ಅನಾಥಪಕ್ಷಿ
ನಾನು ಹುಟ್ಟುವುದಕ್ಕಿಂತ ಮುಂಚೆಯೇ ನನ್ನ ತಂದೆ ತಾಯಿಗಳು ಸತ್ತುಹೋಗಿದ್ದರು. ಹುಟ್ಟುವುದಕ್ಕಿಂತ ಮುಂಚೆಯೇ ತಾಯಿ ಕೂಡ ಹೇಗೆ ಸಾಯುತ್ತಾಳೆಂದು ಕೆಲವರಿಗೆ ಅನುಮಾನ ತಟ್ಟಬಹುದು. ಆಕೆಯನ್ನು ಮದರಾಸು ಜನರಲ್ ಆಸ್ಪತ್ರೆಯಲ್ಲಿ ಸೇರಿಸಿದ್ದರಂತೆ. ಆಗ ಆಕೆ ತುಂಬು ಗರ್ಭಿಣಿ. ಒಂಬತ್ತು ತಿಂಗಳೂ ತುಂಬಿದ್ದುವು. ಹೆರಿಗೆಗೆಂದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಂತೆ.

Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ವೀರಭದ್ರ |
Publisher |
ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ |