Showing 10441–10470 of 10484 results

ಸುಳಿ

ಸಮುದ್ರ ತೀರದ ಆ ಹಾದಿಯಲ್ಲಿ ಮುಂದುವರಿದಾಗ ಮಮ್ಮೂಟಿಯ ದೃಷ್ಟಿ ಸುತ್ತಲೂ ಹರಿಯಿತು. ಒಂದೆಡೆ ಹೊಲಗದ್ದೆಗಳು ಹಸಿರು ಪೈರುಗಳಿಂದ, ತೊಂಡೆ ಚಪ್ಪರದ ಮೇಲೆ ಹರಡಿದ ಬಿಳಿ ಹೂಗಳಿಂದ ಮತ್ತು ನೆಲದಲ್ಲೇ ಹರಡಿದ ಸಿಹಿ ಗುಂಬಳ ಬಳ್ಳಿಯಲ್ಲಿ ಬಿಟ್ಟ ಹಳದಿ ಹೂಗಳಿಂದ ಕಂಗೊಳಿಸುತ್ತಿದ್ದರೆ,

ಸೊಲ್ಲಾಪುರ ಜಿಲ್ಲಾ ರಂಗಮಾಹಿತಿ

ಸ್ವಾತಂತ್ರ‍್ಯ ದೊರೆಯುವ ಮೊದಲು ಸೋಲಾಪುರ ಜಿಲ್ಲೆಯನ್ನು ಕನ್ನಡದ ರಾಜ ಮಹಾರಾಜರುಗಳಾದ ಬಾದಾಮಿ ಚಾಲುಕ್ಯರು, ಮಾಳಖೇಡದ ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ ಹಾಗೂ ದೇವಗಿರಿಯ ಯಾದವರು ಆಳ್ವಿಕೆ ಮಾಡಿದ ಉಲ್ಲೇಖವಿದೆ. ಕನ್ನಡದ ರಾಜಮಹಾರಾಜರು ಕನ್ನಡದ ಕಲೆ ಪೋಷಿಸುತ್ತಾ ಬಂದಿದ್ದಾರೆ.

ಸೋಬಾನೆ ಕೃಷ್ಣೇಗೌಡ

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿ ಒಂದು ಹಳ್ಳಿ ಲಕ್ಷ್ಮಿಸಾಗರ. ವ್ಯಕ್ತಿವಾಚಕ ಊರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿ ಒಂದು ಹಳ್ಳಿ ಲಕ್ಷ್ಮಿಸಾಗರ. ವ್ಯಕ್ತಿವಾಚಕ ಊರು.

ಸ್ಥಳನಾಮಗಳ ಅಧ್ಯಯನ

ಆದಿಮಾನವ ಅಲೆಮಾರಿಯಾಗಿದ್ದ. ಆಗ ಆಹಾರದ ಅನ್ವೇಷಣೆ ಮುಖ್ಯವಾಗಿತ್ತು. ಪ್ರಾಣಿ ಪಕ್ಷಿಗಳ ಬೇಟೆ ಆಹಾರ ಗಳಿಕೆಯ ಗುರಿಯಾಗಿತ್ತು. ಆದಿಮಾನವ ಅಲೆಮಾರಿಯಾಗಿದ್ದ. ಆಗ ಆಹಾರದ ಅನ್ವೇಷಣೆ ಮುಖ್ಯವಾಗಿತ್ತು. ಪ್ರಾಣಿ ಪಕ್ಷಿಗಳ ಬೇಟೆ ಆಹಾರ ಗಳಿಕೆಯ ಗುರಿಯಾಗಿತ್ತು.

ಸ್ವಾತಂತ್ರ ಚಿಂತನೆ

ಪ್ರತಿಯೊಂದು ದೇಶದ ಸ್ವಾತಂತ್ರ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ ಸಂಗ್ರಾಮವು ರೋಚಕವಷ್ಟೇ ಅಲ್ಲ, ಅತ್ಯಂತ ವೈಶಿಷ್ಟ್ಯಪೂರ್ಣವೂ ಆಗಿತ್ತು. ಪ್ರತಿಯೊಂದು ದೇಶದ ಸ್ವಾತಂತ್ರ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ ಸಂಗ್ರಾಮವು ರೋಚಕವಷ್ಟೇ ಅಲ್ಲ, ಅತ್ಯಂತ ವೈಶಿಷ್ಟ್ಯಪೂರ್ಣವೂ ಆಗಿತ್ತು.

