ಇಳಿ ವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ

ಸಮಾಜದ ಮುದಿತನವು ದೇಶದ ಸಾಮಾಜಿಕ ಮತ್ತು ಆರ್ಥಿಕ ಔನ್ನತ್ಯದ ದ್ಯೋತಕವಾಗಿದೆಯೆಂಬುದೇನೋ ನಿಜವೇ. ಆದರೂ ದೇಶವು ಸಾಮಾಜಿಕ ಮುದಿತನದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದೆ. ವಯಸ್ಸು ಏರಿದಂತೆ ವೃದ್ಧರ ಸಂಖ್ಯೆಯೂ ಏರಿ ದೇಶದ ಉತ್ಪಾದನೆ ಕುಂಠಿತಗೊಳ್ಳುತ್ತದೆ. ವ್ಯಕ್ತಿ ಆರ್ಥಿಕವಾಗಿ, ಸಾಮಾಜಿಕವಾಗಿ, ದುಡಿಯುವವರ ಮೇಲೆ ಅವಲಂಬಿತನಾಗುತ್ತಾನೆ. ದೈಹಿಕ ಶಕ್ತಿ ಮತ್ತು ಉತ್ಪಾದನಾಶಕ್ತಿ ಕುಂದುತ್ತದೆ. ವೃದ್ಧ ಸಾಮಾಜಿಕವಾಗಿ ಒಂಟಿಯಾಗುತ್ತಾನೆ.

Publication Language

Kannada

Publication Type

eBooks

Publication License Type

Premium

Publication Author

ಡಾ. ಸಿ.ಜಿ. ಕೇಶವಮೂರ್ತಿ

Publisher

ಕನ್ನಡ ಪುಸ್ತಕ ಪ್ರಾಧಿಕಾರ

Kindly Register and Login to Tumakuru Digital Library. Only Registered Users can Access the Content of Tumakuru Digital Library.

Reviews (0)

Reviews

There are no reviews yet.

Be the first to review “ಇಳಿ ವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ”