Showing 1021–1050 of 1050 results

ಹರ್ಮನ್ ಹೆಸ್

‘ಕೇಳಿಲ್ಲಿ’ ನನ್ನ ತಂದೆ ದಂತದ ಒಂದು ಸಣ್ಣ ಕೊಳಲನ್ನು ಕೊಡುತ್ತಾ ಹೇಳಿದರು. ‘ಇದನ್ನ ತೆಗೆದುಕೊ, ಹೊರದೇಶಗಳಲ್ಲಿ ಊದುತ್ತಾ ಜನರನ್ನು ರಂಜಿಸುವಾಗ ನಿನ್ನ ಈ ವೃದ್ಧ ತಂದೆಯನ್ನು ಮರೆಯಬೇಡ. ‘ಕೇಳಿಲ್ಲಿ’ ನನ್ನ ತಂದೆ ದಂತದ ಒಂದು ಸಣ್ಣ ಕೊಳಲನ್ನು ಕೊಡುತ್ತಾ ಹೇಳಿದರು. ‘ಇದನ್ನ ತೆಗೆದುಕೊ, ಹೊರದೇಶಗಳಲ್ಲಿ ಊದುತ್ತಾ ಜನರನ್ನು ರಂಜಿಸುವಾಗ ನಿನ್ನ ಈ ವೃದ್ಧ ತಂದೆಯನ್ನು ಮರೆಯಬೇಡ.

ಹಂಸಗೀತೆ

ಚಿತ್ರದುರ್ಗದಲ್ಲಿ ಇಪ್ಪತ್ತುನಾಲ್ಕು ಗಂಟೆಯ ಕಾಲವೂ ನಡೆಯುವ ಸಂಸ್ಥೆಯೆಂದರೆ, ನಮ್ಮ ಕ್ಲಬ್‌ ಒಂದೇ. ಬರುವವರು ಬರುತ್ತಿರುತ್ತಾರೆ, ಹೋಗುವವರು ಹೋಗುತ್ತಿರುತ್ತಾರೆ ಚಿತ್ರದುರ್ಗದಲ್ಲಿ ಇಪ್ಪತ್ತುನಾಲ್ಕು ಗಂಟೆಯ ಕಾಲವೂ ನಡೆಯುವ ಸಂಸ್ಥೆಯೆಂದರೆ, ನಮ್ಮ ಕ್ಲಬ್‌ ಒಂದೇ. ಬರುವವರು ಬರುತ್ತಿರುತ್ತಾರೆ, ಹೋಗುವವರು ಹೋಗುತ್ತಿರುತ್ತಾರೆ

ಹಸಿಮಾಂಸ ಮತ್ತು ಹದ್ದುಗಳು

ಮೂಡಲ ದಿಕ್ಕಿನಲ್ಲಿ ತಲೆಯೆತ್ತಿ ಬೆಂಕಿಯುಂಡೆಯಂತೆ ಬಂದ ಸೂರ್ಯ ಬಿಳುಪಿಗೆ ತಿರುಗಿ ಸೊಕ್ಕೇರಿದ ಬಿಳಿ ಗೂಬೆಯಂತೆ ಗುಟುರು ಹಾಕುತ್ತ, ನೀಲಿ ಆಕಾಶದ ಉದ್ದಕ್ಕೂ ಕುಣಿಯುತ್ತ ಮೆರೆದು ಕೊನೆಗೂ ಪಡುವಣಕ್ಕಿಳಿದು, ಮೂಡಲ ದಿಕ್ಕಿನಲ್ಲಿ ತಲೆಯೆತ್ತಿ ಬೆಂಕಿಯುಂಡೆಯಂತೆ ಬಂದ ಸೂರ್ಯ ಬಿಳುಪಿಗೆ ತಿರುಗಿ ಸೊಕ್ಕೇರಿದ ಬಿಳಿ ಗೂಬೆಯಂತೆ ಗುಟುರು ಹಾಕುತ್ತ, ನೀಲಿ ಆಕಾಶದ ಉದ್ದಕ್ಕೂ ಕುಣಿಯುತ್ತ ಮೆರೆದು ಕೊನೆಗೂ ಪಡುವಣಕ್ಕಿಳಿದು,

ಹಾ.ಮಾ.ನಾಯಕ

ಹಾಮಾ ನಾಯಕರನ್ನು ಒಮ್ಮೆ ಕಂಡವರು, ಅವರನ್ನು ಮಾತನಾಡಿಸಿದವರು, ಅವರ ಭಾಷಣವನ್ನು ಕೇಳಿದವರು ಅವರನ್ನು ಮರೆಯುವುದು ಸಾಧ್ಯವಿಲ್ಲ.

