ಸಿಹಿಜೀವಿಯ ಹನಿಗಳು: ಇಂದಿನ ಕವನ – ಬ್ರೇಕು

ಇನ್ನೂ ನಿಂತಿಲ್ಲ
ಅತಿಯಾಸೆಯ ಮೋಹ
ಹೇಳುವೆ ಇನ್ನೂ ಬೇಕು ಬೇಕು
ನಿಜವಾದ ಆನಂದ ಬೇಕೇ?
ಬೇಕುಗಳಿಗೆ ನೀನು
ಹಾಕಲೇಬೇಕು ಬ್ರೇಕು.
ಸಿ.ಜಿ.ವೆಂಕಟೇಶ್ವರ, ಸಮಾಜ ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕ್ಯಾತಸಂದ್ರ, ತುಮಕೂರು.

ಉಳುಮೆ by ಸಿ ಜಿ ವೆಂಕಟೇಶ್ವರ.

July 24, 2020

ಮಗಳಿಗೊಂದು ಪತ್ರ

July 24, 2020