Kannada Books
Showing 91–120 of 1160 results
ಇಳಿ ವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ
ಸಮಾಜದ ಮುದಿತನವು ದೇಶದ ಸಾಮಾಜಿಕ ಮತ್ತು ಆರ್ಥಿಕ ಔನ್ನತ್ಯದ ದ್ಯೋತಕವಾಗಿದೆಯೆಂಬುದೇನೋ ನಿಜವೇ. ಆದರೂ ದೇಶವು ಸಾಮಾಜಿಕ ಮುದಿತನದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದೆ. ವಯಸ್ಸು ಏರಿದಂತೆ ವೃದ್ಧರ ಸಂಖ್ಯೆಯೂ ಏರಿ ದೇಶದ ಉತ್ಪಾದನೆ ಕುಂಠಿತಗೊಳ್ಳುತ್ತದೆ. ವ್ಯಕ್ತಿ ಆರ್ಥಿಕವಾಗಿ, ಸಾಮಾಜಿಕವಾಗಿ, ದುಡಿಯುವವರ ಮೇಲೆ ಅವಲಂಬಿತನಾಗುತ್ತಾನೆ. ದೈಹಿಕ ಶಕ್ತಿ ಮತ್ತು ಉತ್ಪಾದನಾಶಕ್ತಿ ಕುಂದುತ್ತದೆ. ವೃದ್ಧ ಸಾಮಾಜಿಕವಾಗಿ ಒಂಟಿಯಾಗುತ್ತಾನೆ.
ಈ ಬೆಟ್ಟಗಳೇ ನಮ್ಮ ಮನೆಗಳು
ಮುಂಜಾವಿನ ಆ ಸಾಮೀಪ್ಯದ ಬಿಸಿಯಲ್ಲಿ, ಬಹಳ ದಿನಗಳ ನಂತರ ಮಿಲನವಾಗುತ್ತಿರುವ ಪ್ರೇಮಿಗಳಂತೆ, ಅವರು ಉತ್ಕಟವಾದ ಪ್ರೇಮದಾಟದಲ್ಲಿ ತೊಡಗಿಕೊಂಡರು. ಅವರನ್ನು ಪ್ರೇಮಿಗಳು ಎಂದು ಕರೆದರೆ ತಪ್ಪಾಗಬಹುದು.

ಉದ್ಯೋಗಸ್ಥ ಮಹಿಳೆಯರ ತೊಂದರೆಗಳು ಮತ್ತು ಆರೋಗ್ಯ
ಶತಮಾನಗಳಿಂದ ಮಹಿಳೆಯರ ಉದ್ಯೋಗವೆಂದರೆ ಮನೆಗೆಲಸವಾಗಿತ್ತು. ಮನೆಯಲ್ಲಿ ಹಿರಿಯರ ಸೇವೆ, ಮಕ್ಕಳ ಲಾಲನೆ-ಪಾಲನೆ, ದುಡಿದು ಬಂದ ಗಂಡನ ಸೇವೆ, ಅಡಿಗೆ ಮಾಡುವುದು, ಮನೆಯ ಕೆಲಸಗಳು ಇವೇ ಅವಳ ಪರಿಧಿಗೆ ಬರುತ್ತಿದ್ದವು.

ಋಗ್ವೇದಸಂಹಿತಾ ಭಾಗ-೧೫
ಈ ಭಾಗವು ಬೃಹಸ್ಪತಿ ಮತ್ತು ಬ್ರಹ್ಮಣಸ್ಪತಿ ಎಂಬ ದೇವತೆಗಳನ್ನು ಸ್ತುತಿಸುವ ಸೇಮಾಮವಿಡ್ಢಿ ಎಂಬ ಸೂಕ್ತದಿಂದ ಪ್ರಾರಂಭವಾಗುವುದು. ಈ ದೇವತೆಗಳು ಯಾರು? ಇವರ ಸ್ವರೂಪವೇನು? ಎಂಬ ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಅವಶ್ಯಕವು.