ಹಾವೇರಿ ಜಿಲ್ಲಾ ರಂಗಮಾಹಿತಿ

ಕರ್ನಾಟಕ ನಾಟಕ ಅಕಾಡೆಮಿಯ ಮಹತ್ವದ್ದೆನ್ನಬಹುದಾದ ‘ಜಿಲ್ಲಾ ರಂಗಭೂಮಿ ಮಾಹಿತಿ ಕೈಪಿಡಿ’ ಯೋಜನೆಗೆ ಹಾವೇರಿ ಜಿಲ್ಲೆಯ ಮಾಹಿತಿಯೂ ಸೇರ್ಪಡೆಯಾಗಿತ್ತಿರುವುದು, ರಂಗಭೂಮಿಯ ಒಟ್ಟು ಇತಿಹಾಸದ ದೃಷ್ಟಿಯಿಂದ ಮಹತ್ವದ್ದೆಂದು ತಿಳಿದಿರುವೆ. ಜಿಲ್ಲಾ ರಂಗಭೂಮಿಯ ಮಾಹಿತಿಯ ಜೊತೆಗೆ, ಅದರ ಇತಿಹಾಸದ ಪರಿಚಯವೂ ಆಗುವಂತಾಗಬೇಕು.

ಹಾಸನ ಜಿಲ್ಲಾ ರಂಗಮಾಹಿತಿ

ಹಾಸನ ಜಿಲ್ಲೆ ಭೌಗೋಳಿಕವಾಗಿ ಮೂರು ಭಿನ್ನ ವಾತಾವರಣದ ಜಿಲ್ಲೆ. ಪಶ್ಚಿಮಕ್ಕೆ ಘಟ್ಟಗಳಿಗೆ ಆತಿಕೊಂಡಂತಿರುವ ಮಲೆನಾಡು, ಪೂರ್ವಕ್ಕೆ ವ್ಯಾಪಿಸಿರುವ ಅರೆಮಲೆನಾಡು ಮತ್ತು ಬಯಲುನಾಡು. ಅತ್ತ ಮಲೆನಾಡಿಗೆ ಧಾರಾಕಾರವಾಗಿ ಬೀಳುವ ಮಳೆ. ಬಯಲು ನಾಡಲ್ಲಿ ಬೆಳೆ ಇಲ್ಲದೆ ಹಪಹಪಿಸುವ ಬಯಲು ಸೀಮೆಯ ಜನ. ಜಿಲ್ಲೆಯ ವಿಶಿಷ್ಟ ಮಣ್ಣಿನ ರಚನೆಯಿಂದಾಗಿ ಆಹಾರ, ಬೆಳೆಗಳ, ವಾಣಿಜ್ಯ ಬೆಳೆಗಳ ತವರು.

ಹಾಸನ ಜಿಲ್ಲೆಯ ಜನಪದ ಕಲಾವಿದರು

ಹಾಸನ ನಗರದ ಶ್ರೀ ಸೈಯದ್‌ ಇಸಾಕ್‌ ತಂದೆ ಸೈಯದ್‌ ಇಮಾಮ್‌ ತಾಯಿ ಫಾತಿಮಾ. ಇವರು ಈಗಿಲ್ಲ. ಈಗ ಬದುಕಿದ್ದರೆ ಇವರಿಗೆ ಸುಮಾರು ನೂರಹತ್ತು ವರ್ಷಗಳಷ್ಟಾಗುತ್ತಿತ್ತು. ಇವರು ಯಕ್ಷಗಾನ ಮೇಳಗಳನ್ನು ಕಲಿಸುವುದರೊಂದಿಗೆ ವೇಷವನ್ನು ಕೂಡ ಹಾಕಿದವರು. ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನ ಕಲೆಗೆ ಮನಸೋತವರು.