ಸ್ವಾತಂತ್ರ ಶರಣ್ಯರು

ನಮ್ಮದು ತೀರ ಕೆಳ ಮಧ್ಯಮ ವರ್ಗದ ಕುಟುಂಬ. ನಮ್ಮ ತಂದೆ ದಿ.ಭೀಮರಾವ ದಾನಿ ಅವರು ಧಾರವಾಡದ ಆರ್‌.ಎಲ್‌.ಎಸ್‌.ಹೈಸ್ಕೂಲಿನಲ್ಲಿ ಡ್ರಾಯಿಂಗ್‌ ಶಿಕ್ಷಕರು. ನಮ್ಮದು ತೀರ ಕೆಳ ಮಧ್ಯಮ ವರ್ಗದ ಕುಟುಂಬ. ನಮ್ಮ ತಂದೆ ದಿ.ಭೀಮರಾವ ದಾನಿ ಅವರು ಧಾರವಾಡದ ಆರ್‌.ಎಲ್‌.ಎಸ್‌.ಹೈಸ್ಕೂಲಿನಲ್ಲಿ ಡ್ರಾಯಿಂಗ್‌ ಶಿಕ್ಷಕರು.

ಸ್ವಾತಂತ್ರ‍ ಸಂಗ್ರಾಮದ ಲಾವಣಿಗಳು

ಭೇಷಕ್‌ ತಮಾಷಾ ಟೈಗರ್‌ ನಿಷಾನಾ ಟೀಪುಸುಲ್ತಾನನ ಬಿರುದಾಯ್ತು ಮಸಲತ್‌ ಮಾಡಿದ ಮೀ‍‍್ಸಾದಕನಿಗೆ ದೇಶದ್ರೋಹಿ ಎಂಬೆಸರಾಯ್ತು||ಪಲ್ಲವಿ|| ಭೇಷಕ್‌ ತಮಾಷಾ ಟೈಗರ್‌ ನಿಷಾನಾ ಟೀಪುಸುಲ್ತಾನನ ಬಿರುದಾಯ್ತು ಮಸಲತ್‌ ಮಾಡಿದ ಮೀ‍‍್ಸಾದಕನಿಗೆ ದೇಶದ್ರೋಹಿ ಎಂಬೆಸರಾಯ್ತು||ಪಲ್ಲವಿ||

ಸ್ವಾತಂತ್ರ ಸಮರದ ಲಾವಣಿಗಳು

ತುರಾದ ಬಾವುಟ ಫರಂಗಿದರಬಾರ್‌ ಭಾರತ ಭೂಮಿಲಿ ಸ್ಥಿರವಾಯ್ತು ಮೀರಸಾದಕನ ಪರಮವಂಚನೆಲಿ ಹಜರತ್‌ ಟೀಪುಗೆ ಸೋಲಾಯ್ತು||ಪಲ್ಲವಿ|| ತುರಾದ ಬಾವುಟ ಫರಂಗಿದರಬಾರ್‌ ಭಾರತ ಭೂಮಿಲಿ ಸ್ಥಿರವಾಯ್ತು ಮೀರಸಾದಕನ ಪರಮವಂಚನೆಲಿ ಹಜರತ್‌ ಟೀಪುಗೆ ಸೋಲಾಯ್ತು||ಪಲ್ಲವಿ||

ಹಕ್ಕಿ ನೋಟ

ಕಾವ್ಯಕ್ಕೆ ಇನ್ನೊಂದು ಹೆಸರು- ಎಂಬಷ್ಟು ಬೇಂದ್ರೆಯವರಿಗೆ ಕವಿ ಪಟ್ಟವೂ ಕಾವ್ಯಕ್ಕೆ ಬೇಂದ್ರೆಯವರ ನಂಟೂ ಭದ್ರವಾಗಿಬಿಟ್ಟಿದೆ. ಕಾವ್ಯಕ್ಕೆ ಇನ್ನೊಂದು ಹೆಸರು- ಎಂಬಷ್ಟು ಬೇಂದ್ರೆಯವರಿಗೆ ಕವಿ ಪಟ್ಟವೂ ಕಾವ್ಯಕ್ಕೆ ಬೇಂದ್ರೆಯವರ ನಂಟೂ ಭದ್ರವಾಗಿಬಿಟ್ಟಿದೆ.

