Kannada Books
Showing 151–180 of 1160 results
ಎಸ್. ಎಮ್. ಖೇಡಗಿ
ಬಂಗಾಳದಲ್ಲಿ ಪಾಶ್ಚಾತ್ಯ ಮಾದರಿಯ ರಂಗಭೂಮಿಯ ಜನಪ್ರಿಯತೆಯನ್ನು ಕಂಡುಕೊಂಡ ಪಾರ್ಸಿಗಳು ಇದನ್ನೊಂದು ಲಾಭದಾಯಕ ಉದ್ದಿಮೆಯಾಗಿ ಮಾಡಿಕೊಳ್ಳುವ ಸಲುವಾಗಿ ವೃತ್ತಿ ರಂಗಭೂಮಿಯನ್ನು ಮರಾಠಿ ಸೀಮೆಯಲ್ಲಿ ಹುಟ್ಟುಹಾಕಿದರು. ಮರಾಠಿ ವೃತ್ತಿ ನಾಟಕಗಳು ಕನ್ನಡ ಸೀಮೆಗಳಲ್ಲೂ ಪ್ರಯೋಗಗೊಂಡವು. ಮರಾಠಿ ನೆಲದ ಕಿರ್ಲೋಸ್ಕರ ನಾಟಕ ಮಂಡಳಿ, ಗಜಾನನ ನಾಟಕ ಮಂಡಳಿಗಳು ಬಿಜಾಪುರ ಜಿಲ್ಲೆಯಲ್ಲಿ ಮರಾಠಿ ನಾಟಕಗಳ ಪ್ರದರ್ಶನ ನಡೆಸಿ ಬಹಳಷ್ಟು ಕ್ರಾಂತಿ ಮಾಡಿವೆ.
ಏಡ್ಸ್-೫೦ ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು
ಏಡ್ಸ್ ಸಂಪೂರ್ಣ ಗುಣವಾಗುವ ಕಾಯಿಲೆಯಲ್ಲ. ಆಂಟಿರಿಟ್ರೋವೈರಲ್ ಔಷಧಿಗಳು ಹೆಚ್‌ಐವಿ ವೈರಸ್‌ಗಳ ಪ್ರಭಾವ ಕುಗ್ಗಿಸಿ ಕಾಯಿಲೆಯು ಉಲ್ಬಣಿಸುವುದನ್ನು ಮುಂದೂಡುತ್ತವೆ. ಅಂದರೆ ಮರಣ ಬೇಗ ಬರದಿರುವಂತೆ ನೋಡಿಕೊಳ್ಳುತ್ತದೆ. ವೈರಸ್‌ಗಳನ್ನು ಸಂಪೂರ್ಣವಾಗಿ ಇವು ನಾಶಮಾಡಲಾರವು. ಏಡ್ಸ್‌ನ್ನು ತಾವು ಸಂಪೂರ್ಣವಾಗಿ ಗುಣಪಡಿಸುತ್ತೇವೆಂದು ಜಗತ್ತಿನಾದ್ಯಂತ ಹಲವಾರು ‘ಖೊಟ್ಟಿ ವೈದ್ಯರು’ ಹುಟ್ಟಿಕೊಂಡಿದ್ದಾರೆ. ಜನರನ್ನು ಶೋಷಣೆ ಮಾಡುತ್ತಿದ್ದಾರೆ.
ಕಡಣಿಯ ಕಲ್ಲಪ್ಪ
ಕನ್ನಡ ನಾಡಿನ ಗಂಡುಮೆಟ್ಟಿದ ನೆಲದಲ್ಲಿ ತನನ ಎಂದು ಹರಿದು ಬಂದ “ಲಾವಣಿ ಅಥವಾ ಗೀಗೀ ಹಾಡು ಮುಖ್ಯವಾಗಿ ವೀರ ರಸವನ್ನು ಮೈಗೂಡಿಸಿಕೊಂಡು ಬಂದ ಒಂದು ಉತ್ತಮ ಗೀತ ಪ್ರಕಾರವೆಂದು ಹೇಳಬಹುದು. ಮೊಟ್ಟ ಮೊದಲು ಇದು ಮರಾಠಾ ಪೇಶ್ವೆಯವರ ಕಾಲದಲ್ಲಿ ಹುಟ್ಟಿ ಆ ಮೇಲೆ ಮಹಾರಾಷ್ಟ್ರದಿಂದ ಕರ್ನಾಟಕದ ವೀರ ರಸವನ್ನು ಉಕ್ಕಿಸಲು, ಲಾವಣ್ಯವನ್ನು ಬಿಂಬಿಸಲು ಕನ್ನಡ ನಾಡಿನಲ್ಲಿ ಪ್ರವಹಿಸಿತು.
ಕಥಾಸರಿತ್ಸಾಗರ ಸಂಪುಟ-೩
ಬೀಸಣಿಕೆಯಂತಿರುವ ತನ್ನ ಕಿವಿಗಳ ಬಲವತ್ತಾದ ಹೊಡೆತಗಳಿಂದ ಕುಲಪರ್ವತಗಳಲ್ಲಿ ಸೀಳುಗಳನ್ನು ಮಾಡಿ, ಸಿದ್ಧಿಗಳ ದಾರಿಯನ್ನು ಮಾಡಿ ಕೊಡುತ್ತಿರುವನೋ ಎಂಬಂತಿರುವ ವಿಘ್ನೇಶ್ವರನುಜಯಶೀಲನಾಗಿದ್ದಾನೆ.
ಬೀಸಣಿಕೆಯಂತಿರುವ ತನ್ನ ಕಿವಿಗಳ ಬಲವತ್ತಾದ ಹೊಡೆತಗಳಿಂದ ಕುಲಪರ್ವತಗಳಲ್ಲಿ ಸೀಳುಗಳನ್ನು ಮಾಡಿ, ಸಿದ್ಧಿಗಳ ದಾರಿಯನ್ನು ಮಾಡಿ ಕೊಡುತ್ತಿರುವನೋ ಎಂಬಂತಿರುವ ವಿಘ್ನೇಶ್ವರನುಜಯಶೀಲನಾಗಿದ್ದಾನೆ.