಾತ ವಿಜ್ಞಾನಿ ಜುಲಿಯನ್‌ ಹಕ್‌ಸ್ಲಿ. ರಾಮಾನುಜನ್‌ ಈ ಶತಮಾನದ ಅತಿಶ್ರೇಷ್ಠ ಗಣಿತಜ್ಞ ಎಂದು ಪ್ರಶಂಸಿಸಿದವರು ಖ್ಯಾತ ವಿಜ್ಞಾನಿ ಜುಲಿಯನ್‌ ಹಕ್‌ಸ್ಲಿ.

ಶ್ರೀರಂಗಪಟ್ಟಣ

Srirangapatna a small Munisipal town with a Population of 18,148 as per the census of 2001 is well known for its rich history and heritage.

ಶ್ರೀವತ್ಸ ನಿಘಂಟು

ಅಶ್ವಿನೀಕುಮಾರ, ಪ್ರಜಾಪತಿ, ಸಂಪೂರ್ಣದೇವತಾ,ರುದ್ರ, ಬ್ರಹ್ಮ, ವಿಷ್ಣು (ದೇವೀಭಾ.೧೨-೧). ಅಕ್ಷರಭೇದ-೨ : ಶ್ರಾವಣ, ಚಾಕ್ಷುಷ (ಶಮದ. ೨-೧೩). ಅಶ್ವಿನೀಕುಮಾರ, ಪ್ರಜಾಪತಿ, ಸಂಪೂರ್ಣದೇವತಾ,ರುದ್ರ, ಬ್ರಹ್ಮ, ವಿಷ್ಣು (ದೇವೀಭಾ.೧೨-೧). ಅಕ್ಷರಭೇದ-೨ : ಶ್ರಾವಣ, ಚಾಕ್ಷುಷ (ಶಮದ. ೨-೧೩).

ಶ್ರೀಹರಿಚರಿತೆ

ಶ್ರೀ ಪುರುಷನನುಪಮನುದಾರನಖಿಲಾರ್ತಿ ಪ್ರಶಮನಂ ರಸಮೂರ್ಜಸ್ವಿ ತೇಜೋಮಯಂ ಓಂ ತತ್‌ಸತ್‌ ವಾಚ್ಯಂ ಶ್ರೀ ಪುರುಷನನುಪಮನುದಾರನಖಿಲಾರ್ತಿ ಪ್ರಶಮನಂ ರಸಮೂರ್ಜಸ್ವಿ ತೇಜೋಮಯಂ ಓಂ ತತ್‌ಸತ್‌ ವಾಚ್ಯಂ

ಶ್ರೀಹರಿಚರಿತೆ ಪು.ತಿ.ನ.ರಸದರ್ಶನ

ಹಲವು ಪ್ರಶಸ್ತಿಗಳ ಜೊತೆಗೆ, ‘ಪಂಪ’ ಪ್ರಶಸ್ತಿಯನ್ನೂ ಪಡೆದ ಪು.ತಿ.ನ. ಅವರ ಮಹಾಕಾವ್ಯ ‘ಶ್ರೀಹರಿಚರಿತೆ’ ಅವರು ಪ್ರತಿಪಾದಿಸುವ ರಸತತ್ವ, ರಸಪ್ರಜ್ಞೆ, ರಸಜಾಗರ ಸ್ಥಿತಿ ಹಾಗೂ ಕರ್ಮಯೋಗದ ಸಾರಸರ್ವಸ್ವವನ್ನು

ಶ್ರೇಯಃಸಾಧನ

ಯಾವ ಮನುಷ್ಯರು ಪ್ರತಿಯೊಂದು ಪ್ರಸಂಗದಲ್ಲಿಯೂ ಹೆದರದೆ, ಧೈರ್ಯದಿಂದ ಎದೆಗೊಡುವರೋ, ಅವರೇ ಸಂಸಾರದೊಳಗಿನ ಎಡರುಗಳಿಂದ ಪಾರಾಗುವರು. ಯಾವ ಮನುಷ್ಯರು ಪ್ರತಿಯೊಂದು ಪ್ರಸಂಗದಲ್ಲಿಯೂ ಹೆದರದೆ, ಧೈರ್ಯದಿಂದ ಎದೆಗೊಡುವರೋ, ಅವರೇ ಸಂಸಾರದೊಳಗಿನ ಎಡರುಗಳಿಂದ ಪಾರಾಗುವರು.