ಹಿಂದೂ ಆದರ್ಶಗಳು

ಮೂಲಭೂತವಾದ ಹೆಬ್ಬಯಕೆಗಳು ಮೂಲಭೂತವಾದ ಹೆಬ್ಬಯಕೆಗಳು

ಹಿಂದೂಸ್ತಾನಿ ಸಂಗೀತ ದಿಗ್ಗಜ ಸವಾಯಿ ಗಂಧರ್ವ

ಇಂದು ಹಿಂದುಸ್ತಾನಿ ಸಂಗೀತ ಎಂದಾಕ್ಷಣ ಕರ್ನಾಟಕದವರೆ ನಾಲಿಗೆಯ ತುದಿಯ ಮೇಲೆ ನಿಲ್ಲುವರು. ಯಾರ‍್ಯಾರನ್ನು ನೆನೆಯುವುದು? ಸವಾಯಿ ಗಂಧರ್ವರನ್ನೊ, ಪಂಚಾಕ್ಷರಿ ಗವಾಯಿಗಳನ್ನೊ, ಮಲ್ಲಿಕಾರ್ಜುನ ಮನಸೂರರನ್ನೊ, ಗಂಗೂಬಾಯಿ ಹಾನಗಲ್ಲರನ್ನೊ, ಬಸವರಾಜ ರಾಜುಗುರುಗಳನ್ನೊ, ಭೀಮಸೇನ ಜೋಶಿಯವರನ್ನೊ, ಕುಮಾರ ಗಂಧರ್ವರನ್ನೊ, ರಾಮರಾವ ನಾಯಕರನ್ನೊ!

ಹಿಮಾಚಲವನ್ನಾಳಿದ ಕರ್ನಾಟ ಸೇನರು

ಭಾರತದಲ್ಲಿ ರಾಜವಂಶಗಳ ಮತ್ತು ಅವುಗಳ ರಾಜರ ಚರಿತ್ರೆಕಾರರು ಸಾಮಾನ್ಯವಾಗಿ ಅವರು ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡಿದ್ದನ್ನು ಉಲ್ಲೇಖಿಸುವರು. ಆ ಮಹಾಯುದ್ಧದಲ್ಲಿ ಅವರ ಸಾಧನೆಗಳು ಅವರನ್ನು ಭಾರತೀಯರೆಂದು ಹಾಗೂ ಕ್ಷಾತ್ರಧರ್ಮ ಪರಿಪಾಲರ ಕ್ಷತ್ರಿಯರೆಂದು ಅನನ್ಯೀಕರಿಸುತ್ತವೆ. ತಮ್ಮ ಪ್ರಾಣಗಳನ್ನು ತಮ್ಮ ರಾಜನಿಗಾಗಿ ಮತ್ತು ದೇಶಕ್ಕಾಗಿ ತ್ಯಾಗಮಾಡುವುದು ಮತ್ತು ಧರ್ಮರಾಜ್ಯ ಸ್ಥಾಪಿಸುವುದು ಕ್ಷಾತ್ರಧರ್ಮದ ಮೌಲ್ಯಗಳಲ್ಲೊಂದಾಗಿತ್ತು. ಧರ್ಮರಾಜ್ಯವೆಂದರೆ ವರ್ಣಾಶ್ರಮ ಪಾಲನೆಯೇ ಆಗಿತ್ತು.

ಹುಯಿಲಗೋಳ ನಾರಾಯಣರಾಯರು

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಉದಯರಾಗದ ಮೂಲಕ ನಾಡಿನ ಜನಮಾನಸದಲ್ಲಿ ಚಿರಸ್ಥಾಯಿಯಾದ ಮೇರು ವ್ಯಕ್ತಿತ್ವದ ಕವಿ ಹುಯಿಲಗೋಳ ನಾರಾಯಣರಾಯರು. ಕನ್ನಡ ನಾಡು-ನುಡಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ. ಅವರು ಕಾವ್ಯ, ನಾಟಕ, ವೈಚಾರಿಕ ಪ್ರಬಂಧ ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿಸಿದವರು.