ಹಕ್ಕಿಪಿಕ್ಕಿ

ಹಕ್ಕಿಪಿಕ್ಕಿ ಎಂಬ ಹೆಸರು ಇವರ ಸಾಂಪ್ರದಾಯಿಕ ಕಸುಬು ಹಕ್ಕಿಗಳನ್ನು ಹಿಡಿಯುವುದರಿಂದ ಬಂದಿರುವುದು. ಹಕ್ಕಿಪಿಕ್ಕಿ ಕನ್ನಡದ ಜೋಡಿನುಡಿ. ಹಕ್ಕಿ ಎಂದರೆ ಪಕ್ಷಿ ಎಂದರ್ಥ. ಪಿಕ್ಕಿ ಅದರ ಪ್ರತಿಧ್ವನಿ ರೂಪ. ಕಿಟಲ್‌ ನಿಘಂಟಿನಲ್ಲಿ ‘ಹಕ್ಕಿಯನ್ನು ಹೆಕ್ಕ’ ಎಂಬ ಅರ್ಥದಿಂದ ನಿಷ್ಪನ್ನವಾಗಿದೆ. ಇವರು ರಾಜಸ್ಥಾನ, ಗುಜರಾತ ಮೂಲದಿಂದ ಆಂಧ್ರಪ್ರದೇಶ ಮಾರ್ಗವಾಗಿ ಕರ್ನಾಟಕಕ್ಕೆ ವಲಸೆ ಬಂದು ನೆಲೆನಿಂತಿರುವರು.

ಹಬ್ಬದ ಹಾಡುಗಳು(ಸಂಪುಟ-೨)

1. ಗಂಗಿ ಗೌರೀ ಹಾಡು ಗಂಗಿನ ತರಬೇಕಂತ ನಂದಿನ ಸೃಂಗಾರ ಮಾಡಿ || ಕೊಂಬಣಸ ಕೊರಳs ಹುಲಗೆಜ್ಜೆ | ಕೋಲ || 1 || ಕೊಂಬುs ಅಣಸ ಕೊರಳ ಹುಲಗೆಜ್ಜಿ ಶಿವರಾಯಾ || ಗಂಗಿsನ ತರವೋs ನಡದಾರ | ಕೋ || 2 || ಹಳ್ಳsದ ದಂಡಿsಗಿ ಹೂವ ಕೋವೂ ಜಾಣಿ | ಲಿಂಗಕೊಂದ್ಹೊವs ದಯಮಾಡ | ಕೋ || 3 || ಲಿಂಗಕೊಂದ್ಹೊವs ದಯಮಾಡಿದ್ರ ಮಾಡೇನ || ನಮ್ಮವ್ವ ನಮಗs ಬೈದಾಳ | ಕೋ || 4 || ಹಳ್ಳsದ ದಂಡಿsಗಿ ಹೂವ ಕೋವೂ ಜಾಣಿ || ಲಿಂಗಕ್ಕೆರಡ್ಹೊವs ದಯಮಾಡ | ಕೋ || 5 ||

