ಜನಾರೋಗ್ಯಕ್ಕೆ ರೋಗಗ್ರಸ್ಥ ಔಷಧಿಗಳೇ?
ಆರೋಗ್ಯದಂತೆಯೇ ಅನಾರೋಗ್ಯವೂ ಸಹಜವಾಗಿದೆ. ಆಧುನಿಕ ಮಾನವನ ಜೀವನದಲ್ಲಿ ಔಷಧಿಗಳು ವಿಶೇಷ ಪಾತ್ರವಹಿಸುತ್ತವೆ. ಹೆಚ್ಚಿನ ಆಧುನಿಕ ಔಷಧಿಗಳು ರಸಾಯನದ ವಸ್ತುಗಳಾಗಿವೆ. ಔಷಧಿಗಳನ್ನು ಬಳಸುವ ವ್ಯಕ್ತಿಯು ಔಷಧಿಗಳ ಬಗ್ಗೆ ಕನಿಷ್ಠ ಮಾಹಿತಿಯನ್ನು ತಿಳಿದಿರಬೇಕಾಗುತ್ತದೆ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಡಾ ಪ್ರಕಾಶ್ ಸಿ. ರಾವ್ |
Publisher |
ಕನ್ನಡ ಪುಸ್ತಕ ಪ್ರಾಧಿಕಾರ |