You must be logged in to post a review.
ಜಯದೇವಿತಾಯಿ ಲಿಗಾಡೆ
‘ಜಯದೇವಿ ತಾಯಿಯವರ ಸರ್ವತೋಮುಖ ಬೆಳವಣಿಗೆಯಲ್ಲಿ ಅವರ ಕೌಟುಂಬಿಕ ಪರಿಸರ ಬಹುಮುಖ್ಯವಾದುದು. ಸ್ವಾತಂತ್ರಪೂರ್ವ ಭಾರತದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ಸೊಲ್ಲಾಪುರಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಈ ಸೊಲ್ಲಾಪುರವೇ ಜಯದೇವಿ ಹುಟ್ಟಿದ ಊರೂ ಹೌದು ಹಾಗೂ ಕೊಟ್ಟ ಊರೂ ಹೌದು, ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಧಾನ ಪಾತ್ರವಹಿಸಿದ ‘ವಾರದಮನೆತನ’ ಆಗರ್ಭ ಶ್ರೀಮಂತವಾಗಿತ್ತು.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಡಾ.ಸೋಮನಾಥ ಯಾಳವಾರ |
Publisher |
ಕನ್ನಡ ಪುಸ್ತಕ ಪ್ರಾಧಿಕಾರ |
Kindly Register and Login to Tumakuru Digital Library. Only Registered Users can Access the Content of Tumakuru Digital Library.
Reviews (0)
Reviews
There are no reviews yet.