Showing 31–60 of 1160 results

ಅರವಿಂದರ ಬೋಧನೆಗಳು

ಪ್ರತಿಯೊಬ್ಬ ಚಿಂತಕ ಜಾಗೃತಾವಸ್ಥೆಯಲ್ಲಿ ಈ ಜೀವನದ ಅರ್ಥವೇನು? ಎಂದು ತನ್ನನ್ನೇ ತಾನು ಕೇಳಿಕೊಳ್ಳುತ್ತಾನೆ. ಪ್ರತಿಯೊಬ್ಬ ಚಿಂತಕ ಜಾಗೃತಾವಸ್ಥೆಯಲ್ಲಿ ಈ ಜೀವನದ ಅರ್ಥವೇನು? ಎಂದು ತನ್ನನ್ನೇ ತಾನು ಕೇಳಿಕೊಳ್ಳುತ್ತಾನೆ.

ಅರುಣೋದಯ ನವೋದಯ ನಂತರ

ಹತ್ತೊಂಬತ್ತನೆಯ ಶತಮಾನದ ವೇಳೆಗೆ ಕನ್ನಡ ಸಾಹಿತ್ಯ ಹೊಸತನವಿಲ್ಲದೆ ನಿಂತ ನೀರಾಗಿತ್ತು. ಅದು ಹೊಸತನಕ್ಕಾಗಿ ಹಾತೊರೆಯುತ್ತಿತ್ತು. ಹತ್ತೊಂಬತ್ತನೆಯ ಶತಮಾನದ ವೇಳೆಗೆ ಕನ್ನಡ ಸಾಹಿತ್ಯ ಹೊಸತನವಿಲ್ಲದೆ ನಿಂತ ನೀರಾಗಿತ್ತು. ಅದು ಹೊಸತನಕ್ಕಾಗಿ ಹಾತೊರೆಯುತ್ತಿತ್ತು.

ಅರುವತ್ತರ ಆನಂತರದ ಆರೋಗ್ಯ

ಪ್ರತಿ ಜೀವಿಗೆ ಜನನ ಮರಣ ಅನಿವಾರ್ಯ. ಹಾಗೆಯೇ ಮನುಷ್ಯನಿಗೆ ಬಾಲ್ಯ, ಯೌವನ, ಗೃಹಸ್ಥ ಮತ್ತು ವಾನಪ್ರಸ್ಥ ಇದ್ದದ್ದೇ. ಈ ಮುಪ್ಪು ಸಾವಿನಲ್ಲಿ ಅಂತ್ಯಗೊಳ್ಳುತ್ತದೆ. ನಾವು ಜನನವನ್ನು ಸ್ವಾಗತಿಸುವ ಹಾಗೆ ಮರಣವನ್ನು ಸ್ವಾಗತಿಸುವುದಿಲ್ಲ. ಪ್ರತಿ ಜೀವಿಗೆ ಜನನ ಮರಣ ಅನಿವಾರ್ಯ. ಹಾಗೆಯೇ ಮನುಷ್ಯನಿಗೆ ಬಾಲ್ಯ, ಯೌವನ, ಗೃಹಸ್ಥ ಮತ್ತು ವಾನಪ್ರಸ್ಥ ಇದ್ದದ್ದೇ. ಈ ಮುಪ್ಪು ಸಾವಿನಲ್ಲಿ ಅಂತ್ಯಗೊಳ್ಳುತ್ತದೆ. ನಾವು ಜನನವನ್ನು ಸ್ವಾಗತಿಸುವ ಹಾಗೆ ಮರಣವನ್ನು ಸ್ವಾಗತಿಸುವುದಿಲ್ಲ.

ಅರ್ಚಕ ಬಿ. ರಂಗಸ್ವಾಮಿ

ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರು. ೧೯೩೩ರಲ್ಲಿ ಪ್ರಕಟವಾದ ‘ಹುಟ್ಟಿದ ಹಳ್ಳಿ-ಹಳ್ಳಿಯ ಹಾಡು’ ಎಂಬ ಗ್ರಂಥದಿಂದ ಪ್ರಸಿದ್ಧರಾದರು.

