ಅರಣ್ಯ
ಶೀನಾ ಸಿದ್ದಿ ಜತೆ ಕಾಡು ಅಲೆಯುತ್ತಿದ್ದೆ. ಪಕ್ಷಿಯ ಕೂಗು ಆಲಿಸಿದೆ. ಅದು ಕಾಜಾಣ ಎಂದು ತಟ್ಟನೆ ತಿಳಿಯಿತು. ಆದರೆ ವನವಾಸಿ ಶೀನು ‘ಕಾಟಾಕ್ವಯ್’ ಎಂದು ಅದನ್ನು ತಮ್ಮದೇ ಹೆಸರಿನಿಂದ ಗುರುತಿಸಿದರು ! ಕೂಗುವ ಸ್ವರ ಆಧರಿಸಿ ಪಕ್ಷಿಗೆ ವನವಾಸಿ ಲೋಕ ಇಟ್ಟ ಗ್ರಾಮ್ಯ ಹೆಸರು. ಮರಕುಟುಕವನ್ನು ಕುಟುಂಬ, ಮಳೆ ಜಿರಲೆಗೆ ‘ವಯ್‌ವಯ್‌ರೇ’ ಎಂದು ಹೊಸ ಶಬ್ದ ಓದಿಸಿದರು.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಶಿವಾನಂದ ಕಳವೆ |
Publisher |
ಕನ್ನಡ ಪುಸ್ತಕ ಪ್ರಾಧಿಕಾರ |
Kindly Register and Login to Tumakuru Digital Library. Only Registered Users can Access the Content of Tumakuru Digital Library.