ಹಮ್ಮು-ಬಿಮ್ಮು

ಒಬ್ಬೊಂಟಿಗನಾದ ಮನುಷ್ಯನಿಗೆ-ಅದರಲ್ಲಿಯೂ ಅವನು ಶ್ರೀಮಂತನಾಗಿದ್ದರೆ-ಹೆಂಡತಿಯೊಬ್ಬಳ ಅವಶ್ಯಕತೆಯಿದೆಯೆನ್ನುವುದು ಸರ್ವಸಮ್ಮತವಾದ ಸತ್ಯವಾಗಿದೆ. ಅವನು ನೆರೆಗೆ ಬಂದು ನೆಲಸಿದ ಮೊದಲು ಅವನ ಮನೋಭಾವವಾಗಲಿ ಅಭಿಪ್ರಾಯವಾಗಲಿ ಅಕ್ಕಪಕ್ಕದವರಿಗೆ ಸಾಕಷ್ಟು ತಿಳಿದಿರುವುದಿಲ್ಲ. ಆದರೂ ಅವನು ತಮ್ಮ ಹೆಣ್ಣುಮಕ್ಕಳಲ್ಲೊಬ್ಬರ ಕೈಹಿಡಿಯಬೇಕೆಂಬುದು ಅಕ್ಕಪಕ್ಕದ ಮನೆಯವರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುತ್ತದೆ. ಒಬ್ಬೊಂಟಿಗನಾದ ಮನುಷ್ಯನಿಗೆ-ಅದರಲ್ಲಿಯೂ ಅವನು ಶ್ರೀಮಂತನಾಗಿದ್ದರೆ-ಹೆಂಡತಿಯೊಬ್ಬಳ ಅವಶ್ಯಕತೆಯಿದೆಯೆನ್ನುವುದು ಸರ್ವಸಮ್ಮತವಾದ ಸತ್ಯವಾಗಿದೆ. ಅವನು ನೆರೆಗೆ ಬಂದು ನೆಲಸಿದ ಮೊದಲು ಅವನ ಮನೋಭಾವವಾಗಲಿ ಅಭಿಪ್ರಾಯವಾಗಲಿ ಅಕ್ಕಪಕ್ಕದವರಿಗೆ ಸಾಕಷ್ಟು ತಿಳಿದಿರುವುದಿಲ್ಲ. ಆದರೂ ಅವನು ತಮ್ಮ ಹೆಣ್ಣುಮಕ್ಕಳಲ್ಲೊಬ್ಬರ ಕೈಹಿಡಿಯಬೇಕೆಂಬುದು ಅಕ್ಕಪಕ್ಕದ ಮನೆಯವರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುತ್ತದೆ.

ಹರಿಕಥೆಯ ಸತ್ಪುರುಷ ಬೆಂಗಳೂರು ಕೃಷ್ಣಭಾಗವತರು

ಕೃಷ್ಣನ ಜನನ 1898 ರಲ್ಲಿ, ಮಲೆನಾಡಿನ ಸೊರಬ-ಸಾಗರದಲ್ಲಿ. ತಂದೆ ಕೃಷ್ಣಾಪುರಂ ಲಕ್ಷ್ಮಣ ಅಯ್ಯರ್‌. ಕೃಷ್ಣಾಪುರಂ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಒಂದು ಸಣ್ಣ ಊರು. ಮೈಸೂರು ಸಂಸ್ಥಾನದಲ್ಲಿ ಅಮಲ್ದಾರರಾಗಿದ್ದರು. ಆಗಿನ ಕಾಲದಲ್ಲಿ ಬಿ. ಎ. ಪದವೀಧರರಾಗುವುದು ಅಪರೂಪ – ಲಕ್ಷ್ಮಣ ಅಯ್ಯರ್‌ ಬಿ. ಎ. ಪಾಸು ಮಾಡಿದ್ದರು, ಸುಲಭವಾಗಿ ನೌಕರಿ ಸಿಕ್ಕಿತು.

ಹರ್ಮನ್ ಹೆಸ್

‘ಕೇಳಿಲ್ಲಿ’ ನನ್ನ ತಂದೆ ದಂತದ ಒಂದು ಸಣ್ಣ ಕೊಳಲನ್ನು ಕೊಡುತ್ತಾ ಹೇಳಿದರು. ‘ಇದನ್ನ ತೆಗೆದುಕೊ, ಹೊರದೇಶಗಳಲ್ಲಿ ಊದುತ್ತಾ ಜನರನ್ನು ರಂಜಿಸುವಾಗ ನಿನ್ನ ಈ ವೃದ್ಧ ತಂದೆಯನ್ನು ಮರೆಯಬೇಡ. ‘ಕೇಳಿಲ್ಲಿ’ ನನ್ನ ತಂದೆ ದಂತದ ಒಂದು ಸಣ್ಣ ಕೊಳಲನ್ನು ಕೊಡುತ್ತಾ ಹೇಳಿದರು. ‘ಇದನ್ನ ತೆಗೆದುಕೊ, ಹೊರದೇಶಗಳಲ್ಲಿ ಊದುತ್ತಾ ಜನರನ್ನು ರಂಜಿಸುವಾಗ ನಿನ್ನ ಈ ವೃದ್ಧ ತಂದೆಯನ್ನು ಮರೆಯಬೇಡ.

ಹಂಸಗೀತೆ

ಚಿತ್ರದುರ್ಗದಲ್ಲಿ ಇಪ್ಪತ್ತುನಾಲ್ಕು ಗಂಟೆಯ ಕಾಲವೂ ನಡೆಯುವ ಸಂಸ್ಥೆಯೆಂದರೆ, ನಮ್ಮ ಕ್ಲಬ್‌ ಒಂದೇ. ಬರುವವರು ಬರುತ್ತಿರುತ್ತಾರೆ, ಹೋಗುವವರು ಹೋಗುತ್ತಿರುತ್ತಾರೆ ಚಿತ್ರದುರ್ಗದಲ್ಲಿ ಇಪ್ಪತ್ತುನಾಲ್ಕು ಗಂಟೆಯ ಕಾಲವೂ ನಡೆಯುವ ಸಂಸ್ಥೆಯೆಂದರೆ, ನಮ್ಮ ಕ್ಲಬ್‌ ಒಂದೇ. ಬರುವವರು ಬರುತ್ತಿರುತ್ತಾರೆ, ಹೋಗುವವರು ಹೋಗುತ್ತಿರುತ್ತಾರೆ

ಹಸಿಮಾಂಸ ಮತ್ತು ಹದ್ದುಗಳು

ಮೂಡಲ ದಿಕ್ಕಿನಲ್ಲಿ ತಲೆಯೆತ್ತಿ ಬೆಂಕಿಯುಂಡೆಯಂತೆ ಬಂದ ಸೂರ್ಯ ಬಿಳುಪಿಗೆ ತಿರುಗಿ ಸೊಕ್ಕೇರಿದ ಬಿಳಿ ಗೂಬೆಯಂತೆ ಗುಟುರು ಹಾಕುತ್ತ, ನೀಲಿ ಆಕಾಶದ ಉದ್ದಕ್ಕೂ ಕುಣಿಯುತ್ತ ಮೆರೆದು ಕೊನೆಗೂ ಪಡುವಣಕ್ಕಿಳಿದು, ಮೂಡಲ ದಿಕ್ಕಿನಲ್ಲಿ ತಲೆಯೆತ್ತಿ ಬೆಂಕಿಯುಂಡೆಯಂತೆ ಬಂದ ಸೂರ್ಯ ಬಿಳುಪಿಗೆ ತಿರುಗಿ ಸೊಕ್ಕೇರಿದ ಬಿಳಿ ಗೂಬೆಯಂತೆ ಗುಟುರು ಹಾಕುತ್ತ, ನೀಲಿ ಆಕಾಶದ ಉದ್ದಕ್ಕೂ ಕುಣಿಯುತ್ತ ಮೆರೆದು ಕೊನೆಗೂ ಪಡುವಣಕ್ಕಿಳಿದು,

ಹಾ.ಮಾ.ನಾಯಕ

ಹಾಮಾ ನಾಯಕರನ್ನು ಒಮ್ಮೆ ಕಂಡವರು, ಅವರನ್ನು ಮಾತನಾಡಿಸಿದವರು, ಅವರ ಭಾಷಣವನ್ನು ಕೇಳಿದವರು ಅವರನ್ನು ಮರೆಯುವುದು ಸಾಧ್ಯವಿಲ್ಲ.