ಅರ್ಥಶಾಸ್ತ್ರ ಪರಿಚಯ

ಯಾವುದೇ ಸಮಾಜವು ಆರ್ಥಿಕ ರಂಗದಲ್ಲಿ ಎರಡು ಮುಖ್ಯ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ. ಅವು ಯಾವುವೆಂದರೆ

ಅಲೆಮಾರಿ ಕುರುಬ

ಭೂಮಿಯ ಮೇಲೆ ಅವತರಿಸಿದ ಮಾನವ ತನ್ನ ಮೊದಲ ಕಾಲಘಟ್ಟದಲ್ಲಿ ಕಾಡು ಸ್ಥಿತಿಯಲ್ಲಿದ್ದು ಅಲೆಮಾರಿ ಬದುಕು ನಡೆಸುತ್ತಿದ್ದನೆಂಬುದು ಸರ್ವವೇದ್ಯವಾದ ಸಂಗತಿ. ಕಾಡು ಸ್ಥಿತಿಯಲ್ಲಿದ್ದಾಗ ಮಾನವನು ಆಹಾರಕ್ಕಾಗಿ ನಿಸರ್ಗದ ಮಡಿಲಲ್ಲಿ ದೊರೆಯುವ ಪ್ರಾಣಿ-ಪಕ್ಷಿ, ಗಡ್ಡೆ-ಗೆಣಸು, ಹಣ್ಣು-ಹಂಪಲುಗಳನ್ನು ತಿಂದು ಜೀವಿಸುತ್ತಿದ್ದ. ಇವನ್ನು ಹುಡುಕಿಕೊಂಡು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸುತ್ತಿದ್ದ.

ಅವನತಿಯ ಕಾಲ

ದಖ್ಖನ್ ಪ್ರದೇಶದ ಬಲಿಷ್ಠ ವಿಜಯನಗರ ಸಾಮ್ರಾಜ್ಯದ ಅವನತಿಯೊಂದಿಗೆ ಕರ್ನಾಟಕ ರಾಜ್ಯದ ರಾಜಕೀಯ ಪರಿಸ್ಥಿತಿಯು ಹದಗೆಟ್ಟು, ವಿಭಜನೆಯಾಯಿತು. ಅವರ ಆಳ್ವಿಕೆಯ ನಂತರದ ಕಾಲವು ಗೊಂದಲ, ಅನಿಶ್ಚಿತತೆಗಳಿಂದ ಕೂಡಿದ ಪರಿಸ್ಥಿತಿಯಾಗಿತ್ತು. ವಿಜಯನಗರದ ಆಳ್ವಿಕೆಯು ಆ ನಂತರದ ಎರಡು ಶತಮಾನಗಳ ಕಾಲ ಮುಂದುವರೆದರೂ, ಹಿಂದಿನ ಕಾಲದ ಅಧಿಕಾರ ಹಾಗೂ ಪ್ರಭಾವಗಳು ಕಾಣಲಿಲ್ಲ .ಈ ಅವಧಿಯಲ್ಲಿ, ವಿಜಯನಗರದ ಅರಸರ ರಾಜವಂಶಿಕ ಔನ್ನತ್ಯವು ಹಿನ್ನಡೆ ಪಡೆಯಿತು. ಕರ್ನಾಟಕದ ದಕ್ಷಿಣ ಭಾಗವು ಸಣ್ಣ ಸಣ್ಣ ಭಾಗವಾಗಿ ವಿಭಜಿಸಲ್ಪಟ್ಟು, ಅವನ್ನು ಸಣ್ಣ ಸಣ್ಣ ಪಾಳೇಗಾರರು ಆಳತೊಡಗಿದರು. ಅವರು ವಿಜಯನಗರದ ಸಾರ್ವಭೌಮತ್ವವನ್ನು ಅಂಗೀಕರಿಸಿದರೂ, ಸ್ವತಂತ್ರವಾಗಿ ಆಳಲು ಇಚ್ಛಿಸಿದರು ರಾಜ್ಯದ ಹದಗೆಡುತ್ತಿರುವ ಪರಿಸ್ಥಿತಿಯಲ್ಲಿ ರಾಜನ ವೈಯಕ್ತಿಕ ಸಾಮರ್ಥ್ಯ ಹಾಗೂ ಅಧಿಕಾರವು ಹೆಚ್ಚು ಮುಖ್ಯವಾಯಿತು.