ಹುಯಿಲಗೋಳ ನಾರಾಯಣರಾಯರು

‘ಗದುಗು”…. ಗಾಯನ, ವಾದನ, ನೃತ್ಯ, ನಾಟಕ, ಸಾಹಿತ್ಯ, ಶಿಕ್ಷಣ, ಶಿಲ್ಪ, ಚಿತ್ರಕಲೆ, ಕ್ರೀಡೆ, ವ್ಯಾಪಾರ…. ಇತ್ಯಾದಿ ಹಲವಾರು ಕ್ಷೇತ್ರಗಳ ದಿಗ್ಗಜರ ಪ್ರತಿಭೆಯಿಂದ ಹಲವಾರು ಸಹೃದಯರ ಸಂವೇದನೆಯನ್ನು ‘ಗದುಗು”…. ಗಾಯನ, ವಾದನ, ನೃತ್ಯ, ನಾಟಕ, ಸಾಹಿತ್ಯ, ಶಿಕ್ಷಣ, ಶಿಲ್ಪ, ಚಿತ್ರಕಲೆ, ಕ್ರೀಡೆ, ವ್ಯಾಪಾರ…. ಇತ್ಯಾದಿ ಹಲವಾರು ಕ್ಷೇತ್ರಗಳ ದಿಗ್ಗಜರ ಪ್ರತಿಭೆಯಿಂದ ಹಲವಾರು ಸಹೃದಯರ ಸಂವೇದನೆಯನ್ನು

ಹುಲಿಮನೆ

ಕರ್ನಾಟಕದಲ್ಲಿ ನಾಟಕ ರಂಗಭೂಮಿಗೆ ಒಂದು ಸ್ಪಷ್ಟ ಆಕಾರ ಬಂದದ್ದು 1880ರ ಆಚೆ-ಈಚೆ. ಸಂಗೀತನಾಟಕವೆಂದೇ ಹೆಸರಾದ ಆ ಕಾಲದ ನಾಟಕಗಳು ಯಕ್ಷಗಾನ ರಂಗಭೂಮಿಯಿಂದ ಮೊದಲ ಪ್ರೇರಣೆಯನ್ನು ಪಡೆದವು ಎಂದು ಪ್ರತೀತಿ. ಸಂಸ್ಕೃತ ನಾಟಕಗಳು ಹಾಗೂ ಇಂಗ್ಲೀಷ್‌ನ ‘ಅಪೇರಾ’ಗಳನ್ನೂ ಬಳಸಿಕೊಂಡದ್ದು ನಿಜ. ಮೊದಲ ದಿನಗಳ ಅನುಕರಣೆಯಿಂದ ಬಿಡಿಸಿಕೊಂಡು ನಾಟಕ ರಂಗಭೂಮಿಯು ಒಂದು ಸ್ವತಂತ್ರರೂಪ ತಾಳಲು ಸಾಧ್ಯವಾದದ್ದು ಆ ಕಾಲದ ಸುಪ್ರಸಿದ್ಧ ನಟರಾದ ವರದಾಚಾರ್ಯರಿಂದ.

ಹುಲ್ಲೂರು ಶ್ರೀನಿವಾಸ ಜೋಯಿಸರು

ಚಿತ್ರದುರ್ಗ ಪ್ರದೇಶದ ಇತಿಹಾಸದ ಪ್ರಸ್ತಾಪ ಬಂದಾಗ ಯಾರಿಗಾದರೂ ಥಟ್ಟನೆ ನೆನಪಿಗೆ ಬರುವ ಹೆಸರು ದಿ. ಹುಲ್ಲೂರು ಶ್ರೀನಿವಾಸ ಜೋಯಿಸರದು. ಅವರು ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದಂತೆ ಸಹ ಅನೇಕ ಲೇಖನಗಳನ್ನು ಬರೆದಿರುವರಾದರೂ, ಚಿತ್ರದುರ್ಗ ಇತಿಹಾಸಕ್ಕೆ ಅವರು ಸಲ್ಲಿಸಿರುವ ಕೊಡುಗೆ ಬಹುದೊಡ್ಡದು. ಆದುದರಿಂದಲೇ ” ಚಿತ್ರದುರ್ಗದ ಇತಿಹಾಸವೆಂದರೆ ಜೋಯಿಸರು, ಜೋಯಿಸರೆಂದರೆ ಚಿತ್ರದುರ್ಗದ ಇತಿಹಾಸ” ಎನ್ನುವಷ್ಟರ ಮಟ್ಟಿಗೆ ಅವರು ಹೆಸರು ಚಿತ್ರದುರ್ಗದೊಂದಿಗೆ ಬೆಸೆದುಕೊಂಡಿದೆ.

