Blog
*ಉಳಿಸೋಣ ಸಂಬಂಧ*
ಸಿ ಜಿ ವೆಂಕಟೇಶ್ವರ, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ , ಕ್ಯಾತಸಂದ್ರ, ತುಮಕೂರು
ಬೆಸೆಯೋಣ ಬಂಧ ಉಳಿಸೋಣ ಸಂಬಂಧ|ಪ| ತೊಲಗಲಿ ಬೇಸರ ಎಲ್ಲರ ಮನದಲಿ ತುಂಬಲಿ ಸಂತಸ ಎಲ್ಲರ ಮನೆಯಲಿ|೧| ರಸವಿರಲಿ ಮಾತಲಿ ದ್ವೇಷವ ಮರೆಯೋಣ ಸಮರಸವಿರಲಿ ನಮ್ಮಲಿ ಸಹಬಾಳ್ವೆ ಮಾಡೋಣ|೨| ಬೆಳೆಯಲಿ ಎಲ್ಲೆಡೆ ಮಾನವೀಯ ಮೌಲ್ಯಗಳು ಉಳಿಯಲಿ ಕೌಟುಂಬಿಕ ಸಿಹಿ ಸಂಬಂಧಗಳು|೩ ನಿಸ್ವಾರ್ಥ ,ಒಗ್ಗಟ್ಟು ಎಲ್ಲರೂ ಪಾಲಿಸೋಣ ಸುಂದರ ಕುಟುಂಬಕ್ಕೆ ಬುನಾದಿ ಹಾಕೋಣ|೪|