ಪಕ್ಷಿ ಸಂಕುಲ
ಪಕ್ಷಿ ಸಂಕುಲ ಅದ್ಬುತವಾದದ್ದು, ವಿಶಾಲವಾದದ್ದು. ಪ್ರಪಂಚದಲ್ಲಿ ಸುಮಾರು ೮೬೦೦ ಜೀವಂತ ಪಕ್ಷಿ ಪ್ರಭೇದಗಳಿವೆ. ಭಾರತದಲ್ಲಿ ಸುಮಾರು ೧೨೦೦ ಪ್ರಭೇದಗಳಿದ್ದು ಅವು ೭೫ ಕುಟುಂಬ, ೨೦ ವರ್ಗಗಳನ್ನು ಪ್ರತಿನಿಧಿಸುತ್ತವೆ ಎಂದು ಧಾರವಾಡಕ್ಕೆ ೧೯೭೦ರಲ್ಲಿ ಪಕ್ಷಿ ತಜ್ಞರಾಗಿದ್ದ ಡಾ. ಸಲೀಂ ಅಲಿಯವರು ಆಗಮಿಸಿ, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ಭಾಷಣ ಮಾಡಿದಾಗ ಕೇಳಿದ ನೆನಪು.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಸುರೇಶ ಕುಲಕರ್ಣಿ |
Publisher |
ಕನ್ನಡ ಪುಸ್ತಕ ಪ್ರಾಧಿಕಾರ |