Kannada Books
Showing 121–150 of 1160 results
ಋಗ್ವೇದಸಂಹಿತಾ ಭಾಗ-೨೩
ಸಪ್ತಮಮಂಡಲದಲ್ಲಿ ವಸಿಷ್ಠಋಷಿದೃಷ್ಟವಾದ ಸೂಕ್ತಗಳಲ್ಲಿ ೭೫-೮೧ ವರೆಗೆ ಇರುವ ೭ ಸೂಕ್ತಗಳು ಉಷೋದೇವತಾಕವು. ಇವುಗಳಲ್ಲಿ ೭೫-೮೦ ವರೆಗಿನ ೬ ಸೂಕ್ತಗಳನ್ನು ಹಿಂದಿನ ಭಾಗದಲ್ಲಿಯೇ ವಿವರಿಸಲಾಗಿದೆ.

ಋಗ್ವೇದಸಂಹಿತಾ ಭಾಗ-೩೧
ವೇದಸಾಹಿತ್ಯವು ಅನೇಕ ಗ್ರಂಥಗಳನ್ನೊಳಗೊಂಡಿದ್ದರೂ ಅವುಗಳನ್ನು ಮೂರು ವಿಧವಾಗಿ ವಿಂಗಡಿಸುವ ಪದ್ಧತಿ ಇದೆ. ಎಂದರೆ ಪ್ರತಿಯೊಂದು ವೇದದಲ್ಲಿಯೂ ಸಂಹಿತೆ, ಬ್ರಾಹ್ಮಣ ಮತ್ತು ಆರಣ್ಯಕ, ಉಪನಿಷತ್ ಎಂಬ ಭಾಗಗಳಿವೆ.

ಋಗ್ವೇದಸಂಹಿತಾ ಭಾಗ-೩೨
ಇದುವರೆಗೂ ವಿವರಿಸಿದ ಹದಿಮೂರನೆಯ ಅಧ್ಯಾಯದಲ್ಲಿ ಸೋಮಯಾಗದ ವಿವರಗಳನ್ನೂ, ಸೋಮವಿಕ್ರಯಣ, ಪ್ರಾತಸ್ಸವನಾದಿ ಮೂರು ಸವನಗಳು, ವೈಶ್ವದೇವಶಸ್ತ್ರ,ಮರುತ್ವತೀಯ ಶಸ್ತ್ರಮಂತ್ರಗಳು ಮೊದಲಾದ ವಿಶೇಷ ವಿಷಯಗಳನ್ನು ವಿವರಿಸಿದ್ದಾಯಿತು.

ಋಗ್ವೇದಸಂಹಿತಾ ಭಾಗ-೩೪
ಈ ನಿರುಕ್ತವೆಂಬ ಮಹಾಗ್ರಂಥಕ್ಕೆ ವ್ಯಾಖ್ಯಾನಕಾರರಾದ ದುರ್ಗಾಚಾರ್ಯರೆಂಬುವರು ಈ ಗ್ರಂಥದ ವ್ಯಾಖ್ಯಾನವನ್ನು ಬರೆಯುವುದಕ್ಕೆ ಪ್ರಾರಂಭದಲ್ಲಿ ಶ್ರೀ ಪರಮೇಶ್ವರನನ್ನು ಸ್ತುತಿಸಿ ಮಾಡಿರುವ ಮಂಗಳಾಚರಣೆಯು ಈ ಶ್ಲೋಕಗಳಲ್ಲಿ ಹೇಳಲ್ಪಟ್ಟಿರುವುದು.

ಋಗ್ವೇದಸಂಹಿತಾ ಭಾಗ-೩೬
ವಿಷಯಾನುಕ್ರಮಣಿಕೆಗಳನ್ನೊಳಗೊಂಡಿರುವ (Index) ಎಂಬ ೩೬ನೇ ಸಂಖ್ಯಾಕವಾದ ಈ ಗ್ರಂಥವು ಋಗ್ವೇದಸಂಹಿತೆಯೆಂಬ ಮಹಾ ಗ್ರಂಥಕ್ಕೆ ಪರಿಮಾಪ್ತಿಯಾಗಿದೆ ಎಂದರೆ ಈ ೩೬ನೇ ಭಾಗದಿಂದ ಋಗ್ವೇದವೂ ಅದಕ್ಕೆ ಸಂಬಂಧಪಟ್ಟ ಸಡಂಗಗಳೂ, ಉಪಗ್ರಂಥಗಳೂ ಎಲ್ಲವೂ ಪರಿಸಮಾಪ್ತಿಯಾಗಿದೆ.

