Showing 61–90 of 1160 results

ಆಯ್ದ ಕವಿತೆಗಳು

ಈ ದುರಂತದಲಿ ನಿನಗೆ ನಾಯಕಿ ಪಟ್ಟ. ನೀನು ದುಃಖಾಂತಗಳ ಸಫಲ ಅಭಿನೇತ್ರಿ. ನಾನೋ? ನೀನು ಸಿಂಹಾಸನವೇರಿ ಮೆರೆವಾಗ ಯಾವುದೋ ದೂರದೂರೊಂದರಲಿ ಈ ದುರಂತದಲಿ ನಿನಗೆ ನಾಯಕಿ ಪಟ್ಟ. ನೀನು ದುಃಖಾಂತಗಳ ಸಫಲ ಅಭಿನೇತ್ರಿ. ನಾನೋ? ನೀನು ಸಿಂಹಾಸನವೇರಿ ಮೆರೆವಾಗ ಯಾವುದೋ ದೂರದೂರೊಂದರಲಿ

ಆಯ್ದ ಪ್ರಬಂಧಗಳು

ಇಂದು ಗೋಕುಲಾಷ್ಟಮಿ. ಪುರಾಣ ಪುರುಷನೂ ಮಹಾಭಾರತ ವ್ಯಕ್ತಿಯೂ ಆದ ಗೀತಾಚಾರ್ಯನವತರಿಸಿದ ಪವಿತ್ರತಮವಾದ ದಿನವಿಂದು. ನಮಗಂತೂ ದೊಡ್ಡ ಹಬ್ಬ. ಇಂದು ಗೋಕುಲಾಷ್ಟಮಿ. ಪುರಾಣ ಪುರುಷನೂ ಮಹಾಭಾರತ ವ್ಯಕ್ತಿಯೂ ಆದ ಗೀತಾಚಾರ್ಯನವತರಿಸಿದ ಪವಿತ್ರತಮವಾದ ದಿನವಿಂದು. ನಮಗಂತೂ ದೊಡ್ಡ ಹಬ್ಬ.

ಆಯ್ದ ವಿಮರ್ಶ ಪ್ರಬಂಧಗಳು

ಯಾವುದೇ ಸಾರ್ವತ್ರಿಕ ಮಹಾಕೃತಿ ಒಂದು ಜನಾಂಗದ ಸಮಗ್ರ ಮನೋಧರ್ಮವನ್ನು ಗರ್ಭೀಕರಿಸಿಕೊಂಡಿರುವುದರ ಜೊತೆಗೆ ಅನೇಕ ಅನ್ಯ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಅಷ್ಟೇ ಮಹತ್ವವುಳ್ಳದ್ದಾಗಿರಬೇಕು ಎಂದು ಯಾವುದೇ ಸಾರ್ವತ್ರಿಕ ಮಹಾಕೃತಿ ಒಂದು ಜನಾಂಗದ ಸಮಗ್ರ ಮನೋಧರ್ಮವನ್ನು ಗರ್ಭೀಕರಿಸಿಕೊಂಡಿರುವುದರ ಜೊತೆಗೆ ಅನೇಕ ಅನ್ಯ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಅಷ್ಟೇ ಮಹತ್ವವುಳ್ಳದ್ದಾಗಿರಬೇಕು ಎಂದು

ಆಯ್ದ ವಿಮರ್ಶಾ ಲೇಖನಗಳು

ವಡ್ಡಾರಾಧನೆಯನ್ನು ಕುರಿತ ನನ್ನ ಮಾತುಗಳಿಗೆ ಹಿನ್ನೆಲೆಯಾಗಿ ಒಂದು ಸಾಮಾನ್ಯ ಪ್ರಮೇಯವಿದೆ. ಅದರ ಸ್ವರೂಪವನ್ನು ಮೊದಲಿಗೇ ನಾನು ಹೇಳಿಬಿಡುತ್ತೇನೆ. ವಡ್ಡಾರಾಧನೆಯನ್ನು ಕುರಿತ ನನ್ನ ಮಾತುಗಳಿಗೆ ಹಿನ್ನೆಲೆಯಾಗಿ ಒಂದು ಸಾಮಾನ್ಯ ಪ್ರಮೇಯವಿದೆ. ಅದರ ಸ್ವರೂಪವನ್ನು ಮೊದಲಿಗೇ ನಾನು ಹೇಳಿಬಿಡುತ್ತೇನೆ.