ಹೃದಯಜ್ಯೋತಿ

ಆರೋಗ್ಯಕರ ದೇಹಕ್ಕಿಂತ ಮಿಗಿಲಾದ ಶ್ರೀಮಂತಿಕೆಯಿಲ್ಲ; ಹೃದಯ ಸಂತೋಷಕ್ಕಿಂತ ಮಿಗಿಲಾದ ಸಂತೋಷವಿಲ್ಲ’ ಎಂದು ಬೈಬಲ್‌ ಹೇಳಿದೆ. ನರಮಂಡಲ ತನ್ನ ವಿಪುಲ ಪ್ರಭಾವವನ್ನು ಹೃದಯದ ಮೇಲೆ ಹೊಂದಿದೆ.ಹೃದಯ ದೇಹದ ಮುಖ್ಯ ಅಂಗ ಭಾಗವಾಗಿದ್ದು, ಅದು ಎಲ್ಲ ಅಂಗಾಂಗಗಳಿಗೆ, ಕೋಟಿ ಕೋಟಿ ಜೀವಕೋಶಗಳಿಗೆ ಆಹಾರ, ಆಕ್ಸಿಜನ್‌ ಸರಬರಾಜು ಮಾಡುತ್ತದೆ.

ಹೃದಯಾಘಾತ ಚಿಕಿತ್ಸೆ ಹಾಗೂ ನಿವಾರಣೆ

ಸಾಮಾನ್ಯವಾಗಿ ಹೃದಯವು ಪ್ರೇಮ, ಪ್ರೀತಿ, ವಿಶ್ವಾಸ, ಭಾವನೆಗಳ ಕುರುಹಾಗಿದೆ. ಆದರೆ ವಾಸ್ತವವಾಗಿ ಹೃದಯವು ರಕ್ತವನ್ನು ದೇಹಕ್ಕೆ ಪೂರೈಸುವ ಒಂದು ಅದ್ಭುತವಾದ ಯಂತ್ರವಾಗಿದೆ. ಹೃದಯವು ನಮ್ಮ ಎದೆ ಗೂಡಿನ ಮಧ್ಯ ಹಾಗೂ ಎಡಭಾಗದಲ್ಲಿದ್ದು, ನಮ್ಮ ಕೈ ಮುಷ್ಠಿಯಷ್ಟುಗಾತ್ರದ್ದಾಗಿದೆ. ಅದರ ತೂಕವು ಸುಮಾರು 250-300 ಗ್ರಾಂಗಳಷ್ಟು. ಹೃದಯದ ಎಡ ಮತ್ತು ಬಲ ಭಾಗಗಳಲ್ಲಿ ಶ್ವಾಸಕೋಶಗಳಿದ್ದು, ಅದರ ಹಿಂದೆ ಬೆನ್ನು ಮೂಳೆಗಳಿದ್ದು, ಮುಂದೆ ಎದೆಗೂಡಿನ ಮೂಳೆಗಳಿರುತ್ತವೆ.

ಹೆಚ್‌. ಜಿ. ಸೋಮಶೇಖರರಾವ್‌

ಕನ್ನಡ ನಾಡು ವೀರರ, ತ್ಯಾಗವೀರರ ತವರಾಗಿರುವಂತೆಯೇ ಕವಿಕಲಾವಿದರ ಬೀಡಾಗಿದೆ. ಲಲಿತಕಲೆಗಳಲ್ಲಿ ರಮಣೀಯವೆನಿಸಿದ ನಾಟಕಕಲೆಯ ಶ್ರೀಮಂತಿಕೆಯನ್ನು ಹಚ್ಚಿಸಿದ ಅನೇಕ ಕಲಾಶ್ರೇಷ್ಠರು ನಮ್ಮಲ್ಲಿ ಆಗಿಹೋಗಿದ್ದಾರೆ. ಅತ್ಯಂತ ಪ್ರಾಚೀನವಾದ ಈ ಜೀವಂತ ಕಲೆಗಾಗಿ ತಮ್ಮ ಇಡೀ ಜೀವಿತವನ್ನೆ ಮುಡುಪಿಟ್ಟ ರಂಗಸಂಪನ್ನರಿದ್ದಾರೆ. ಅವರು ನಾಟಕರಂಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿ ಅದನ್ನು ಕಾಲೋಚಿತಗೊಳಿಸಿದ್ದಾರೆ.