ಅವಲೋಕನ ಸಂಶೋಧನ

ಪ್ರಾಚೀನರು ಶ್ರವ್ಯಕಾವ್ಯಗಳಲ್ಲಿ ಗದ್ಯಕಾವ್ಯ ಪದ್ಯಕಾವ್ಯ ಎಂದು ಎರಡು ಪ್ರಭೇದಗಳನ್ನು ಕಲ್ಪಿಸಿದ್ದಾರೆ. ಪ್ರಾಚೀನರು ಶ್ರವ್ಯಕಾವ್ಯಗಳಲ್ಲಿ ಗದ್ಯಕಾವ್ಯ ಪದ್ಯಕಾವ್ಯ ಎಂದು ಎರಡು ಪ್ರಭೇದಗಳನ್ನು ಕಲ್ಪಿಸಿದ್ದಾರೆ.

ಅಶೋಕ ಬಾದರದಿನ್ನಿ

ಅದು ಹವ್ಯಾಸಿ ರಂಗಭೂಮಿಯ ಆರಂಭ ಯೌವ್ವನದ ಕಾಲ. ದೆಹಲಿ, ಬಂಗಾಲ, ಮಹಾರಾಷ್ಟ್ರಗಳಲ್ಲಿ ಆಗಲೇ ಪ್ರಸಿದ್ಧವಾದ ನಾಟಕಗಳು, ನಿರ್ದೇಶಕರು, ನಟರು, ಅಲ್ಲಿಯ ಅನುಭವಗಳೊಂದಿಗೆ-ಕರ್ನಾಟಕದ ರಂಗಭೂಮಿಯಲ್ಲಿ ಹೊಸ ತುಡಿತಗಳಿಗೆ ಒಗ್ಗಿ ವಿಶಿಷ್ಟವಾದದನ್ನು ಸಾಧಿಸುವ ಬಯಕೆ ಹೊಂದಿದ ದಿನಗಳವು. ಅದರಲ್ಲಿ ಮರಾಠಿ ಅಂಟಿನ ನಂಟು ಪಡೆದಿದ್ದ ವಿಜಾಪುರವು ಹೆಸರಾಗಿದ್ದುದು ಮುಂಬೈ ಕರ್ನಾಟಕದ ಪ್ರಮುಖ ಜಿಲ್ಲಾ ಸ್ಥಳ ಎಂದು.

ಅಶೋಕಮಿತ್ರನ್ ಕಥೆಗಳು

ಮಜ್ಜಿಗೆಯನ್ನೂ ಅನ್ನವನ್ನೂ ಬೆರೆಸಿ ಕಲಸುತ್ತಿದ್ದ ರಘುವಿನ ಹತ್ತಿರ ಅವನ ಅಮ್ಮ “ಏನೋ….ಇವತ್ತು ಸ್ವಲ್ಪ ಬೇಗ ಮನೆಗೆ ಬರ‍್ತಿಯಾ?” ಎಂದಳು.

ಅಸಂಗತ

ಅಸಂಗತ ಸಾಹಿತ್ಯವು ಅದರಲ್ಲಿಯೂ ವಿಶೇಷವಾಗಿ ನಾಟಕವು ಯುರೋಪಿನಲ್ಲಿ ಕಳೆದ ಶತಮಾನದ ೫೦ರ ದಶಕದಲ್ಲಿ ಆರಂಭವಾಗಿ, ಹುಲುಸಾಗಿ ಬೆಳೆದು, ಈಗ ಹಳೆಯ ಸಾಹಿತ್ಯ ಪರಂಪರೆಯಲ್ಲಿ ಲೀನವಾಗಿಬಿಟ್ಟಿದೆ.

ಅಹಂ ಅನ್ನು ಅಳಿಸಿ ಹಾಕಿ

ಒಂದು ಸಲ ಆಂಧ್ರದ ಒಬ್ಬ ಯುವಕ ಬಂದು ಹೇಳಿದ: “ಭಗವಾನ್‌ ಮೋಕ್ಷಾಕಾಂಕ್ಷಿಯಾಗಿ, ಮೋಕ್ಷಮಾರ್ಗವನ್ನು ಅರಿಯಲು ಕಾತರನಾಗಿ, ಒಂದು ಸಲ ಆಂಧ್ರದ ಒಬ್ಬ ಯುವಕ ಬಂದು ಹೇಳಿದ: “ಭಗವಾನ್‌ ಮೋಕ್ಷಾಕಾಂಕ್ಷಿಯಾಗಿ, ಮೋಕ್ಷಮಾರ್ಗವನ್ನು ಅರಿಯಲು ಕಾತರನಾಗಿ,

