ಪ್ರೇಕ್ಷಣೀಯ ಸ್ಥಳಗಳು
ಧಾರ್ಮಿಕ ಕೇಂದ್ರ, ಐತಿಹಾಸಿಕ ಸ್ಮಾರಕ, ನಿಸರ್ಗದತ್ತ ರಮಣೀಯ ಸ್ಥಳ, ಪೌರಾಣಿಕ ಕ್ಷೇತ್ರ, ಸಿದ್ಧಪುರುಷರು, ಮಹಾನ್‍ಸಾಧಕರ ಜನ್ಮಸ್ಥಳ, ಹೀಗೆ ವೈವಿಧ್ಯ ಹಿನ್ನೆಲೆಯನ್ನು ಹೊಂದಿರುವ ಸ್ಥಳಗಳು ಪ್ರೇಕ್ಷಣೀಯ ಸ್ಥಳವೆಂದೆನಿಸಿಕೊಳ್ಳುತ್ತವೆ. ಈ ರೀತಿಯ ಸುಪ್ರಸಿದ್ಧ ಸ್ಥಳಗಳು ಕರ್ನಾಟಕದ ಉದ್ದಗಲಕ್ಕೂ ಹಬ್ಬಿದ್ದು, ಈ ಜಿಲ್ಲೆಯಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿದ್ದು, ಪ್ರಮುಖವಾದವನ್ನು ಮಾತ್ರ ಇಲ್ಲಿ ಪರಿಚಯಿಸಲಾಗಿದೆ. ಜಿಲ್ಲೆಯು ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದ್ದು, ಸ್ಥಳೀಯ ಜನರ ಬದುಕನ್ನು ಜಿಲ್ಲೆಯಲ್ಲಿರುವ ಚಾರಿತ್ರಿಕ ನೆಲೆಗಳು ಹಾಗೂ ದೇವಾಲಯಗಳು ದರ್ಪಣದಂತೆ ಬಿಂಬಿಸುತ್ತಿವೆ. ಜಿಲ್ಲೆಯಲ್ಲಿ ಶಾಸನ, ವೀರಗಲ್ಲು, ಕೋಟೆ-ಕೊತ್ತಲ, ದೇವಾಲಯಗಳು ಯಥೇಚ್ಛವಾಗಿದ್ದು ಇವು ಜಿಲ್ಲೆಯ ಸಾಂಸ್ಕøತಿಕ ಹಿರಿಮೆಗೆ ಸಾಕ್ಷಿಯಾಗಿವೆ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಎನ್ ಚಂದ್ರಶೇಖರ್ |
Publisher |
ಕರ್ನಾಟಕ ಸರ್ಕಾರ |
Kindly Register and Login to Tumakuru Digital Library. Only Registered Users can Access the Content of Tumakuru Digital Library.
You must be logged in to post a review.
Reviews
There are no reviews yet.