ಹಾವೇರಿ ಜಿಲ್ಲಾ ರಂಗಮಾಹಿತಿ

ಕರ್ನಾಟಕ ನಾಟಕ ಅಕಾಡೆಮಿಯ ಮಹತ್ವದ್ದೆನ್ನಬಹುದಾದ ‘ಜಿಲ್ಲಾ ರಂಗಭೂಮಿ ಮಾಹಿತಿ ಕೈಪಿಡಿ’ ಯೋಜನೆಗೆ ಹಾವೇರಿ ಜಿಲ್ಲೆಯ ಮಾಹಿತಿಯೂ ಸೇರ್ಪಡೆಯಾಗಿತ್ತಿರುವುದು, ರಂಗಭೂಮಿಯ ಒಟ್ಟು ಇತಿಹಾಸದ ದೃಷ್ಟಿಯಿಂದ ಮಹತ್ವದ್ದೆಂದು ತಿಳಿದಿರುವೆ. ಜಿಲ್ಲಾ ರಂಗಭೂಮಿಯ ಮಾಹಿತಿಯ ಜೊತೆಗೆ, ಅದರ ಇತಿಹಾಸದ ಪರಿಚಯವೂ ಆಗುವಂತಾಗಬೇಕು.

ಹಾಸನ ಜಿಲ್ಲಾ ರಂಗಮಾಹಿತಿ

ಹಾಸನ ಜಿಲ್ಲೆ ಭೌಗೋಳಿಕವಾಗಿ ಮೂರು ಭಿನ್ನ ವಾತಾವರಣದ ಜಿಲ್ಲೆ. ಪಶ್ಚಿಮಕ್ಕೆ ಘಟ್ಟಗಳಿಗೆ ಆತಿಕೊಂಡಂತಿರುವ ಮಲೆನಾಡು, ಪೂರ್ವಕ್ಕೆ ವ್ಯಾಪಿಸಿರುವ ಅರೆಮಲೆನಾಡು ಮತ್ತು ಬಯಲುನಾಡು. ಅತ್ತ ಮಲೆನಾಡಿಗೆ ಧಾರಾಕಾರವಾಗಿ ಬೀಳುವ ಮಳೆ. ಬಯಲು ನಾಡಲ್ಲಿ ಬೆಳೆ ಇಲ್ಲದೆ ಹಪಹಪಿಸುವ ಬಯಲು ಸೀಮೆಯ ಜನ. ಜಿಲ್ಲೆಯ ವಿಶಿಷ್ಟ ಮಣ್ಣಿನ ರಚನೆಯಿಂದಾಗಿ ಆಹಾರ, ಬೆಳೆಗಳ, ವಾಣಿಜ್ಯ ಬೆಳೆಗಳ ತವರು.

ಹಾಸನ ಜಿಲ್ಲೆಯ ಜನಪದ ಕಲಾವಿದರು

ಹಾಸನ ನಗರದ ಶ್ರೀ ಸೈಯದ್‌ ಇಸಾಕ್‌ ತಂದೆ ಸೈಯದ್‌ ಇಮಾಮ್‌ ತಾಯಿ ಫಾತಿಮಾ. ಇವರು ಈಗಿಲ್ಲ. ಈಗ ಬದುಕಿದ್ದರೆ ಇವರಿಗೆ ಸುಮಾರು ನೂರಹತ್ತು ವರ್ಷಗಳಷ್ಟಾಗುತ್ತಿತ್ತು. ಇವರು ಯಕ್ಷಗಾನ ಮೇಳಗಳನ್ನು ಕಲಿಸುವುದರೊಂದಿಗೆ ವೇಷವನ್ನು ಕೂಡ ಹಾಕಿದವರು. ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನ ಕಲೆಗೆ ಮನಸೋತವರು.

