ರಂಗ ಅಭಿನೇತ್ರಿ ರೆಹಮಾನವ್ವ ಕಲ್ಮನಿ
ಕಿತ್ತೂರು, ಕರ್ನಾಟಕದ ಸ್ವಾಭಿಮಾನ ಹಾಗೂ ಸ್ವಾತಂತ್ರ‍್ಯಗಳ ಶಕ್ತಿ ಕೇಂದ್ರವಾಗಿದೆ. ಅಲ್ಲಿಯ ರಾಣಿ ಚೆನ್ನಮ್ಮ, ರಾಣಿ ರುದ್ರಮ್ಮ ಹಾಗೂ ರಾಯಣ್ಣ ಉತ್ತರ ಕರ್ನಾಟಕದ ಕ್ಷಾತ್ರ ತೇಜಸ್ಸಾಗಿದ್ದಾರೆ. ಇವರ ಬಗ್ಗೆ ಬಂದಿರುವ ಉತ್ತರ ಕರ್ನಾಟಕದ ನಾಟಕಗಳು ದೇಶ ಭಕ್ತಿಯನ್ನು ಬಡಿದೆಬ್ಬಿಸಿವೆ. ಸ್ವಾತಂತ್ರ‍್ಯ ಪೂರ್ವಕಾಲದಲ್ಲಿ ಬ್ರಿಟಿಷರು ನಮ್ಮನ್ನಾಳುತ್ತಿದ್ದಾಗ ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನದಿಂದ ಸ್ಫೂರ್ತಿಗೊಂಡು, ಥೇಟರಿನೆದರು ವಿದೇಶಿ ವಸ್ತುಗಳನ್ನು ಸುಟ್ಟು ಹಾಕುತ್ತಿದ್ದರು.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಶ್ರೀ ಎಚ್. ಎಸ್. ಪಾಟೀಲ್ |
Publisher |
ಕನ್ನಡ ಪುಸ್ತಕ ಪ್ರಾಧಿಕಾರ |