ಆರಾಧನಾ ಕರ್ಣಾಟಟೀಕ

ನಮಃ ಶ್ರೀ ವರ್ಧಮಾನಾಯ ನಿರ್ಧೂತ ಕಲಿತಾತ್ಮನೇ ಸಾಲೋಕಾನಾಂ ತ್ರಿಲೋಕಾನಾಂ ಯದ್ವಿದ್ಯಾ ದರ್ಪಣಾಯತೇ|| ನಮಃ ಶ್ರೀ ವರ್ಧಮಾನಾಯ ನಿರ್ಧೂತ ಕಲಿತಾತ್ಮನೇ ಸಾಲೋಕಾನಾಂ ತ್ರಿಲೋಕಾನಾಂ ಯದ್ವಿದ್ಯಾ ದರ್ಪಣಾಯತೇ||

ಆರೋಗ್ಯ ಆಧಾರ: ನೈರ್ಮಲ್ಯ

ಸ್ವಚ್ಛತೆಯಿಂದ ಆರೋಗ್ಯ ಖಚಿತ ಎಂಬುದು ಎಲ್ಲರೂ ತಿಳಿಯಬೇಕಾದ ವಿಷಯ. ಆದರೆ ರಸ್ತೆಯ ಪಕ್ಕದಲ್ಲಿರುವ ಕೊಳೆ, ಮಾರುಕಟ್ಟೆಯಲ್ಲಿ ಕಂಡುಬರುವ ಕೊಳೆತು ನಾರುವ ತರಕಾರಿ ರಾಶಿ, ಬಸ್‌ ನಿಲ್ದಾಣಗಳಲ್ಲಿ ಗೋಡೆಗಳ ಮೇಲಿರುವ ಎಲೆಡಕೆಯ ಕರೆ, ದುರ್ನಾತದ ಸಾರ್ವಜನಿಕ ಶೌಚಾಲಯಗಳು, ಆಸ್ಪತ್ರೆ ಸುತ್ತಲೂ ಇರುವ ಕಸದ ಗುಡ್ಡೆ, ರೈಲು ಹಳಿಗಳ ಪಕ್ಕದಲ್ಲಿ ಸಾಲಾಗಿ ಮಲ ವಿಸರ್ಜನೆಗೆ ಕುಳಿತ ದೃಶ್ಯ ಮುಂತಾದವುಗಳಿಂದ ಸ್ವಚ್ಛತೆ ಬಗ್ಗೆ ಯಾರಿಗಾದರೂ ಆತಂಕ ಉಂಟಾಗುವುದು ಸಹಜ. ಆ ವಿಷಯದ ಬಗ್ಗೆ ಯಾರೂ ಗಮನ ಹರಿಸದಿರುವುದು ಅನೈರ್ಮಲ್ಯಕ್ಕೆ ಮುಖ್ಯ ಕಾರಣ.

ಆರೋಗ್ಯ ಮತ್ತು ಅನಾರೋಗ್ಯ ಬಗ್ಗೆ ನಮ್ಮ ಮೂಢ ನಂಬಿಕೆಗಳು

ಮೊದಲು “ನಂಬಿಕೆ” ಎಂದರೆ ಏನು ನೋಡೋಣ. ವಿಶ್ವಾಸಕ್ಕೆ ಅರ್ಹವಾದ ಮಾತು, ವಿಷಯ ಇವು ನಂಬಿಕೆ ಎನಿಸಿಕೊಳ್ಳುತ್ತವೆ. ಹಾಗೆಯೇ ವಿಶ್ವಾಸಕ್ಕೆ ಅರ್ಹವಾದ ಒಬ್ಬ ಮನುಷ್ಯ, ಒಂದು ಪ್ರಾಣಿ ಸಹ ನಂಬಿಗಸ್ತ ಎನ್ನಿಸಿಕೊಳ್ಳುತ್ತಾರೆ. ಮನೆಯ ನಾಯಿಯಂತಹ ನಂಬಿಕೆಗೆ ಅರ್ಹವಾದ ಪ್ರಾಣಿ ಬೇರಿಲ್ಲ; ಇದು ಎಲ್ಲರ ಅನುಭವಕ್ಕೆ ಬಂದಿರುವ ವಿಷಯ. ಆದರೆ ಮನುಷ್ಯರು, ನೀವು ಅವರಿಗೆ ಎಷ್ಟೇ ಸಹಾಯ ಮಾಡಿದ್ದರೂ, ನಿಮ್ಮ ನಂಬಿಕೆಗೆ ಕೈ ಕೊಡಬಹುದು.

ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು

ಸರ್ಕಾರವು ರಾಜ್ಯದ ಜನತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖಾಂತರ ಸಮಗ್ರ ಆರೋಗ್ಯ ರಕ್ಷಣೆಯ ಸೇವೆಯನ್ನು ಒದಗಿಸುತ್ತಿದೆ. ಹಿಂದಿನ ಮೈಸೂರು ರಾಜ್ಯದಲ್ಲಿ ಹಿರಿಯ ತಜ್ಞರೊಬ್ಬರನ್ನು ಪದನಿಮಿತ್ತ ಸ್ಯಾನಿಟರಿ ಆಯುಕ್ತರನ್ನಾಗಿ 1887 ರಲ್ಲಿ ನೇಮಿಸಿ ಆರೋಗ್ಯ ಇಲಾಖೆಯು ಪ್ರತ್ಯೇಕವಾಗಿ ಇರಬೇಕೆಂಬುದನ್ನು ನಿರ್ಧರಿಸಲಾಯಿತು. 1898-1902 ಮಧ್ಯೆ ಪ್ಲೇಗ್ ರೋಗವನ್ನು ತಡೆಗಟ್ಟಲು ಪ್ಲೇಗ್ ಆಯೋಗವನ್ನು ರಚಿಸಲಾಯಿತು. ಸಾರ್ವಜನಿಕ ಆರೋಗ್ಯ ವಿಭಾಗವನ್ನು 1907 ರಲ್ಲಿ ವಿಸ್ತರಿಸಲಾಯಿತು. ರಾಜ್ಯವನ್ನು ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಿಭಾಗಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಿ. ತುಮಕೂರು ಜಿಲ್ಲೆಯನ್ನು ಪೂರ್ವ ವಿಭಾಗಕ್ಕೆ ಸೇರಿಸಲಾಯಿತು. ಪ್ರತಿಯೊಂದು ವಿಭಾಗಕ್ಕೂ ವಿಭಾಗೀಯ ಸ್ಯಾನಿಟರಿ ಅಧಿಕಾರಿಯನ್ನು ನೇಮಕ ಮಾಡಲಾಯಿತು. ತುಮಕೂರು ಜಿಲ್ಲೆಯ ಸ್ಯಾನಿಟರಿ ಅಧಿಕಾರಿಯ ಹುದ್ದೆಯನ್ನು 1909-10 ರಲ್ಲಿ ಸೃಜಿಸಲಾಯಿತು. ನಂತರ ಜಿಲ್ಲಾ ಸ್ಯಾನಿಟರಿ ಅಧಿಕಾರಿ ಹುದ್ದೆಯ ಬದಲಾಗಿ ಮುಖ್ಯ ಸ್ಯಾನಿಟರಿ ಇನ್ಸ್‌ಪೆಕ್ಟರ್ ಹುದ್ದೆಯನ್ನು ಸೃಜಿಸಿ ಜಿಲ್ಲಾ ಬೋರ್ಡ್‍ಗಳ ಅಧೀನದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಯಿತು.

ಆರೋಗ್ಯ ಮಾಹಿತಿಯ ಸದುಪಯೋಗ

ಆರೋಗ್ಯ ನಮ್ಮ ಅತ್ಯಮೂಲ್ಯ ಆಸ್ತಿ . ನಮ್ಮ ಹೆರಿಯರು ಹೇಳಿರುವಂತೆ ‘ಆರೋಗ್ಯವೇ ಭಾಗ್ಯ’. ಉತ್ತಮ ಆರೋಗ್ಯ ಉಳ್ಳವರು ಒಳ್ಳಯ,ಹೆಚ್ಚಿನ ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಆರ್‌.ನರಸಿಂಹಾಚಾರ್ಯ

ನರಸಿಂಹಾಚಾರ್ಯರ ಪೂರ್ವಿಕರು ಬೆಂಗಳೂರು ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಮಾರ್ಚನಹಳ್ಳಿ ಅಥವಾ ರಾಮಾನುಜಪುರಂನಲ್ಲಿ ನೆಲಸಿದ್ದರು. ಆದ್ದರಿಂದಲೇ ಏನೊ ಅವರ ಹೆಸರಿನ ಹಿಂದೆ ‘ಆರ್‌’ ಎಂಬ (ರಾಮಾನುಜಪುರಂ) ಸಂಕೇತಾಕ್ಷರ ಸೇರಿರಬಹುದು.