ಹಿಂದೂ ಆದರ್ಶಗಳು

ಮೂಲಭೂತವಾದ ಹೆಬ್ಬಯಕೆಗಳು ಮೂಲಭೂತವಾದ ಹೆಬ್ಬಯಕೆಗಳು

ಹಿಂದೂಸ್ತಾನಿ ಸಂಗೀತ ದಿಗ್ಗಜ ಸವಾಯಿ ಗಂಧರ್ವ

ಇಂದು ಹಿಂದುಸ್ತಾನಿ ಸಂಗೀತ ಎಂದಾಕ್ಷಣ ಕರ್ನಾಟಕದವರೆ ನಾಲಿಗೆಯ ತುದಿಯ ಮೇಲೆ ನಿಲ್ಲುವರು. ಯಾರ‍್ಯಾರನ್ನು ನೆನೆಯುವುದು? ಸವಾಯಿ ಗಂಧರ್ವರನ್ನೊ, ಪಂಚಾಕ್ಷರಿ ಗವಾಯಿಗಳನ್ನೊ, ಮಲ್ಲಿಕಾರ್ಜುನ ಮನಸೂರರನ್ನೊ, ಗಂಗೂಬಾಯಿ ಹಾನಗಲ್ಲರನ್ನೊ, ಬಸವರಾಜ ರಾಜುಗುರುಗಳನ್ನೊ, ಭೀಮಸೇನ ಜೋಶಿಯವರನ್ನೊ, ಕುಮಾರ ಗಂಧರ್ವರನ್ನೊ, ರಾಮರಾವ ನಾಯಕರನ್ನೊ!

ಹಿಮಾಚಲವನ್ನಾಳಿದ ಕರ್ನಾಟ ಸೇನರು

ಭಾರತದಲ್ಲಿ ರಾಜವಂಶಗಳ ಮತ್ತು ಅವುಗಳ ರಾಜರ ಚರಿತ್ರೆಕಾರರು ಸಾಮಾನ್ಯವಾಗಿ ಅವರು ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡಿದ್ದನ್ನು ಉಲ್ಲೇಖಿಸುವರು. ಆ ಮಹಾಯುದ್ಧದಲ್ಲಿ ಅವರ ಸಾಧನೆಗಳು ಅವರನ್ನು ಭಾರತೀಯರೆಂದು ಹಾಗೂ ಕ್ಷಾತ್ರಧರ್ಮ ಪರಿಪಾಲರ ಕ್ಷತ್ರಿಯರೆಂದು ಅನನ್ಯೀಕರಿಸುತ್ತವೆ. ತಮ್ಮ ಪ್ರಾಣಗಳನ್ನು ತಮ್ಮ ರಾಜನಿಗಾಗಿ ಮತ್ತು ದೇಶಕ್ಕಾಗಿ ತ್ಯಾಗಮಾಡುವುದು ಮತ್ತು ಧರ್ಮರಾಜ್ಯ ಸ್ಥಾಪಿಸುವುದು ಕ್ಷಾತ್ರಧರ್ಮದ ಮೌಲ್ಯಗಳಲ್ಲೊಂದಾಗಿತ್ತು. ಧರ್ಮರಾಜ್ಯವೆಂದರೆ ವರ್ಣಾಶ್ರಮ ಪಾಲನೆಯೇ ಆಗಿತ್ತು.

ಹುಯಿಲಗೋಳ ನಾರಾಯಣರಾಯರು

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಉದಯರಾಗದ ಮೂಲಕ ನಾಡಿನ ಜನಮಾನಸದಲ್ಲಿ ಚಿರಸ್ಥಾಯಿಯಾದ ಮೇರು ವ್ಯಕ್ತಿತ್ವದ ಕವಿ ಹುಯಿಲಗೋಳ ನಾರಾಯಣರಾಯರು. ಕನ್ನಡ ನಾಡು-ನುಡಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ. ಅವರು ಕಾವ್ಯ, ನಾಟಕ, ವೈಚಾರಿಕ ಪ್ರಬಂಧ ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿಸಿದವರು.

