ಮಹಿಳಾ ಸಶಕ್ತೀಕರಣ : ಒಂದು ಪರಿಕಲ್ಪನೆ
ಒಂದು ಸಾಮಾನ್ಯ ವಿಷಯವು ಜ್ಞಾನಶಾಖೆಯಾಗಿ, ಶೈಕ್ಷಣಿಕ ಶಿಸ್ತಾಗಿ ಬೆಳೆಯುವಾಗ ಸಿದ್ಧಾಂತ ಪರಿಕಲ್ಪನೆಗಳು ಮೂಲಾಧಾರವಾಗುತ್ತವೆ. ಹೆಚ್ಚು ಹೆಚ್ಚು ಸಿದ್ಧಾಂತ ಹಾಗೂ ಪರಿಕಲ್ಪನೆಗಳು ಸೇರಿಕೊಂಡಂತೆ ಆ ಶಿಸ್ತು ಗಟ್ಟಿಯಾಗುತ್ತಾ ಹೋಗುತ್ತದೆ. ಸ್ತ್ರೀವಾದಿ ಸಿದ್ಧಾಂತ ಹಾಗೂ ಮಹಿಳಾ ಚಳವಳಿಯ ಹಿನ್ನೆಲಯಲ್ಲಿ ಹುಟ್ಟಿಕೊಂಡ ಮಹಿಳಾ ಅಧ್ಯಯನವು ನೇರ ಪರಿಕಲ್ಪನೆಗಳನ್ನು ಹುಟ್ಟುಹಾಕಿ ತಾನು ಗಟ್ಟಿಗೊಳ್ಳುತ್ತಾ ಬೆಳೆಯುತ್ತಿದೆ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಹೇಮಲತಾ ಎಚ್.ಎಮ್/ಓ.ಎಲ್. ನಾಗಭೂಷಣ ಸ್ವಾಮಿ |
Publisher |
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ |
Kindly Register and Login to Tumakuru Digital Library. Only Registered Users can Access the Content of Tumakuru Digital Library.
Reviews (0)
Be the first to review “ಮಹಿಳಾ ಸಶಕ್ತೀಕರಣ : ಒಂದು ಪರಿಕಲ್ಪನೆ” Cancel reply
You must be logged in to post a review.
Reviews
There are no reviews yet.