ಆರ್ಥಿಕ ಪ್ರವೃತ್ತಿಗಳು ಮತ್ತು ಯೋಜನೆಗಳು

ಬ್ರಿಟಿಷರು ಬರುವ ಪೂರ್ವದಲ್ಲಿ, ಬಟಾಟೆ(ಆಲೂಗಡ್ಡೆ), ಮೆಣಸಿನಕಾಯಿ, ನೆಲಗಡಲೆ ಮತ್ತು ತಂಬಾಕುಗಳಂತಹ ಬೆಳೆಗಳು ಈ ದೇಶವನ್ನು ಪ್ರವೇಶಿಸಿದ್ದರಿಂದ, ವ್ಯವಸಾಯದಲ್ಲಿ ಬೆಳೆಯ ನಮೂನೆ ಸ್ವಲ್ಪ ಮಟ್ಟಿಗೆ ಪರಿವರ್ತಿತವಾಯಿತು. ಈ ಬೆಳೆಗಳನ್ನು ಪೋರ್ಚುಗೀಸರು (ಹೊಸ ಜಗತ್ತಿನಿಂದ) ತಂದರಲ್ಲದೆ, ಯೂರೋಪಿಗೆ ಹೊಸ ಸಮುದ್ರ ಮಾರ್ಗವನ್ನು ಕಂಡು ಹಿಡಿದರು. ಇದರಿಂದ, ಇಲ್ಲಿಯವರೆಗೆ, ಭಾರತದ ಸಾಗರೋತ್ತರ ವಾಣಿಜ್ಯ ವ್ಯವಹಾರದ ಮೇಲೆ ಪೂರ್ಣ ತಮ್ಮದೇ ಆದ ಹತೋಟಿಯನ್ನು ಹೊಂದಿ ನೆಮ್ಮದಿಯಲ್ಲಿದ್ದ ಅರಬರಿಗೆ ಹೊಸ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡರು. ಡಚ್ಚರು ಮತ್ತು ಇಂಗ್ಲೀಷರು ಕರ್ನಾಟಕದ ಸಮುದ್ರ ದಂಡೆಗೆ ಬಂದೊಡನೆ, ಭಾರತದ ಪದಾರ್ಥಗಳಾದ ಅಕ್ಕಿ, ಜವಳಿ, ವಜ್ರ ಮತ್ತು ಸಾಂಬಾರ ಪದಾರ್ಥಗಳಿಗೆ ಸಾಗರೋತ್ತರ ಬೇಡಿಕೆ ಅಧಿಕವಾಯಿತು. ಟಿಪ್ಪು ರೇಷ್ಮೆ ಬೆಳೆಯನ್ನು ಆರಂಭಿಸಿ, ಗಾಜು ಮತ್ತು ಪೇಪರ್ ಉದ್ದಿಮೆಗಳನ್ನು ಸ್ಥಾಪಿಸಿದರು. ತದನಂತರ ಆದಿಲ್‍ಶಾಹಿಗಳು ಉತ್ತರ ಕರ್ನಾಟಕ ಪ್ರದೇಶದಲ್ಲಿ ಅಗರಬತ್ತಿ ತಯಾರಿಸುವುದಕ್ಕೆ ಉತ್ತೇಜನವನ್ನಿತ್ತರು.

ಆರ್ಥಿಕ ಪ್ರವೃತ್ತಿಗಳು ಮತ್ತು ಯೋಜನೆಗಳು

ಬ್ರಿಟಿಷರು ಬರುವ ಪೂರ್ವದಲ್ಲಿ, ಬಟಾಟೆ (ಆಲೂಗಡ್ಡೆ), ಮೆಣಸಿನಕಾಯಿ, ನೆಲಗಡಲೆ ಮತ್ತು ತಂಬಾಕುಗಳಂತಹ ಬೆಳೆಗಳು ಈ ದೇಶವನ್ನು ಪ್ರವೇಶಿಸಿದ್ದರಿಂದ, ವ್ಯವಸಾಯದಲ್ಲಿ ಬೆಳೆಯ ನಮೂನೆ ಸ್ವಲ್ಪ ಮಟ್ಟಿಗೆ ಪರಿವರ್ತಿತವಾಯಿತು. ಈ ಬೆಳೆಗಳನ್ನು ಪೋರ್ಚುಗೀಸರು (ಹೊಸ ಜಗತ್ತಿನಿಂದ) ತಂದರಲ್ಲದೆ, ಯುರೋಪಿಗೆ ಹೊಸ ಸಮುದ್ರ ಮಾರ್ಗವನ್ನು ಕಂಡುಹಿಡಿದರು.

ಆಲ್ಬರ‍್ಟ ಐನ್ ಸ್ಟಿನ್

ಭೌತಶಾಸ್ತ್ರದಲ್ಲಿ ಅನೇಕ ವಿಜ್ಞಾನಿಗಳು ಪ್ರಖ್ಯಾತಿ ಪಡೆದಿದ್ದಾರೆ. ಭೌತಶಾಸ್ತ್ರದಲ್ಲಿ ಅನೇಕ ವಿಜ್ಞಾನಿಗಳು ಪ್ರಖ್ಯಾತಿ ಪಡೆದಿದ್ದಾರೆ.

ಆವರ್ತಕ ಕೋಷ್ಟಕ

ಯಾವುದೇ ಸಮಾಜವು ಆರ್ಥಿಕ ರಂಗದಲ್ಲಿ ಎರಡು ಮುಖ್ಯ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ. ಅವು ಯಾವುವೆಂದರೆ

ಆವಿಗೆ

ಪ್ಲಾಟ್‌ಫಾರಂ ನಂಬರ್‌ ನಾಲ್ಕರ ಮೇಲೆ ನೋಡ ನೋಡುತ್ತಿದ್ದಂತೆಯೇ ಚರ್ಚ್‌ಗೇಟ್‌ ಲೋಕಲ್‌ ಬಂದು ನಿಂತಿತು. ಪ್ಲಾಟ್‌ಫಾರಂ ನಂಬರ್‌ ನಾಲ್ಕರ ಮೇಲೆ ನೋಡ ನೋಡುತ್ತಿದ್ದಂತೆಯೇ ಚರ್ಚ್‌ಗೇಟ್‌ ಲೋಕಲ್‌ ಬಂದು ನಿಂತಿತು.

