You must be logged in to post a review.
೧೯ನೇ ಶತಮಾನದ ಕರ್ನಾಟಕ ವಾಗ್ಗೇಯಕಾರರು
1399ರಲ್ಲಿ ಯದುರಾಯರಿಂದ ಸ್ಥಾಪಿಸಲ್ಪಟ್ಟ ಮೈಸೂರು ಒಡೆಯರ್ ರಾಜವಂಶಜರು ವಿಜಯನಗರ ಮತ್ತು ಕರ್ನಾಟಕದ ಪರಂಪರೆಗೆ ಉತ್ತರಾಧಿಕಾರಿಗಳಾದರು. ವಿಜಯನಗರದ ಪತನಾನಂತರ ಈ ವಂಶದ ರಾಜರು ಲಲಿತ ಕಲೆಗಳ ಪ್ರೇಮಿಗಳೂ, ಪೋಷಕರೂ ಆಗಿದ್ದರು. ತತ್ಪರಿಣಾಮವಾಗಿ ಸಂಗೀತ ಮತ್ತು ನೃತ್ಯ ಕಲೆಗಳ ಕೇಂದ್ರಗಳಲ್ಲಿ ಮೈಸೂರು ಒಂದು ಪ್ರಮುಖ ಕೇಂದ್ರವಾಯಿತು.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಡಾ. ಎಂ. ಸೂರ್ಯ ಪ್ರಸಾದ್ |
Publisher |
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
Kindly Register and Login to Tumakuru Digital Library. Only Registered Users can Access the Content of Tumakuru Digital Library.
Reviews (0)
Reviews
There are no reviews yet.