ಹೆಜ್ಜೆಗುರುತು

ಎಲ್ಲೋ ಇದ್ದ ಕಲ್ಲು ನಾನು ತಿದ್ದಿದಿರಿ, ತೀಡಿದಿರಿ…. ನೀವು; ನಾ ಆಕಾರ ಪಡೆದೆ ಆಕರ್ಷಕವಾದೆ! ಎಲ್ಲೋ ಇದ್ದ ಕಲ್ಲು ನಾನು ತಿದ್ದಿದಿರಿ, ತೀಡಿದಿರಿ…. ನೀವು; ನಾ ಆಕಾರ ಪಡೆದೆ ಆಕರ್ಷಕವಾದೆ!

ಹೆತ್ತಗೋನ ಹಳ್ಳಿ ಮಾಯಮ್ಮ

ಮಂಡ್ಯ ಜಿಲ್ಲೆ ಧಾರ್ಮಿಕವಾಗಿ ಅತ್ಯಂತ ಪ್ರಾಚೀನ ಇತಿಹಾಸವನ್ನು ಹೊಂದಿರುವುದು ಕಂಡುಬರುತ್ತದೆ. ಕರ್ನಾಟಕ ಅನೇಕ ಧರ್ಮಗಳು ಈ ಪ್ರದೇಶದಲ್ಲಿ ಉನ್ನತಿಗೊಂಡಿದೆ. ಶ್ರೀ ವೈಷ್ಣವ ಧರ್ಮ ಸಂಸ್ಥಾಪಕ ರಾಮಾನುಜಾಚಾರ್ಯ ಈ ಜಿಲ್ಲೆಯ ತೊಂಡನೂರಿನಲ್ಲಿ ನೆಲೆನಿಂತು ಧರ್ಮ ಪ್ರಸಾರ ಮಾಡಿರುವುದು ಕಂಡುಬರುತ್ತದೆ.

ಹೆಳವರು

ಅಲೆಮಾರಿಗಳಾಗಿ ಊರೂರು ಅಲೆಯುತ್ತ ತಮ್ಮ ಕಸುಬುಗಳನ್ನು ಮಾಡಿ ಹೊಟ್ಟೆ ಹೊರೆಯುವ ಹತ್ತು ಹಲವು ಸಮುದಾಯಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಅಂತಹ ಸಮುದಾಯಗಳಲ್ಲಿ ಹೆಳವರದೂ ಒಂದು ವಿಶಿಷ್ಟ ಸಮೂಹ. ಬೇರೆ ಬೇರೆ ಸಮುದಾಯಗಳ ಕುಲಗಳನ್ನು ಕೊಂಡಾಡಿ ಪ್ರಭಾವಶಾಲಿ ಮನೆತನಗಳ ವಂಶಾವಳಿಯನ್ನು ಕಾಲಾಂತರದಲ್ಲಿ ಚಪ್ಪೋಡುಗಳಲ್ಲಿ ದಾಖಲೆಗೊಳಿಸಿ ಕಾಪಾಡಿಕೊಂಡು ಬಂದ ಹಿರಿಮೆ ಹೆಳವರದ್ದಾಗಿದೆ.

ಹೇಮಚಂದ್ರ

ಹೇಮಚಂದ್ರನ ಜನನ ಗುಜರಾತಿನ ಅಹಮದಾಬಾದಿಗೆ 20 ಮೈಲಿ ದೂರದಲ್ಲಿರುವ ದುಂಧುಕಾ ನಗರದಲ್ಲಿ ಕ್ರಿ. ಶ. 1089ರಲ್ಲಿ ಕಾರ್ತಿಕ ಪೌರ್ಣಮಿ ರಾತ್ರಿ ಆಯಿತು. ಈ ದುಂಧುಕಾ ಸುಪ್ರಸಿದ್ಧ ಹಾಗೂ ಸಮೃದ್ಧ ನಗರವಾಗಿತ್ತು. ಈ ನಗರದಲ್ಲದ್ದ ಮೋಡ ವಂಶೀಯ ಮನೆತನದಲ್ಲಿ ಹೇಮಚಂದ್ರನ ಜನನವಾಯಿತು. ಅವನು ಬಾಚಿಗ ಹಾಗೂ ಪಾಹಿಣಿದೇವಿಯರ ಮಗ. ಈಗಲೂ ಈ ಮೋಡ ವಂಶೀಯ ವೈಶ್ಯರನ್ನು ಮೋಡಬನಿಯ ಎಂದು ಕರೆಯುತ್ತಾರೆ.

