Tag Archives: poetry
16
Jun
ಗಜ಼ಲ್
ಚಿಗುರುವ ಮುನ್ನವೇ ಕತ್ತರಿಸುವ ಕಟುಕರಿರುವರು
ಹೆಣ್ಣು ಅಬಲೆಯೆಂದು ಅಪಹರಿಸುವ ಕಟುಕರಿರುವರು.
ಹಸುಳೆ ಮುದುಕಿಯರೆಂದು ನೋಡದೆ
ಎರಗುವರು
ಮನೆಯ ಒಳಗೂ ಹೊರಗೂ ಹಿಂಸಿಸು...
15
Jun
*ರಕ್ಷಕರು*
ರಕ್ಷಕರು ನಾವು
ಆರಕ್ಷಕರು ನಾವು||
ಕಣ್ಣಿಗೆ ಕಾಣುವ ಕಳ್ಳರ
ದುರುಳರ ಹಿಡಿಯುವೆವು
ಕಣ್ಣಿಗೆ ಕಾಣದ ಅಣುಗಳ
ಮಣಿಸಲು ಹೋರಾಡುವೆವು||
ಹಗಲಿರುಳೆನ್ನದೆ ಜನಗಳ
ಸೇವೆಗೆ ಸ...