ಅಹಿಂಸೆ

ಇಂದು ಮಾನವನ ಬದುಕು ಬಗೆಬಗೆಯ ಭಯಗಳಿಂದ ಆವೃತವಾಗಿದೆ. ಈ ಭಯ ಯಾವುದೋ ಒಂದು ವರ್ಗಕ್ಕೆ, ಒಂದು ಸಮಾಜಕ್ಕೆ, ಒಂದು ಧರ್ಮಾವಲಂಬಿಗಳಿಗೆ, ಒಂದು ದೇಶಕ್ಕೆ ಎಂದು ಸೀಮಿತವಾಗಿಲ್ಲ. ಎಲ್ಲರಿಗೂ ಒಂದಲ್ಲ ಒಂದು ರೀತಿಯ ಭಯ ಆವರಿಸಿದೆ. ತನಗೆ ತನ್ನವರಿಗೆ ತನ್ನದಕ್ಕೆ ಒದಗಿಬರಬಹುದಾದ ಅಪಾಯದ ಕಲ್ಪನೆಯೇ ಈ ಭಯಕ್ಕೆ ಮೂಲಕಾರಣವಾಗಿದೆ.

ಆ ಮನಿ

ಭಾವ ಮಲಗಿತ್ತು ಮರೆವಿನೋಳು.ಈ ಬದುಕಿನೊಳು ಸುತ್ತುಮುತ್ತೂ ಸಾವು ಹೊಂಚಿರಲು ಮುಖವೆಲ್ಲಿ ? ಭಾವ ಮಲಗಿತ್ತು ಮರೆವಿನೋಳು.ಈ ಬದುಕಿನೊಳು ಸುತ್ತುಮುತ್ತೂ ಸಾವು ಹೊಂಚಿರಲು ಮುಖವೆಲ್ಲಿ ?

ಆಕಾಶದೀಪ

ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ ಬಿರುಗಾಳಿಗೆ ಹೊಯ್ದಾಡುವ ಹಡಗನು ಎಚ್ಚರದಲಿ ಮುನ್ನಡೆಸೋಣ ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ ಬಿರುಗಾಳಿಗೆ ಹೊಯ್ದಾಡುವ ಹಡಗನು ಎಚ್ಚರದಲಿ ಮುನ್ನಡೆಸೋಣ

ಆಟ

ಹೊನ್ನಪ್ಪಾಚಾರಿಯ ಮನೆಗೆ ಹೋಗಿ, ಒಂದು ಸಂಜೆಯ ಮಟ್ಟಿಗೆ ಸ್ವಲ್ಪ ಕರಗಸ ಬೇಕಾಗಿತ್ತು ಎಂದು ಹೇಳಿ, ಪಡಕೊಂಡು ಹಾಗೇ ಏಕನಾಥಶೆಟ್ಟಿಯ ಅಂಗಡಿಯಲ್ಲಿ ಪಾವುಸೇರು, ಮಳೆಗಳನ್ನು ಕೊಂಡು ಆ ಹಳೆ ಮನೆಯನ್ನು ತಲುಪುವುದರೊಳಗೆ ಹೊತ್ತು ಕಂತಲಿಕ್ಕೆ ಬಂದಿತ್ತು.