ಶ್ರೇಷ್ಠ ಚೈತನ್ಯಗಳ ವೈಭವ ಶ್ರೇಣಿ-೨

ತಮಿಳು ನಾಡಿನ ಭಕ್ತಿ ಚಳುವಳಿ ತಮಿಳು ನಾಡಿನ ಭಕ್ತಿ ಚಳುವಳಿ

ಶ್ವಾಸಕೋಶ ಉಸಿರಾಟದ ವ್ಯವಸ್ಥೆ

ಆಹಾರ ಮತ್ತು ನೀರಿನ ಜೊತೆಗೆ ಜೀವದ ಅಸ್ತಿತ್ವಕ್ಕೆ ಗಾಳಿ ಮುಖ್ಯ. ವ್ಯಕ್ತಿಯೊಬ್ಬ ಆಹಾರವಿಲ್ಲದೆ ಅನೇಕ ದಿನಗಳು ಜೀವಿಸಿರಬಹುದಾದರೂ, ಕೆಲವು ದಿನಗಳು ನೀರಿಲ್ಲದೆ ಇರಬಹುದು. ಏಕೆಂದರೆ ಆ ವಸ್ತುಗಳು ದೇಹದ ಊತಕಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಆದರೆ ಮನುಷ್ಯ ದೇಹ ಸದಾ ಗಾಳಿಯನ್ನು ಪಡೆಯುತ್ತಿರಬೇಕು. ಅದಕ್ಕೆ ಕಾರಣ ನಮ್ಮ ದೇಹದಲ್ಲಿರುವ ಗಾಳಿಯು ನಮ್ಮನ್ನು ಮೂರು ನಿಮಿಷಗಳ ಕಾಲ ರಕ್ಷಿಸಲ್ಪಡಬಲ್ಲದು. ಆ ಕಾಲಾವಧಿಯ ನಂತರ ಸಾವು ಸನ್ನಿಹಿತವಾಗುತ್ತದೆ.

ಸಂಗೀತ ಕಲಾನಿಧಿ ಪದ್ಮವಿಭೂಷಣ ಡಿ. ಕೆ. ಪಟ್ಟಮ್ಮಾಳ್‌

ಐತಿಹಾಸಿಕ ದೇಗುಲಗಳ ನಗರ ಎಂದೇ ಖ್ಯಾತಿ ಪಡೆದ ಕಾಂಚೀಪುರದ ಸಮೀಪದ ಪುಟ್ಟ ಗ್ರಾಮ ದಮಾಲ್‌. ಅಲ್ಲಿ ನೆಲೆಸಿದ್ದ ದಮಾಲ್‌ ಕೃಷ್ಣಸ್ವಾಮಿ ದೀಕ್ಷಿತರು ಮತ್ತು ಶ್ರೀಮತಿ ಕಾಂತಿಮತಿ ಅವರ ಮಗಳಾಗಿ ಡಿ. ಕೆ. ಪಟ್ಟಮ್ಮಾಳ್‌ 1919ರಲ್ಲಿ ಜನಿಸಿದರು. ದೀಕ್ಷಿತರ ಐವರು ಮಕ್ಕಳಲ್ಲಿ ಎರಡನೆಯ ಹಾಗೂ ಏಕೈಕ ಪುತ್ರಿ ಈಕೆ.

ಸಂಗೀತ ಸಾಮ್ರಾಟ್‌ ಮಲ್ಲಿಕಾರ್ಜುನ ಮನಸೂರ್

ಮಹಾನ್‌ ಸಂಗೀತ ಕಲಾವಿದ ಮಲ್ಲಿಕಾರ್ಜುನ ಮನಸೂರ. ಕರ್ನಾಟಕದ ಧಾರವಾಡ ಜಿಲ್ಲೆಯ ಪುಟ್ಟಹಳ್ಳಿಯೊಂದರಲ್ಲಿ ಜನಿಸಿದ ಇವರು ತಮ್ಮ ನಾದಮಯ ಬದುಕಿನಿಂದಾಗಿ, ಮನಸೂರೆಗೊಳಿಸುವ ಗಾಯನದಿಂದಾಗಿ ಪ್ರಸಿದ್ಧವಾದದ್ದು ಭಾರತದ ಎಲ್ಲೆಡೆಗಳಲ್ಲಿ. ಏರಿದ್ದು ಪ್ರತಿಭೆಯ ಮೇರು ಶಿಖರಗಳನ್ನು.