ಎಚ್. ವಿ. ವೆಂಕಟಸುಬ್ಬಯ್ಯ
ಸುಮಾರು ೧೯೭೪ರಲ್ಲಿ ಒಂದು ಮಧ್ಯಾಹ್ನ ಪ್ರೊ.ಬಿ.ಸಿ. ತಮ್ಮ ಕಛೇರಿಯಲ್ಲಿ ಕಾರ್ಯಮಗ್ನರಾಗಿದ್ದರು. ಆಗ ಅವರು ಬೆಂಗಳೂರು ವಿಶ್ವವಿದ್ಯಾನಿಲಯದ ನಾಟಕ ವಿಭಾಗದ ಮುಖ್ಯಸ್ಥರು. ಕಛೇರಿಯ ಗುಮಾಸ್ತ ಅವರಿಗೆ ಒಂದು ಚೀಟಿಯನ್ನು ತಲುಪಿಸಿದ. ‘ಅವರನ್ನ ಒಳಕ್ಕೆ ಕಳಿಸಪ್ಪಾ’ ಎಂದು ಹೇಳಿ, ಬಿ.ಸಿ. ಗಮನಿಸುತ್ತಿದ್ದ ಕಾಗದ ಪತ್ರಗಳನ್ನು ಪಕ್ಕಕ್ಕೆ ಸರಿಸಿ ಆರಾಮದ ಧಾಟಿಯಲ್ಲಿ ಕುಳಿತುಕೊಂಡರು.
ಎರಡು ಮಹಾಕಾವ್ಯಗಳು
ಭಾರತದ ಎರಡು ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳಲ್ಲಿ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಉಲ್ಲೇಖಗಳಿದ್ದು (ಅದರಲ್ಲೂ ಮೊದಲ ಕಾವ್ಯದಲ್ಲಿ), ಮಧ್ಯಕಾಲದ ಮತ್ತು ಆನಂತರದ ಕೃತಿಗಳು ಇವುಗಳನ್ನು ಪ್ರಮಾಣಭೂತವೆಂದು ಅಂಗೀಕರಿಸಿವೆ.

ಎಲ್. ಬಿ. ಕೆ. ಆಲ್ದಾಳ
ಕರ್ನಾಟಕ ರಂಗಭೂಮಿಗೆ ಒಂದು ಇತಿಹಾಸವಿದೆ. ಪರಂಪರೆಯಿದೆ. ಗುಬ್ಬಿ ವೀರಣ್ಣನವರಿಗಿಂತ ಮುನ್ನವೇ ರಂಗಭೂಮಿ ಇಲ್ಲಿತ್ತು. ಆದರೆ ಗುಬ್ಬಿ ವೀರಣ್ಣನವರಿಂದಾಗಿ ರಂಗಭೂಮಿಗೊಂದು ಶ್ರೀಮಂತಿಕೆ ಬಂದಿತು. ಅನೇಕ ನಾಟಕ ಕಂಪನಿಗಳು ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿವೆ. ಅನೇಕ ರಂಗಭೂಮಿ ನಟರು ಕೂಡ ಶ್ರಮಿಸಿದ್ದಾರೆ. ರಂಗಭೂಮಿಗೆ ಹೆಸರು ತಂದಿದ್ದಾರೆ. ನಾಟಕಕಾರರೂ ಸಹ ರಂಗಭೂಮಿ ಕ್ಷೇತ್ರವನ್ನು ಬೆಳೆಸಿದ್ದಾರೆ. ಅಂತಹ ಸಾಲಿನಲ್ಲಿ ನಮ್ಮ ಹೈದ್ರಾಬಾದ್ ಕರ್ನಾಟಕದ ನಾಟಕಕಾರ ಶ್ರೀ ಎಲ್. ಬಿ. ಕೆ. ಆಲ್ದಾಳ ಅವರು ಒಬ್ಬರು.