ಆಡಳಿತ

ಪ್ರಸ್ತುತ ಜಾರಿಯಲ್ಲಿರುವ ಅನೇಕ ಆಡಳಿತ ಸಂಸ್ಥೆಗಳು ಸಾಮಾನ್ಯವಾಗಿ ಪ್ರಾಚೀನ ಕಾಲದಿಂದಲೂ ಜಾರಿಯಲ್ಲಿರುವ ಪದ್ಧತಿಗಳ ಮುಂದುವರಿಕೆಯಾಗಿದೆ. ಪ್ರಾಚೀನ ಭಾರತದಲ್ಲಿ, ಅಂದರೆ ವೇದಗಳ ಕಾಲದಿಂದಲೂ ಹಿಂದೂ ಆಡಳಿತ ಪದ್ಧತಿಗಳನ್ನು ಅಧ್ಯಯನ ಮಾಡಿದರೆ ಅನೇಕ ಆಡಳಿತ ಸಂಸ್ಥೆಗಳ ಪರಿಚಯವಾಗುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರ, ಮನುವಿನ-ಮನುಸ್ಮೃತಿ, ಕಮಂಡಕನ ನೀತಿಶಾಸ್ತ್ರ, ವರಾಹಮಿಹಿರನ ಬೃಹತ್ ಸಂಹಿತಾ ಹಾಗೂ ಮುದ್ರಾಮಂಜೂಷಗಳಲ್ಲಿ ನಿರೂಪಿಸಿರುವ ಪ್ರಾಚೀನ ಭಾರತದ ಆಡಳಿತ ವ್ಯವಸ್ಥೆಗಳನ್ನು ಪರಿಶೀಲಿಸಿದರೆ ಅವುಗಳ ಅನಾದಿಕಾಲದ ಮುಂದುವರಿಕೆಯು ಸ್ವಯಂವೇದ್ಯವಾಗುತ್ತದೆ. ಭಾರತದಲ್ಲಿದ್ದಂತಹ ಆಡಳಿತ ವ್ಯವಸ್ಥೆಯು ಕರ್ನಾಟಕದಲ್ಲೂ ಪ್ರಾಚೀನಕಾಲದಿಂದ ಮುಂದುವರೆದಿರುವುದು ವ್ಯಕ್ತವಾಗುತ್ತದೆ. ಕರ್ನಾಟಕದಲ್ಲಿ ಲಭ್ಯವಿರುವ 1200 ವರ್ಷಗಳ ಹಿಂದಿನ ಶಾಸನಗಳಲ್ಲಿ ವ್ಯಕ್ತವಾಗಿರುವ ಮುಖ್ಯ ಆಡಳಿತ ಘಟಕವಾದ ‘ನಾಡು’ ಬಗ್ಗೆ ಹಲವಾರು ಉಲ್ಲೇಖಗಳಿವೆ.

ಆಡಳಿತ

ಪ್ರಸ್ತುತ ಜಾರಿಯಲ್ಲಿರುವ ಅನೇಕ ಆಡಳಿತ ಸಂಸ್ಥೆಗಳು ಸಾಮಾನ್ಯವಾಗಿ ಪ್ರಾಚೀನ ಕಾಲದಿಂದಲೂ ಜಾರಿಯಲ್ಲಿರುವ ಪದ್ಧತಿಗಳ ಮುಂದುವರಿಕೆಯಾಗಿದೆ. ಪ್ರಾಚೀನ ಭಾರತದಲ್ಲಿ, ಅಂದರೆ ವೇದಗಳ ಕಾಲದಿಂದಲೂ ಹಿಂದೂ ಆಡಳಿತ ಪದ್ಧತಿಗಳನ್ನು ಅಧ್ಯಯನ ಮಾಡಿದರೆ ಅನೇಕ ಆಡಳಿತ ಸಂಸ್ಥೆಗಳ ಪರಿಚಯವಾಗುತ್ತದೆ.

ಆಣೆ ಪ್ರಮಾಣಗಳು

ವ್ಯಕ್ತಿಗಳ ನಡುವೆ ನಾನಾ ಕಾರಣಗಳಿಂದಾಗಿ ಪರಸ್ಪರ ಅನುಮಾನ, ಅಪನಂಬಿಕೆಗಳುಂಟಾದಾಗ, ನಡೆನುಡಿಗಳಲ್ಲಿ ಲೋಪದೋಷಗಳು ಕಂಡುಬಂದಾಗ, ವ್ಯಕ್ತಿಗಳ ನಡುವೆ ನಾನಾ ಕಾರಣಗಳಿಂದಾಗಿ ಪರಸ್ಪರ ಅನುಮಾನ, ಅಪನಂಬಿಕೆಗಳುಂಟಾದಾಗ, ನಡೆನುಡಿಗಳಲ್ಲಿ ಲೋಪದೋಷಗಳು ಕಂಡುಬಂದಾಗ,

