ಏಡ್ಸ್-೫೦ ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು
ಏಡ್ಸ್ ಸಂಪೂರ್ಣ ಗುಣವಾಗುವ ಕಾಯಿಲೆಯಲ್ಲ. ಆಂಟಿರಿಟ್ರೋವೈರಲ್ ಔಷಧಿಗಳು ಹೆಚ್ಐವಿ ವೈರಸ್ಗಳ ಪ್ರಭಾವ ಕುಗ್ಗಿಸಿ ಕಾಯಿಲೆಯು ಉಲ್ಬಣಿಸುವುದನ್ನು ಮುಂದೂಡುತ್ತವೆ. ಅಂದರೆ ಮರಣ ಬೇಗ ಬರದಿರುವಂತೆ ನೋಡಿಕೊಳ್ಳುತ್ತದೆ. ವೈರಸ್ಗಳನ್ನು ಸಂಪೂರ್ಣವಾಗಿ ಇವು ನಾಶಮಾಡಲಾರವು. ಏಡ್ಸ್ನ್ನು ತಾವು ಸಂಪೂರ್ಣವಾಗಿ ಗುಣಪಡಿಸುತ್ತೇವೆಂದು ಜಗತ್ತಿನಾದ್ಯಂತ ಹಲವಾರು ‘ಖೊಟ್ಟಿ ವೈದ್ಯರು’ ಹುಟ್ಟಿಕೊಂಡಿದ್ದಾರೆ. ಜನರನ್ನು ಶೋಷಣೆ ಮಾಡುತ್ತಿದ್ದಾರೆ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಡಾ. ಹೆಚ್. ಎಸ್. ಮೋಹನ್ |
Publisher |
ಕನ್ನಡ ಪುಸ್ತಕ ಪ್ರಾಧಿಕಾರ |
Kindly Register and Login to Tumakuru Digital Library. Only Registered Users can Access the Content of Tumakuru Digital Library.
Reviews (0)
Be the first to review “ಏಡ್ಸ್-೫೦ ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು” Cancel reply
You must be logged in to post a review.
Reviews
There are no reviews yet.