ಋಗ್ವೇದಸಂಹಿತಾ ಭಾಗ-೧೭
ಈ ಅಧ್ಯಾಯದ ಸೂಕ್ತಗಳೆಲ್ಲವೂ ಮೂರನೆಯ ಮಂಡಲದಲ್ಲಿಯೇ ಸೇರಿವೆ. ಹಿಂದಿನ ಅಂದರೆ ಹದಿನಾರನೆಯ ಭಾಗದ ಪ್ರಾರಂಭದಲ್ಲಿ ಮೂರನೆಯ ಮಂಡಲದ ದೃಷ್ಟೃವಾದ ವಿಶ್ವಾಮಿತ್ರಋಷಿಯ ವಿಷಯವಾಗಿ ವಿಸ್ತಾರವಾದ ವಿವರಣೆಯನ್ನು ಬರೆದಿರುವುದರಿಂದ ಅದನ್ನು ಮತ್ತೆ ಇಲ್ಲಿ ವಿವರಿಸುವುದು ಅನಾವಶ್ಯಕವು ಆದರೂ ಸೂಕ್ಷ್ಮವಾಗಿ ಒಂದೆರಡು ಮಾತುಗಳನ್ನು ಹೇಳುತ್ತೇನೆ.

ಋಗ್ವೇದಸಂಹಿತಾ ಭಾಗ-೧೯
ನಾಲ್ಕನೆಯ ಅಷ್ಟಕದ ಮೊದಲನೆಯ ಅಧ್ಯಾಯದ ಈ ಪೀಠಿಕೆಯಲ್ಲಿ ೫ನೇ ಮಂಡಲದ ೨೮ನೇ ಸೂಕ್ತದವರೆಗೆ ಅಗ್ನಿಪ್ರಶಂಸಾತ್ಮಕವಾದ ಮಂತ್ರಗಳಿರುತ್ತವೆ. ಈ ಭಾಗಗಳು ಅತ್ರಿಗೋತ್ರೋತ್ಪನ್ನರಾದ ಋಷಿಗಳಿಂದ ನಿರ್ಮಿತವಾಗಿರುತ್ತವೆ.

ಋಗ್ವೇದಸಂಹಿತಾ ಭಾಗ-೨೦
ಈ ಮಂಡಲದ ೬೨ನೇ ಸೂಕ್ತದಿಂದ ೭೨ನೆಯ ಸೂಕ್ತದವರೆಗೆ ಇರುವ ೧೧ ಸೂಕ್ತಗಳಲ್ಲಿಯೂ ಮಿತ್ರಾ ವರುಣರನ್ನು ಸ್ತುತಿಸಲಾಗಿದೆ. ಈ ದೇವತೆಗಳ ವಿಷಯವಾದ ಸೂಕ್ಷ್ಮಪರಿಚಯವನ್ನು ಇಲ್ಲಿ ವಿವರಿಸಿದ್ದೇವೆ.

ಋಗ್ವೇದಸಂಹಿತಾ ಭಾಗ-೨೨
ಏಳನೆಯ ಮಂಡಲದಲ್ಲಿ ೧೮ನೆಯ ಸೂಕ್ತದಿಂದ ೩೧ನೆಯ ಸೂಕ್ತದವರೆಗೆ ಇರುವ ಒಟ್ಟು ೧೪ ಸೂಕ್ತಗಳು ಇಂದ್ರದೇವತಾಕವು. ಅವುಗಳಲ್ಲಿ ೧೮-೧೯ನೆಯ ಸೂಕ್ತವು ಹಿಂದಿನ ಅಧ್ಯಾಯದಲ್ಲಿ ಎಂದರೆ ಋ.ಸಂ.ಭಾಗ ೨೧ರಲ್ಲಿ ಸೇರಿವೆ.