ಸಂಜೀವಪ್ಪ ಗಬ್ಬೂರ

ಗಬ್ಬೂರು ಒಂದು ಇತಿಹಾಸ ಪ್ರಸಿದ್ಧ ನಗರ. ಅದು ಕಲೆ, ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ಹೆಸರಾದ ಊರು. ಸಂಸ್ಕೃತಿ ಮತ್ತು ಕಲೆಯನ್ನು ಪರಂಪರೆಯಿಂದ ಪರಂಪರೆಗೆ ಸಾಗಿಸಿಕೊಂಡು ಬಂದ ಅನೇಕ ವ್ಯಕ್ತಿಗಳು ಬಾಳಿ ಬದುಕಿದ ನೆಲ. ಅಲ್ಲಿನ ಮಣ್ಣು ಚಿನ್ನವೆಂದ ಮೇಲೆ ಕೇಳಬೇಕೆ? ಅದೊಂದು ನಿಜಕ್ಕೂ ಸಂಪದ್ಭರಿತ ನಾಡು. ಆ ಊರಲ್ಲಿ ಹುಟ್ಟಿದ ಪ್ರತಿ ಜೀವಿಯೂ ಕಲೆಯನ್ನು ರೆಕ್ಕೆಗಳಂತೆ ಅಂಟಿಸಿಕೊಂಡು ಹುಟ್ಟಿ, ಸಾಂಸ್ಕೃತಿಕ ಲೋಕದಲ್ಲಿ ಹೆಸರಾಗಿಸಿದ ನೆನಪುಗಳು ಸ್ಮರಣೀಯ.

ಸಣ್ಣ ಕಥೆಗಳು ೨೦೧೨-೨೦೧೩

ಕಳೆದೆರಡು ಮೂರು ದಿವಸಗಳಿಂದ ಮಾನಸಿಕವಾಗಿಯೂ ದೈಹಿಕವಾಗಿಯೂ ಅಸ್ತವ್ಯಸ್ತಗೊಂಡಿರುವ ಇಪ್ಪತ್ತಾರು ವರ್ಷ ವಯೋಮಾನದ ಈ ತರುಣನಿಗೆ ಎರಡು ವ್ಯಕ್ತಿತ್ವಗಳಿವೆ.

ಸತ್ಯಾನ್ವೇಷಣೆಗೆ ಉತ್ತರ

ಮದುವೆ ಮತ್ತು ಮೌಲ್ಯಗಳ ಬಗ್ಗೆ ಮದುವೆ ಮತ್ತು ಮೌಲ್ಯಗಳ ಬಗ್ಗೆ

ಸದಾನಂದ ಸುವರ್ಣ

ಸುವರ್ಣರ ರಂಗ ಪಯಣ ಬಹಳ ರೋಚಕವಾದದ್ದು, ಸಾಹಸಪ್ರಧಾನವಾದದ್ದು. ಸವಾಲುಗಳ ನಡುವೆಯೇ ಹೆಜ್ಜೆಯನ್ನೂರುತ್ತ ಗೆಲುವಿನ ಸೋಪಾನವನ್ನು ಒಂದಾದ ಮೇಲೊಂದರಂತೆ ದಾಟುತ್ತ ಹೋದ ಸುವರ್ಣದ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕುವುದು ಅಂದರೆ ಅವರ ಸಾಧನೆಯ ಪುಟಗಳನ್ನು ತೆರೆದಿಡುವುದಾಗಿದೆ. ಕಷ್ಟದ ಹಾದಿಯಲ್ಲಿ ಸುಖದ ಹಾಗೂ ಯಶಸ್ಸಿನ ಸುರಿಮಳೆ ಅವರ ಪಾಲಿಗೆ ದಕ್ಕಿದೆ ಎನ್ನುವುದಂತೂ ನಿಜ.

ಸಂಬಂಧಗಳು

ವಾಗ್ದೇವಿ ನಿಲಯ ದಿನವಿಡೀ ಸಂಭ್ರಮಿಸಿದೆ. ಸಾಹಿತ್ಯ, ಸಂಗೀತ, ಚಿತ್ರಕಲಾ ವೇದಿಕೆಗಳು ಸರ್ವಾಂಗ ಸುಂದರವಾಗಿ ಸಜ್ಜುಗೊಂಡು ಶೋಭಿಸಿದೆ.