ಆಧುನಿಕ ಕನ್ನಡ ನಾಟಕ

ನಾಟಕ ಮತ್ತು ಆದರ ರಂಗಪ್ರಯೋಗ- ಇವೆರಡೂ ಪರಸ್ಪರ ಅವಲಂಬಿಸಿವೆ ನಾಟಕ ಮತ್ತು ಆದರ ರಂಗಪ್ರಯೋಗ- ಇವೆರಡೂ ಪರಸ್ಪರ ಅವಲಂಬಿಸಿವೆ

ಆಧುನಿಕ ಕನ್ನಡ ಸಾಹಿತ್ಯದ ವಿರಾಟ ಪುರುಷ

ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸೆಮಿನಾರೊಂದರಲ್ಲಿ ಶಶಿ ದೇಶಪಾಂಡೆ ತಮ್ಮ ತಂದೆ ಆದ್ಯ ರಂಗಾಚಾರ್ಯರ ಸಾಹಿತ್ಯದಲ್ಲಿ ಕನ್ನಡ ವಿಮರ್ಶಕರು ತೋರಿಸಿದ ಆಸಕ್ತಿಯ ಬಗ್ಗೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದರು. ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸೆಮಿನಾರೊಂದರಲ್ಲಿ ಶಶಿ ದೇಶಪಾಂಡೆ ತಮ್ಮ ತಂದೆ ಆದ್ಯ ರಂಗಾಚಾರ್ಯರ ಸಾಹಿತ್ಯದಲ್ಲಿ ಕನ್ನಡ ವಿಮರ್ಶಕರು ತೋರಿಸಿದ ಆಸಕ್ತಿಯ ಬಗ್ಗೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದರು.

ಆಧುನಿಕ ಭಾರತಕ್ಕೆ ನಮ್ಮ ಪರಂಪರೆ ಅಗತ್ಯ

ಒಂದು ದೇಶದಲ್ಲಿ ಇತರ ಯಾವುದೋ ಮಾನವೀಯ ಸಂಸ್ಥೆಯಂತೆ, ಅಭ್ಯುದಯದ ದಿನಗಳು ಮತ್ತು ಭವ್ಯತೆ, ನಂತರ ಅವನತಿಯು ಬರುತ್ತವೆ. ಒಂದು ದೇಶದಲ್ಲಿ ಇತರ ಯಾವುದೋ ಮಾನವೀಯ ಸಂಸ್ಥೆಯಂತೆ, ಅಭ್ಯುದಯದ ದಿನಗಳು ಮತ್ತು ಭವ್ಯತೆ, ನಂತರ ಅವನತಿಯು ಬರುತ್ತವೆ.

ಆಧುನಿಕ ಭಾರತದತ್ತ ಫ್ರಾನ್ಸ್ ನ ನೋಟ

ಠಾಕೂರ್‌ ಅವರಲ್ಲಿ ಆಸಕ್ತಿ ಮರುಹುಟ್ಟು ಪಡೆದಿದ್ದ ಅವರ ಜನ್ಮಶತಾಬ್ದಿಯ (೧೬೬೧) ನಂತರ. ಠಾಕೂರ್‌ ಅವರಲ್ಲಿ ಆಸಕ್ತಿ ಮರುಹುಟ್ಟು ಪಡೆದಿದ್ದ ಅವರ ಜನ್ಮಶತಾಬ್ದಿಯ (೧೬೬೧) ನಂತರ.

ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು

ವಿಜ್ಞಾನ ದಿಗ್ವಿಜಯ ಸಾಧಿಸಿದೆ. ಅದರ ಡ್ರಾಯಿಂಗ್‌ ರೂಂ ತುಂಬಾ ಗೆಲುವನ್ನು ಸಾರುವ ಷೀಲ್ಡ್‌ಗಳು, ಪದಕಗಳು, ಟ್ರೋಫಿಗಳು. ಅದು ಜಗತ್ತನ್ನು ಆಳುತ್ತಿದೆ. ವಿಜ್ಞಾನ ದಿಗ್ವಿಜಯ ಸಾಧಿಸಿದೆ. ಅದರ ಡ್ರಾಯಿಂಗ್‌ ರೂಂ ತುಂಬಾ ಗೆಲುವನ್ನು ಸಾರುವ ಷೀಲ್ಡ್‌ಗಳು, ಪದಕಗಳು, ಟ್ರೋಫಿಗಳು. ಅದು ಜಗತ್ತನ್ನು ಆಳುತ್ತಿದೆ.

