ವೈದ್ಯಕೀಯ ಸಾಹಿತ್ಯ ಮಾಲೆ ಹೃದ್ರೋಗಗಳು : ೮೦ ಪ್ರಶ್ನೆಗಳು
ಹೃದಯವೆಂಬುದು ಒಂದು ಮಾಂಸಲವಾದ ಅಂಗ. ಮಾನವನ ಮುಷ್ಟಿಯಷ್ಟೇ ದೊಡ್ಡದಾದ ಈ ವಿಶಿಷ್ಟ “ರಕ್ತ ತಳ್ಳುಯಂತ್ರ”ವು ಎದೆಗೂಡಿನ ಮಧ್ಯ-ಭಾಗದಲ್ಲಿ ಸ್ವಲ್ಪ ಎಡಕ್ಕೆ ವಾಲಿದಂತೆ ಜೋಡಿಸಲ್ಪಟ್ಟಿದೆ. ಅಕ್ಕಪಕ್ಕ ಮತ್ತು ಹಿಂಬದಿಯಲ್ಲಿ ಶ್ವಾಸಕೋಶಗಳಿಂದ ಆವರಿಸಲ್ಪಟ್ಟಿದ್ದು ಕೆಳಭಾಗಮಾತ್ರ ವಪೆಗೆ (Diaphragm) ತಗುಲಿಕೊಂಡಂತಿದೆ. ಇದು ಜೀವನವಿಡೀ ಕೆಲಸ ನಿರ್ವಹಿಸುವ ಪ್ರಮುಖ ಅಂಗವಾಗಿದ್ದು ಸುತ್ತಲೂ ಎದೆಗೂಡಿನ ಕವಚದ ರಕ್ಷಣೆಯನ್ನು ಪಡೆದಿದೆ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಡಾ ,ಸಿ.ಜಿ.ಕೇಶವಮೂರ್ತಿ |
Publisher |
ಕನ್ನಡ ಪುಸ್ತಕ ಪ್ರಾಧಿಕಾರ |
Kindly Register and Login to Tumakuru Digital Library. Only Registered Users can Access the Content of Tumakuru Digital Library.
Reviews (0)
Be the first to review “ವೈದ್ಯಕೀಯ ಸಾಹಿತ್ಯ ಮಾಲೆ ಹೃದ್ರೋಗಗಳು : ೮೦ ಪ್ರಶ್ನೆಗಳು” Cancel reply
You must be logged in to post a review.
Reviews
There are no reviews yet.