ಲಸಿಕಾ ಲೋಕ
ವಿಜ್ಞಾನ, ನಾಗಾಲೋಟದಿಂದ ಮುನ್ನಡೆಯುತ್ತಿದೆ. ದಿನಗಳಾದರೆ ವಿಜ್ಞಾನದ ನೂತನ ಕಾಣಿಕೆಗಳು ಬೆರಗುಗೊಳಿಸುತ್ತಿದೆ. ಪ್ರಕೃತಿಯ ಲೀಲಾ ಜಾಲಗಳನ್ನು ಹಿಂಜಿ ಹಿಂಜಿ, ಗುಟ್ಟನ್ನು ರಟ್ಟಾಗಿಸುತ್ತಾ ಮಾನವ ಜ್ಞಾನ ವಿರಾಟ ರೂಪ ತಾಳಿದ್ದರೂ, ನಿಸರ್ಗವು ನಿಜಸ್ವರೂಪದಲ್ಲೆ ಬದಲಾವಣೆ ಮಾಡಿಕೊಂಡು ಮತ್ತೆ ತಾನೇ ಮೇಲೆಂದು ಮೆರೆಯುತ್ತದೆ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಡಾ. ಕರವೀರ ಪ್ರಭು ಕ್ಯಾಲಕೊಂಡ |
Publisher |
ಕನ್ನಡ ಪುಸ್ತಕ ಪ್ರಾಧಿಕಾರ |