ಆಸರ

50ರ ದಶಕದ ಒಂದು ನೆನಪು. ಇಂದು ಕೇರಳ ದಕ್ಕಿಸಿಕೊಂಡಿರುವ ಕನ್ನಡ ಕಾಸರಗೋಡಿನ ಪೆರ್ಲದಲ್ಲಿ ಬಸ್ಸಿಳಿದು ಆರು ಕಿಲೋಮಿಟರು ದೂರ ಕಲ್ಲುಮುಳ್ಳು ತೋಡು ತಡಮೆಗಳ ಕಾಡು ದಾರಿಯಲ್ಲಿ ನನ್ನೊಂದಿಗೆ ನಡೆದು ಬಂದರು ನಮ್ಮನೆಗೆ ಕನ್ನಡದ ಸುಪ್ರಸಿದ್ಧ ಕಾದಂಬರಿಕಾರ ತರಾಸು (ತಳಕಿನ ರಾಮಚಂದ್ರ ಸುಬ್ಬರಾಯರು). ಬಂದೊಡನೆ ನಮ್ಮ ಪದ್ಧತಿ ಪ್ರಕಾರ ಕೈಕಾಲು ಮುಖ ತೊಳೆದು ಒರಸಿಕೊಳ್ಳಲು ತಂಬಿಗೆ ನೀರು ಬೈರಾಸು ಕೊಟ್ಟರು.

ಇಂಗ್ಲಿಷ್‌ ಗೀತಗಳು

ಅಡವಿಮರದಡಿಯಲ್ಲಿ ನನ್ನೊಡನೆ ಕೆಡೆದಲ್ಲಿ ಇನಿಯ ಹಕ್ಕಿಯ ಕೊರಲ ತನ್ನ ಕೊರಲಲಿ ತಂದು ನಲಿವನಾರೈ- ಇತ್ತ ಬಾ, ಇತ್ತ ಬಾ, ಇತ್ತ ಬಾರೈ, ಎತ್ತ ನೋಡಿಲ್ಲೆಲ್ಲ, ಮತ್ತು ಹಗೆಯೊಂದಿಲ್ಲ, ಕೊರೆವ ಚಳಿ ಬಿರುಗಾಳಿಯಲ್ಲದಿಲ್ಲೈ. ಅಡವಿಮರದಡಿಯಲ್ಲಿ ನನ್ನೊಡನೆ ಕೆಡೆದಲ್ಲಿ ಇನಿಯ ಹಕ್ಕಿಯ ಕೊರಲ ತನ್ನ ಕೊರಲಲಿ ತಂದು ನಲಿವನಾರೈ- ಇತ್ತ ಬಾ, ಇತ್ತ ಬಾ, ಇತ್ತ ಬಾರೈ, ಎತ್ತ ನೋಡಿಲ್ಲೆಲ್ಲ, ಮತ್ತು ಹಗೆಯೊಂದಿಲ್ಲ, ಕೊರೆವ ಚಳಿ ಬಿರುಗಾಳಿಯಲ್ಲದಿಲ್ಲೈ.

ಇತರ ಸಮಾಜ ಸೇವಾ ಸೌಲಭ್ಯಗಳು

ದೇಶದ ದುರ್ಬಲ ವರ್ಗದವರನ್ನು ಮತ್ತು ಮಹಿಳೆಯರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮೇಲೆತ್ತುವ ಮೂಲಕ ಯಾವುದೇ ದೇಶದ ಅಭಿವೃದ್ಧಿ ಸಾಧ್ಯ. ಮೇಲು-ಕೀಳು, ಸ್ತ್ರೀ-ಪುರುಷ, ಮೇಲ್ಜಾತಿ-ಕೆಳಜಾತಿ ಎಂಬ ಭೇದಗಳನ್ನು ನಿವಾರಿಸಿ, ಸಮಾನತೆಯನ್ನು ಸಾಧಿಸಿದಲ್ಲಿ, ಅಂತಹ ದೇಶ ಸಂಪೂರ್ಣವಾಗಿ ಮುಂದುವರಿದಂತಹ ದೇಶವೆಂಬ ಪರಿಗಣನೆಗೆ ಬರಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾಜ ಕಲ್ಯಾಣದ ವಿವಿಧ ಯೋಜನೆಗಳ ಮೂಲಕ ರಾಷ್ಟ್ರವನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸುತ್ತಿವೆ. ಇದೇ ರೀತಿಯಲ್ಲಿ ರಾಜ್ಯದ ಜನತೆಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಾನಮಾನದಲ್ಲಿ ಸಮಾನತೆಯನ್ನು ಸ್ಥಾಪಿಸುವುದು ಕರ್ನಾಟಕ ಸರ್ಕಾರದ ಧ್ಯೇಯವೂ ಆಗಿದೆ. ದಲಿತರು, ಹಿಂದುಳಿದವರು, ಮಹಿಳೆಯರು, ಮಕ್ಕಳು, ಕಾರ್ಮಿಕರು, ವಿಕಲಚೇತನರು ಮುಂತಾದವರ ಏಳಿಗೆಗಾಗಿ ಕೈಗೊಳ್ಳುವ ಕಾರ್ಯಗಳೆಲ್ಲವೂ ಸಮಾಜ ಸೇವೆಯ ವಿವಿಧ ವಿಧಾನಗಳಾಗಿವೆ. ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಗಳೂ ಈ ನಿಟ್ಟಿನಲ್ಲಿ ತಮ್ಮ ಕಾರ್ಯ ಯೋಜನೆಯನ್ನು ರೂಪಿಸಿಕೊಂಡು, ಕರ್ನಾಟಕವನ್ನು ಪ್ರಗತಿಪರ ಹಾಗೂ ಸರ್ವ ಸಮಾನತೆಯ ರಾಜ್ಯವನ್ನಾಗಿಸಲು ಪ್ರಯತ್ನಿಸುತ್ತಿವೆ.