ಸಮಗ್ರ ನೋಟ

ಇತಿಹಾಸದ ಪುಟಗಳನ್ನು ತಿರುವುತ್ತ ನೋಡಿದರೆ ಮೆಚ್ಚುಗೆಯ ಹಾಗೂ ಒಳ್ಳೆಯ ಆಡಳಿತ ಮಾಡಿದ ರಾಮರಾಜ್ಯ, ವಿಜಯನಗರ ರಾಜ್ಯ, ಮೈಸೂರು ಅರಸರ ರಾಜ್ಯ ಇತ್ಯಾದಿ ಅನೇಕರ ಆಡಳಿತವು ಜನತೆಯ ಪ್ರೀತಿ ವಿಶ್ವಾಸ ಹಾಗೂ ಮೆಚ್ಚುಗೆಯನ್ನು ಪಡೆದಿವೆ. ಇತಿಹಾಸದ ಪುಟಗಳನ್ನು ತಿರುವುತ್ತ ನೋಡಿದರೆ ಮೆಚ್ಚುಗೆಯ ಹಾಗೂ ಒಳ್ಳೆಯ ಆಡಳಿತ ಮಾಡಿದ ರಾಮರಾಜ್ಯ, ವಿಜಯನಗರ ರಾಜ್ಯ, ಮೈಸೂರು ಅರಸರ ರಾಜ್ಯ ಇತ್ಯಾದಿ ಅನೇಕರ ಆಡಳಿತವು ಜನತೆಯ ಪ್ರೀತಿ ವಿಶ್ವಾಸ ಹಾಗೂ ಮೆಚ್ಚುಗೆಯನ್ನು ಪಡೆದಿವೆ.

ಸಮಣ ಸುತ್ತಂ

ವೇದಗಳ ಪೂರ್ವದಲ್ಲೆ ಜೈನಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿತ್ತೆಂದು ವೇದ, ಉಪನಿಷತ್‌, ಭಾಗವತಗಳಲ್ಲಿ ದೊರೆಯುವ ಉಲ್ಲೇಖಗಳಿಂದ ತಿಳಿದು ಬರುತ್ತದೆ. ಐದು ಸಾವಿರ ವರ್ಷಗಳಷ್ಟು ಪ್ರಾಚೀನ ಇತಿಹಾಸವಿರುವ ಜೈನಧರ್ಮ ಅಂದು ಪ್ರತಿಪಾದಿಸಿದ ಅಹಿಂಸೆ, ಅಪರಿಗ್ರಹ, ಅನೇಕಾಂತವಾದ ಮುಂತಾದ ತತ್ವಗಳು ಇಂದಿಗೂ ಆರೋಗ್ಯಕರವಾದ ಸಮಾಜಕ್ಕೆ ಅತ್ಯವಶ್ಯ. ಸಾರ್ವಕಾಲಿಕ ಹಾಗೂ ಸಾರ್ವಭೌಮಿಕವಾದ ಈ ಮಾನವೀಯ ಮೌಲ್ಯಗಳು ಜೈನಧರ್ಮವನ್ನು ಸುದೀರ್ಘಕಾಲ ಜೀವಂತವಾಗಿಡಲು ಕಾರಣವಾಗಿವೆ.

ಸಮುದ್ರ ಗೀತೆಗಳು

ಸ್ವಚ್ಛಂದ ಛಂದದಲಿ ಜಲಕ್ರೀಡಾವೃತ್ತದಲ್ಲಿ ಅನುದಿನವು ತೆರೆಗಳು ಹಿಡಿವ ತಾಳಲಯದಲ್ಲಿ ಗೀತವನೊರೆದೆನೆಂದು ಗೀಳ್‌ ಮಾಡಬೇಡ! ಸಮುದ್ರವ ಸೆರೆಹಿಡಿದವರುಂಟೆ? ಸ್ವಚ್ಛಂದ ಛಂದದಲಿ ಜಲಕ್ರೀಡಾವೃತ್ತದಲ್ಲಿ ಅನುದಿನವು ತೆರೆಗಳು ಹಿಡಿವ ತಾಳಲಯದಲ್ಲಿ ಗೀತವನೊರೆದೆನೆಂದು ಗೀಳ್‌ ಮಾಡಬೇಡ! ಸಮುದ್ರವ ಸೆರೆಹಿಡಿದವರುಂಟೆ?

ಸರಸ್ವತಿ ಸಂಹಾರ

ಹೆಂಡ್ತಿನ್ನ ಏನು ಮಾಡ್ತಿಯೋ, ಬಾಳಪ್ಪಾ?” “ಕುತ್ಗಿ ಹಿಚಿಗಿ ಭಾವ್ಯಾಗ ಹಾಕ್ತೀನಿ”

