ನೆನಪಿನ ನೌಕೆಯಿಂದ
ಸುಮಾರು ಎಪ್ಪತ್ತೈದು ವರ್ಷಗಳ ಹಿಂದೆ ಇಷ್ಟೊಂದು ಜನಸಂಖ್ಯೆಯಾಗಲೀ, ರೋಗಿಗಳಾಗಲೀ, ಔಷಧಿಗಳಾಗಲೀ ಇರಲಿಲ್ಲ. ಆಗಿದ್ದುದು ಆಯುರ್ವೇದ ಮತ್ತು ಯುನಾನಿ ವೈದ್ಯ ಪದ್ಧತಿಗಳು ಮಾತ್ರ. ಆಯುರ್ವೇದ-ಯುನಾನಿ ಪದ್ಧತಿಗಳಿಗೆ ಆಧಾರ ಗ್ರಂಥಗಳು ಇದ್ದುವಾದರೂ ಇವರಲ್ಲಿ ಬಹುತೇಕ ವಂಶಪಾರಂಪರ್ಯವಾಗಿ ತಯಾರಾದ ವೈದ್ಯರುಗಳೇ ಅಧಿಕ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಎಸ್. ಪಟ್ಟಾಭಿರಾಮನ್ |
Publisher |
ಕನ್ನಡ ಪುಸ್ತಕ ಪ್ರಾಧಿಕಾರ |
Kindly Register and Login to Tumakuru Digital Library. Only Registered Users can Access the Content of Tumakuru Digital Library.