ಇತರ ಸಮಾಜ ಸೇವಾ ಸೌಲಭ್ಯಗಳು

ಯಾವುದೇ ದೇಶದ ಅಭಿವೃದ್ಧಿ ನಿಜವಾದ ರೀತಿಯಲ್ಲಿ ಆಗಬೇಕೆಂದರೆ ಆ ದೇಶದ ದುರ್ಬಲ ವರ್ಗದವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮೇಲೆತ್ತಬೇಕಾಗುತ್ತದೆ. ಇದೇ ರೀತಿ ಪ್ರತಿಯೊಬ್ಬ ಪ್ರಜೆಯ ಪ್ರಗತಿಯಾದರೆ, ಒಂದು ದೇಶ ಸಂಪೂರ್ಣವಾಗಿ ಮುಂದುವರಿದಂತಹ ದೇಶವೆಂದು ಪರಿಗಣನೆಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ಮೊದಲಿನಿಂದಲೂ ಶ್ರಮಿಸುತ್ತಾ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾಜ ಕಲ್ಯಾಣ ಯೋಜನೆಗಳ ಮೂಲಕ ರಾಷ್ಟ್ರವನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸುತ್ತಿವೆ. ಇದೇ ರೀತಿಯಲ್ಲಿ ರಾಜ್ಯದ ಜನತೆಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಾನಮಾನದಲ್ಲಿ ಸಮಾನತೆಯನ್ನು ಸ್ಥಾಪಿಸುವುದು ಕರ್ನಾಟಕ ಸರ್ಕಾರದ ಧ್ಯೇಯವಾಗಿದೆ. ದಲಿತರು, ಹಿಂದುಳಿದವರು, ಮಹಿಳೆಯರು, ಮಕ್ಕಳು, ಕಾರ್ಮಿಕರು, ವಿಕಲ ಚೇತನರೇ, ಮುಂತಾದವರ ಏಳಿಗೆಗಾಗಿ ಕೈಗೊಳ್ಳುವ ಕಾರ್ಯಕ್ರಮಗಳೆಲ್ಲವೂ ಸಮಾಜಸೇವೆಯ ವಿವಿಧ ವಿಧಾನಗಳಾಗಿವೆ. ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಗಳು ಈ ನಿಟ್ಟಿನಲ್ಲಿ ತಮ್ಮ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು, ಕರ್ನಾಟಕವನ್ನು ಸರ್ವ ಸಮಾನತೆಯುಳ್ಳ ಹಾಗೂ ಅಭಿವೃದ್ಧಿಶೀಲ ರಾಜ್ಯವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿವೆ. ಸರ್ಕಾರದ ವತಿಯಿಂದ ಒದಗಿಸಲ್ಪಟ್ಟಿರುವ ಹಲವಾರು ಕಲ್ಯಾಣ ಕಾರ್ಯಕ್ರಮಗಳ ಹಾಗೂ ಯಶಸ್ಸು ಗಮನಾರ್ಹ. ಅಲ್ಲದೆ, ವ್ಯಕ್ತಿಗಳು ಮತ್ತು ಇತರೆ ಸ್ವಯಂ ಸೇವಾ ಸಂಸ್ಥೆಗಳೂ ಈ ಕಾರ್ಯಕ್ರಮಗಳನ್ನು ನೆರವೇರಿಸುವುದರಲ್ಲಿ ಮುಂದಾಗಿವೆ. ಈ ದಿಸೆಯಲ್ಲಿ ಕಾರ್ಯರೂಪಕ್ಕೆ ಬಂದಿರುವ ಪ್ರಮುಖ ಕಾರ್ಯಕ್ರಮ ಮತ್ತು ಚಟುವಟಿಕೆಗಳ ವಿವರವನ್ನಿಲ್ಲಿ ಒದಗಿಸಲಾಗಿದೆ.