ಹುಯಿಲಗೋಳ ನಾರಾಯಣರಾಯರು

‘ಗದುಗು”…. ಗಾಯನ, ವಾದನ, ನೃತ್ಯ, ನಾಟಕ, ಸಾಹಿತ್ಯ, ಶಿಕ್ಷಣ, ಶಿಲ್ಪ, ಚಿತ್ರಕಲೆ, ಕ್ರೀಡೆ, ವ್ಯಾಪಾರ…. ಇತ್ಯಾದಿ ಹಲವಾರು ಕ್ಷೇತ್ರಗಳ ದಿಗ್ಗಜರ ಪ್ರತಿಭೆಯಿಂದ ಹಲವಾರು ಸಹೃದಯರ ಸಂವೇದನೆಯನ್ನು ‘ಗದುಗು”…. ಗಾಯನ, ವಾದನ, ನೃತ್ಯ, ನಾಟಕ, ಸಾಹಿತ್ಯ, ಶಿಕ್ಷಣ, ಶಿಲ್ಪ, ಚಿತ್ರಕಲೆ, ಕ್ರೀಡೆ, ವ್ಯಾಪಾರ…. ಇತ್ಯಾದಿ ಹಲವಾರು ಕ್ಷೇತ್ರಗಳ ದಿಗ್ಗಜರ ಪ್ರತಿಭೆಯಿಂದ ಹಲವಾರು ಸಹೃದಯರ ಸಂವೇದನೆಯನ್ನು

ಹುಲಿಮನೆ

ಕರ್ನಾಟಕದಲ್ಲಿ ನಾಟಕ ರಂಗಭೂಮಿಗೆ ಒಂದು ಸ್ಪಷ್ಟ ಆಕಾರ ಬಂದದ್ದು 1880ರ ಆಚೆ-ಈಚೆ. ಸಂಗೀತನಾಟಕವೆಂದೇ ಹೆಸರಾದ ಆ ಕಾಲದ ನಾಟಕಗಳು ಯಕ್ಷಗಾನ ರಂಗಭೂಮಿಯಿಂದ ಮೊದಲ ಪ್ರೇರಣೆಯನ್ನು ಪಡೆದವು ಎಂದು ಪ್ರತೀತಿ. ಸಂಸ್ಕೃತ ನಾಟಕಗಳು ಹಾಗೂ ಇಂಗ್ಲೀಷ್‌ನ ‘ಅಪೇರಾ’ಗಳನ್ನೂ ಬಳಸಿಕೊಂಡದ್ದು ನಿಜ. ಮೊದಲ ದಿನಗಳ ಅನುಕರಣೆಯಿಂದ ಬಿಡಿಸಿಕೊಂಡು ನಾಟಕ ರಂಗಭೂಮಿಯು ಒಂದು ಸ್ವತಂತ್ರರೂಪ ತಾಳಲು ಸಾಧ್ಯವಾದದ್ದು ಆ ಕಾಲದ ಸುಪ್ರಸಿದ್ಧ ನಟರಾದ ವರದಾಚಾರ್ಯರಿಂದ.

ಹುಲ್ಲೂರು ಶ್ರೀನಿವಾಸ ಜೋಯಿಸರು

ಚಿತ್ರದುರ್ಗ ಪ್ರದೇಶದ ಇತಿಹಾಸದ ಪ್ರಸ್ತಾಪ ಬಂದಾಗ ಯಾರಿಗಾದರೂ ಥಟ್ಟನೆ ನೆನಪಿಗೆ ಬರುವ ಹೆಸರು ದಿ. ಹುಲ್ಲೂರು ಶ್ರೀನಿವಾಸ ಜೋಯಿಸರದು. ಅವರು ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದಂತೆ ಸಹ ಅನೇಕ ಲೇಖನಗಳನ್ನು ಬರೆದಿರುವರಾದರೂ, ಚಿತ್ರದುರ್ಗ ಇತಿಹಾಸಕ್ಕೆ ಅವರು ಸಲ್ಲಿಸಿರುವ ಕೊಡುಗೆ ಬಹುದೊಡ್ಡದು. ಆದುದರಿಂದಲೇ ” ಚಿತ್ರದುರ್ಗದ ಇತಿಹಾಸವೆಂದರೆ ಜೋಯಿಸರು, ಜೋಯಿಸರೆಂದರೆ ಚಿತ್ರದುರ್ಗದ ಇತಿಹಾಸ” ಎನ್ನುವಷ್ಟರ ಮಟ್ಟಿಗೆ ಅವರು ಹೆಸರು ಚಿತ್ರದುರ್ಗದೊಂದಿಗೆ ಬೆಸೆದುಕೊಂಡಿದೆ.