ವೈದ್ಯ ಪದಗಳ ಅರ್ಥ ವಿವರಣಾ ಕೋಶ
ಜನಸಾಮಾನ್ಯರ ದೃಷ್ಟಿಯಲ್ಲಿ ಅನಾರೋಗ್ಯವೇ ವೈದ್ಯಕೀಯ ವಿಷಯವಾಗಿರುವುದು ದುರಾದೃಷ್ಟವೇ ಸರಿ. ಆರೋಗ್ಯವಂತ ಸ್ಥಿತಿಯೂ ವೈದ್ಯಕೀಯ ಪರಿಧಿಯೊಳಗೆ ಬರುತ್ತದೆ ಎಂಬ ಕಲ್ಪನೆಯು ಅನೇಕರಲ್ಲಿಲ್ಲ. ಇದರ ಪರಣಾಮವಾಗಿಯೇ ಇಂದು ಮುನ್ನೆಚ್ಚರಿಕೆಗಿಂತ ಹೆಚ್ಚಾಗಿ ಚಿಕಿತ್ಸೆಯ ಮೇಲೆ ಜನರೆಲ್ಲಾ ಅವಲಂಬಿತವಾಗಬೇಕಿದೆ ಮತ್ತು ಒಂದು ರೋಗ ಪೀಡಿತ ಸಮಾಜವನ್ನು ಸಮರ್ಥವಾಗಿ ಸೃಷ್ಟಿಸುತ್ತಿದ್ದೇವೆ, ಪೋಷಿಸುತ್ತಿದ್ದೇವೆ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಎನ್. ವಿಶ್ವರೂಪಾಚಾರ್ ,ಎಂ. ವಿ. ಗಿರೀಶ್ ತಾಳಿಕಟ್ಟಿ |
Publisher |
ಕನ್ನಡ ಪುಸ್ತಕ ಪ್ರಾಧಿಕಾರ |
Kindly Register and Login to Tumakuru Digital Library. Only Registered Users can Access the Content of Tumakuru Digital Library.
Reviews (0)
Be the first to review “ವೈದ್ಯ ಪದಗಳ ಅರ್ಥ ವಿವರಣಾ ಕೋಶ” Cancel reply
You must be logged in to post a review.
Reviews
There are no reviews yet.