ಇತರ ಸಮಾಜ ಸೇವಾ ಸೌಲಭ್ಯಗಳು

ಯಾವುದೇ ಒಂದು ದೇಶದ ಅಭಿವೃದ್ಧಿ ಎಂದರೆ ಅಲ್ಲಿನ ದುರ್ಬಲ ವರ್ಗದವರನ್ನು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮೇಲೆತ್ತುವುದೇ ಆಗಿದೆ. ಹಾಗೆಯೇ ಪ್ರತಿಯೊಬ್ಬ ಪ್ರಜೆಯ ಪ್ರಗತಿಯಿಂದಲೂ ಒಂದು ದೇಶವು ಮುಂದುವರಿದ ದೇಶವೆಂದು ಪರಿಗಣಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ಮೊದಲಿನಿಂದಲೂ ಶ್ರಮಿಸುತ್ತಾ ಬಂದಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾಜ ಕಲ್ಯಾಣ ಯೋಜನೆಗಳ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪ್ರಯತ್ನಿಸುತ್ತಿವೆ. ಇದೇ ರೀತಿ ರಾಜ್ಯದ ಜನತೆಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಾನಮಾನದಲ್ಲಿ ಸಮಾನತೆಯನ್ನು ಸ್ಥಾಪಿಸುವುದು ಕರ್ನಾಟಕ ಸರ್ಕಾರದ ಮುಖ್ಯ ಧ್ಯೇಯವಾಗಿದೆ. ದಲಿತರು, ಹಿಂದುಳಿದವರು,

ಇತಿಹಾಸ

ಭೌಗೋಳಿಕವಾಗಿ ದಕ್ಷಿಣ ಭಾರತದ ನೈಋತ್ಯ ಭಾಗದಲ್ಲಿರುವ ಕರ್ನಾಟಕ ರಾಜ್ಯವು ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಈ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಶ್ರೀಮಂತವಾದ ಅರಣ್ಯ ಸಂಪತ್ತು ಹಾಗೂ ಸಮತಟ್ಟಾದ ಕಣಿವೆಗಳಿವೆ. ಜೊತೆಗೆ ಅದಕ್ಕೆ ಮುಕುಟಪ್ರಾಯವಾಗಿ ಹೆಚ್ಚು ಸಂಪದ್ಭರಿತ ಆದರೆ ಇಕ್ಕಟ್ಟಾದ ಕರಾವಳಿ ತೀರ ಪ್ರದೇಶವೂ ಇದೆ. ನವಮಂಗಳೂರು ಬಂದರಿನ ಮೂಲಕ ಅಂತಾರಾಷ್ಟ್ರೀಯ ವಾಣಿಜ್ಯ ಹಾಗೂ ಅಧಿಕ ವಿದೇಶಿ ವಿನಿಮಯ ಗಳಿಕೆಯಿಂದಾಗಿ ತನ್ನ ಮೌಲ್ಯವನ್ನು ಕರ್ನಾಟಕವು ಹೆಚ್ಚಿಸಿಕೊಂಡಿದೆ. ಇವೆಲ್ಲದರ ಜೊತೆಗೆ, ಈ ರಾಜ್ಯಕ್ಕೆ ಐತಿಹಾಸಿಕ ಮಹತ್ವವುಳ್ಳ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪೌರಾಣಿಕ ಕಥಾನಕಗಳ ಹಿನ್ನೆಲೆಯೂ ಇದೆ.

ಇತಿಹಾಸ

ಭೌಗೋಳಿಕವಾಗಿ ದಕ್ಷಿಣ ಭಾರತದ ನೈಋತ್ಯ ಭಾಗಗಳಲ್ಲಿರುವ ಕರ್ನಾಟಕ ರಾಜ್ಯವು ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಈ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಶ್ರೀಮಂತವಾದ ಆರಣ್ಯ ಸಂಪತ್ತು ಹಾಗೂ ಸಮತಟ್ಟಾದ ಕಣಿವೆಗಳಿವೆ. ಜೊತೆಗೆ ಅದಕ್ಕೆ ಮುಕುಟಪ್ರಾಯವಾಗಿ ಹೆಚ್ಚು ಸಂಪದ್ಭರಿತ ಆದರೆ ಇಕ್ಕಟ್ಟಾದ ಕರಾವಳಿ ತೀರ ಪ್ರದೇಶವೂ ಇದೆ.

ಇತಿಹಾಸ ಕಾವ್ಯಗಳು

ರಾಮಾಯಣ ಗ್ರಂಥದ ಕರ್ತೃವಾಗಿ ಮಾತ್ರ ವಾಲ್ಮೀಕಿಯ ಹೆಸರು ನಮ್ಮಲ್ಲಿ ಪ್ರಾಧಾನ್ಯತೆ ಪಡೆದಿದೆ. ಆ ಹೆಸರಿನ ಮನುಷ್ಯನನ್ನು ಕುರಿತ ಸಂಗತಿಗಳು ಒಂದೊ ಎರಡೊ ಮಾತ್ರ.