ಆಧುನಿಕಪೂರ್ವ ಗದ್ಯಕೋಶ

ವಡ್ಡಾರಾಧನೆಯಲ್ಲಿ ಬಹುತೇಕ ಕಡೆ ಬಳಕೆಯಾಗಿರುವ ಪದಪುಂಜಗಳಿವು. ವಡ್ಡಾರಾಧನೆಯಲ್ಲಿ ಬಹುತೇಕ ಕಡೆ ಬಳಕೆಯಾಗಿರುವ ಪದಪುಂಜಗಳಿವು.

ಆನಂದ ಮಠ

ಸುಮಾರು ಒಂದು ಸಾವಿರದ ಏಳನೂರು ಎಪ್ಪತ್ತಮೂರನೇ ವರುಷದ ಗ್ರೀಷ್ಮಕಾಲದಲ್ಲಿ ಪದಚಿಹ್ನವೆಂಬ ಗ್ರಾಮದಲ್ಲಿ ಒಂದು ದಿನ ಬಿಸಿಲಿನ ಝಳವು ಅತಿ ಪ್ರಬಲವಾಗಿದ್ದಿತು. ಗ್ರಾಮವಾದರೋ ದೊಡ್ಡದು. ಸಾವಿರಾರು ಮನೆಗಳಿರುವುವು. ಆದರೆ ಊರೊಳಗೆ ಒಬ್ಬನಾದರೂ ಕಾಣಿಸಲಿಲ್ಲ; ಸುಮಾರು ಒಂದು ಸಾವಿರದ ಏಳನೂರು ಎಪ್ಪತ್ತಮೂರನೇ ವರುಷದ ಗ್ರೀಷ್ಮಕಾಲದಲ್ಲಿ ಪದಚಿಹ್ನವೆಂಬ ಗ್ರಾಮದಲ್ಲಿ ಒಂದು ದಿನ ಬಿಸಿಲಿನ ಝಳವು ಅತಿ ಪ್ರಬಲವಾಗಿದ್ದಿತು. ಗ್ರಾಮವಾದರೋ ದೊಡ್ಡದು. ಸಾವಿರಾರು ಮನೆಗಳಿರುವುವು. ಆದರೆ ಊರೊಳಗೆ ಒಬ್ಬನಾದರೂ ಕಾಣಿಸಲಿಲ್ಲ;

ಆನ್ವಯಿಕ ಜಾನಪದ

ಜಾನಪದದಲ್ಲಿ ಜನಪದ ನಂಬಿಕೆಗಳು ಸಾಹಿತ್ಯೇತರ ವಿಭಾಗಕ್ಕೆ ಸೇರುತ್ತವೆ. ಆರ್‌.ಎಸ್‌.ಬಾಗ್ಸ್‌ ನಂಬಿಕೆಗಳನ್ನು ಜಾನಪದದ ವೈಜ್ಞಾನಿಕ ಬಗೆಯಲ್ಲಿ ಅಳವಡಿಸಿದ್ದಾನೆ. ಜಾನಪದದಲ್ಲಿ ಜನಪದ ನಂಬಿಕೆಗಳು ಸಾಹಿತ್ಯೇತರ ವಿಭಾಗಕ್ಕೆ ಸೇರುತ್ತವೆ. ಆರ್‌.ಎಸ್‌.ಬಾಗ್ಸ್‌ ನಂಬಿಕೆಗಳನ್ನು ಜಾನಪದದ ವೈಜ್ಞಾನಿಕ ಬಗೆಯಲ್ಲಿ ಅಳವಡಿಸಿದ್ದಾನೆ.

ಆಫ್ರಿಕದ ಧರ್ಮ ಮತ್ತು ಸಂಸ್ಕೃತಿ

ಆಫ್ರಿಕಾದ ನೆಲೆ ಹಾಗೂ ಜನರ ವಿಚಾರಗಳನ್ನು ಸಮಗ್ರತೆಯ ದೃಷ್ಟಿಯಿಂದ ಇಡೀ ಖಂಡಕ್ಕೆ ಅನ್ವಯಿಸಿ ಪರಿಚಯ ಮಾಡಿಸಿಕೊಡುವುದು ಉತ್ತಮವೆಂದು ನನಗೆ ತೋರುತ್ತದೆ.