ಹೊಟ್ಟೆಯ ಬೇನೆಗಳು

ಹೊಟ್ಟೆ ಅನೇಕ ರೋಗಗಳ ಮೂಲ ಮೂಲವೆಂದು ಅನ್ನುತ್ತಾರೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಅರಿತುಕೊಳ್ಳೋಣ. ಹೊಟ್ಟೆ ಅನೇಕ ರೋಗಗಳ ಮೂಲ ಮೂಲವೆಂದು ಅನ್ನುತ್ತಾರೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಅರಿತುಕೊಳ್ಳೋಣ.

ಹೊನ್ನ ಶೂಲ

ಕೆಲವು ಸಂವತ್ಸರಗಳ ಹಿಂದೆ ಬೆಂಗಳೂರು ಸೆಂಟ್ರಲ್‌ ಕಾಲೇಜಿನ ಕರ್ನಾಟಕ ಸಂಘವು ಮುದ್ದಣಕವಿಯ ಜ್ಞಾಪಕೋತ್ಸವವನ್ನು ಅಸಾಧಾರಣ ಶೋಭೆಯಿಂದ ನೆರವೇರಿಸಿದುದನ್ನು ಪ್ರಾಯಶಃ ಅನೇಕರು ಬಲ್ಲರು. ಕೆಲವು ಸಂವತ್ಸರಗಳ ಹಿಂದೆ ಬೆಂಗಳೂರು ಸೆಂಟ್ರಲ್‌ ಕಾಲೇಜಿನ ಕರ್ನಾಟಕ ಸಂಘವು ಮುದ್ದಣಕವಿಯ ಜ್ಞಾಪಕೋತ್ಸವವನ್ನು ಅಸಾಧಾರಣ ಶೋಭೆಯಿಂದ ನೆರವೇರಿಸಿದುದನ್ನು ಪ್ರಾಯಶಃ ಅನೇಕರು ಬಲ್ಲರು.

ಹೊಸ ದರ್ಶನ ಮತ್ತು ವಾಸ್ತವತೆ

ಆಧುನಿಕ ಭೌತವಿಜ್ಞಾನ ಮತ್ತು ಪೌರ್ವಾತ್ಯ ಅತೀಂದ್ರೀಯ ಜ್ಞಾನಗಳ ಸಾರ ಆಧುನಿಕ ಭೌತವಿಜ್ಞಾನ ಮತ್ತು ಪೌರ್ವಾತ್ಯ ಅತೀಂದ್ರೀಯ ಜ್ಞಾನಗಳ ಸಾರ

ಹೊಸ್ತೋಟ ಮಂಜುನಾಥ ಭಾಗವತ

ಬದುಕಿಗಾಗಿ ಯಕ್ಷಗಾನವನ್ನೇ ಆಧರಿಸಿದವರು ಅನೇಕ ಜನ. ಆದರೆ ಯಕ್ಷಗಾನಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟವರು, ಅದರಲ್ಲಿಯೇ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು ಹೊಸ್ತೋಟ ಮಂಜುನಾಥ ಭಾಗವತರು. ಬದುಕಿಗಾಗಿ ಯಕ್ಷಗಾನವನ್ನೇ ಆಧರಿಸಿದವರು ಅನೇಕ ಜನ. ಆದರೆ ಯಕ್ಷಗಾನಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟವರು, ಅದರಲ್ಲಿಯೇ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು ಹೊಸ್ತೋಟ ಮಂಜುನಾಥ ಭಾಗವತರು.

ಹೋಳಿಯ ಹಾಡುಗಳು

ಗುರು ಶರಭನಡಿಗಳಿಗೆರಗಿ ಪೇಳುವೆನೀಗ| ಧರೆಯೊಳೀ ಹೋಳೀ ಪದಗಳನೂ|| ಗುರು ಶರಭನಡಿಗಳಿಗೆರಗಿ ಪೇಳುವೆನೀಗ| ಧರೆಯೊಳೀ ಹೋಳೀ ಪದಗಳನೂ||