ಇಂದಿನ ಮಹಿಳೆಯ ಮಾನಸಿಕ ಸವಾಲುಗಳು

ಕಳೆದ ಶತಮಾನದ ಕೊನೆಯ ಭಾಗ ಮತ್ತು 21ನೇ ಶತಮಾನದ ಈ ಆರಂಭದಲ್ಲಿ ಜಗತ್ತಿನ ಎಲ್ಲೆಡೆ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಗುರುತರ, ಶೀಘ್ರ ಎನ್ನಬಹುದಾದ ಬದಲಾವಣೆಗಳು ಕಾಲಿರಿಸಿವೆ. ಈ ಬದಲಾವಣೆಗಳ ಪರಿಣಾಮ ಮಕ್ಕಳು – ಪುರುಷರ ಮೇಲಿನಕ್ಕಿಂತ ಮಹಿಳೆಯರ ಮೇಲೆ ಬೀರಿರುವ ರೀತಿ ಸಂತಸ – ಅಚ್ಚರಿ – ಗಾಬರಿ – ಚಿಂತೆಗಳನ್ನು ಮೊದಲಾದ ಭಾವಗಳನ್ನು ಏಕಕಾಲದಲ್ಲಿ ಹುಟ್ಟಿಸುವಂಥದ್ದು. ಮಾಸಾಶನ

ಇಂದಿನ ರಂಗ ಕಲಾವಿದರು ಭಾಗ 3

ಮೈಸೂರಿನ ಗಾಂಧಿನಗರದ ದಿವಂಗತ ಮಾದಯ್ಯ ಶ್ರೀಮತಿ ವೆಂಕಟಮ್ಮನವರ ಪುತ್ರರಾದ ಎಚ್‌. ಎಂ. ಅಂಕಯ್ಯನವರು ಹಲವಾರು ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಕಳೆದ ಒಂದೂವರೆ ದಶಕಗಳಿಂದಲೂ ನಟಿಸುತ್ತಾ ಬಂದಿದ್ದಾರೆ. ಸರ್ಕಾರಿ ನೌಕರರೂ ಆಗಿರುವ ಅಂಕಯ್ಯ ರಂಗಭೂಮಿಯಲ್ಲಿ ಮಾರ್ಗದರ್ಶನ ನೀಡುತ್ತಿರುವ ಆದಿಶೇಷ, ಬಸವರಾಜ್‌, ಸಿ. ರಾಮಕೃಷ್ಣ, ರಾಜಣ್ಣ, ಜವರಪ್ಪ ಮುಂತಾದ ಹಿರಿಯರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.

ಇಂದಿರಾಗಾಂಧಿ ಹತ್ಯೆಯ ಬಳಿಕ

ಅಂದು ರವಿ ಹೊತ್ತಿಗೆ ತುಸು ಮುನ್ನವೆ ಆಫೀಸ್‌ ತಲುಪಿದ. ಅದೇ ಆತನ ರೂಢಿ. ಸಹೋದ್ಯೋಗಿಗಳು ಬಂದು ತಲುಪುವಷ್ಟರಲ್ಲಿ ಆ ದಿನ ಮಾಡಿ ಮುಗಿಸಬೇಕಾದ ಕೆಲಸಗಳ ಕುರಿತು ಒಂದು ಸಾಮಾನ್ಯ ರೂಪುರೇಷೆ ಮನಸ್ಸಿನಲ್ಲಿ ಸಿದ್ಧವಾಗಿರುತ್ತದೆ. ಅಂದು ರವಿ ಹೊತ್ತಿಗೆ ತುಸು ಮುನ್ನವೆ ಆಫೀಸ್‌ ತಲುಪಿದ. ಅದೇ ಆತನ ರೂಢಿ. ಸಹೋದ್ಯೋಗಿಗಳು ಬಂದು ತಲುಪುವಷ್ಟರಲ್ಲಿ ಆ ದಿನ ಮಾಡಿ ಮುಗಿಸಬೇಕಾದ ಕೆಲಸಗಳ ಕುರಿತು ಒಂದು ಸಾಮಾನ್ಯ ರೂಪುರೇಷೆ ಮನಸ್ಸಿನಲ್ಲಿ ಸಿದ್ಧವಾಗಿರುತ್ತದೆ.

ಇಂದಿರಾಬಾಯಿ

ವಿಧ್ಯಾಚಲದ ದಕ್ಷಿಣ ಪ್ರಾಂತ್ಯದಲ್ಲಿ ರೋಹಿಣೀ ನದೀತೀರದಲ್ಲಿ ಕಮಲಪುರವೆಂಬೊಂದು ವಿಸ್ತಾರವಾದ ನಗರವಿರುವದು. ವಿಧ್ಯಾಚಲದ ದಕ್ಷಿಣ ಪ್ರಾಂತ್ಯದಲ್ಲಿ ರೋಹಿಣೀ ನದೀತೀರದಲ್ಲಿ ಕಮಲಪುರವೆಂಬೊಂದು ವಿಸ್ತಾರವಾದ ನಗರವಿರುವದು.