ಸರಹದ್ದುಗಳಿಲ್ಲದ ಸಂತ

ಯುಗಾವತಾರನೊಬ್ಬನು ಬರುವಾಗ ಅವನು ತನ್ನೊಂದಿಗೆ ತನ್ನ ಪರಿವಾರವನ್ನೂ ಕರೆತಂದು ಜನರಿಗೆ ತಮ್ಮ ಆಗಮನದ ಇದ್ದೇಶ, ತನ್ನ ಸಾಧನೆ-ತಪಶ್ಚರ್ಯೆಗಳ ಅರ್ಥವನ್ನು ಮನಗಾಣಿಸುತ್ತಾನೆ. ಶ್ರೀ ರಾಮಕೃಷ್ಣರು ತಮ್ಮ ಲೀಲಾನಾಟಕದಲ್ಲಿ ಸಹಕರಿಸಲು ಕೆಲವು ಸಮೀಪವರ್ತಿಗಳನ್ನು ಹೊಂದಿದ್ದರೆಂಬುದು ನಮಗೆ ತಿಳಿದಿದೆ. ಯುಗಾವತಾರನೊಬ್ಬನು ಬರುವಾಗ ಅವನು ತನ್ನೊಂದಿಗೆ ತನ್ನ ಪರಿವಾರವನ್ನೂ ಕರೆತಂದು ಜನರಿಗೆ ತಮ್ಮ ಆಗಮನದ ಇದ್ದೇಶ, ತನ್ನ ಸಾಧನೆ-ತಪಶ್ಚರ್ಯೆಗಳ ಅರ್ಥವನ್ನು ಮನಗಾಣಿಸುತ್ತಾನೆ. ಶ್ರೀ ರಾಮಕೃಷ್ಣರು ತಮ್ಮ ಲೀಲಾನಾಟಕದಲ್ಲಿ ಸಹಕರಿಸಲು ಕೆಲವು ಸಮೀಪವರ್ತಿಗಳನ್ನು ಹೊಂದಿದ್ದರೆಂಬುದು ನಮಗೆ ತಿಳಿದಿದೆ.

ಸರ್ ಚಾರ್ಲ್ಸ್ ಲಯಲ್

೧೭೯೭ನೇ ಇಸವಿ- ಇತಿಹಾಸದಲ್ಲಿ ಮರೆಯಲಾಗದ ವರ್ಷ. ನೇಪಲ್ಸ್‌ ಮತ್ತು ಆಸ್ಟ್ರಿಯ ದೇಶಗಳು ನೆಪೋಲಿಯನ್ನನ ಆಕ್ರಮಣಕ್ಕೆ ಬಲಿಯಾಗಿ ಶರಣಾಗತವಾದವು. ೧೭೯೭ನೇ ಇಸವಿ- ಇತಿಹಾಸದಲ್ಲಿ ಮರೆಯಲಾಗದ ವರ್ಷ. ನೇಪಲ್ಸ್‌ ಮತ್ತು ಆಸ್ಟ್ರಿಯ ದೇಶಗಳು ನೆಪೋಲಿಯನ್ನನ ಆಕ್ರಮಣಕ್ಕೆ ಬಲಿಯಾಗಿ ಶರಣಾಗತವಾದವು.

ಸರ್‌ ಜೇಮ್ಸ್‌ ಜಾರ್ಜ್‌ ಫ್ರೇಜರ್

ಮಾನವ ಕುಲಶಾಸ್ತ್ರಜ್ಞನಾಗಿ ಬಹುದೊಡ್ಡ ಹೆಸರು ಮಾಡಿದ್ದ ಸರ್‌ ಜೇಮ್ಸ್‌ ಜಾರ್ಜ್‌ ಫ್ರೇಜರ್‌ ಇಂಗ್ಲೆಂಡ್‌ ದೇಶದವನು. ಹುಟ್ಟಿದ್ದು ಸ್ಕಾಟ್‌ಲೆಂಡಿನಲ್ಲಿ. ಬುದ್ಧಿಸಾಧನೆಗಳಿಂದ ಅಸಾಧಾರಣ ವ್ಯಕ್ತಿತ್ವ ಗಳಿಸಿದ್ದು ಇಂಗ್ಲೆಂಡಿನಲ್ಲಿ. ಶೈಕ್ಷಣಿಕ ರಂಗದಲ್ಲಿ ಸಾಮಾಜಿಕ ಮಾನವ ಶಾಸ್ತ್ರಜ್ಞನೆಂದೇ ಪ್ರಸಿದ್ಧನಾದವನು. ಆದರೂ ಜಾನಪದ ಮತ್ತು ಮಾನವಕುಲಶಾಸ್ತ್ರಗಳಿಗೂ ತನ್ನ ಕಾರ್ಯಕ್ಷೇತ್ರಗಳನ್ನು ವಿಸ್ತರಿಸಿಕೊಂಡವನು.