ರವೀಂದ್ರ ಕಥಾಮಂಜರಿ – ೩
ಇಂದು ಸತೀಶನ ದೊಡ್ಡಮ್ಮ ಸುಕುಮಾರಿ ಮತ್ತು ದೊಡ್ಡಪ್ಪ ಶಶಧರಬಾಬು ಬಂದಿರುವರು. ಸತೀಶನ ಅಮ್ಮ, ವಿಧುಮುಖಿ ಅವರನ್ನು ಉಪಚಾರದಿಂದ ಬರಮಾಡಿಕೊಳ್ಳುವ ಸಡಗರದಲ್ಲಿದ್ದಾಳೆ. “ಬಾ, ಅಕ್ಕ- ಬಾ ಕೂತುಕೋ. ಇವತ್ತೇನು ಪುಣ್ಯವೋ ಕಾಣೆ. ಭಾವಯ್ಯ ಕೂಡ ದಯಮಾಡಿಸಿಬಿಟ್ಟಿದಾರೆ. ಅಕ್ಕ ಬರದೆಹೋದರೆ ನಿಮ್ಮ ದರ್ಶನವಾಗುವುದೇ ಸಂಭವವಿರಲಿಲ್ಲವೇನೋ!” ಸೃಷ್ಟಿನಿಯಮದೊಲಗವನೇ ಬೋಗಿ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ರವೀಂದ್ರನಾಥ ಠಾಕೂರ್-ಅಹೋಬಲ ಶಂಕರ |
Publisher |
ವಿಶ್ವಭಾರತಿ ಅಥಾರಿಟೀಸ್ |
Kindly Register and Login to Tumakuru Digital Library. Only Registered Users can Access the Content of Tumakuru Digital Library.
Reviews (0)
Be the first to review “ರವೀಂದ್ರ ಕಥಾಮಂಜರಿ – ೩” Cancel reply
You must be logged in to post a review.
Reviews
There are no reviews yet.